Advertisements

ಏನಾಯ್ತು ಈ ಫೇಮಸ್ ಯುಟ್ಯೂಬರ್ ಗೆ! ಇಷ್ಟು ಬೇಗ ಜೀವನ ಸಾಕಾಯ್ತಾ.‌. ಅವತ್ತು ರಾತ್ರಿ ಮನೆಯೊಳಗೆ ಆಗಿದ್ದೇನು ಗೊತ್ತಾ?

Kannada News

ಪ್ರಿಯ ಓದುಗರೇ ರಿಫಾ ಒಬ್ಬಳು ಯೂಟ್ಯೂಬರ್ ಆಗಿದ್ದವಳು. ಪ್ರತಿದಿನ ವೆಬ್ಸೈಟ್ ಅಲ್ಲಿ ಸಕ್ರಿಯವಾಗಿದ್ದವಳು. ಲಕ್ಷಾಂತರ ಅಭಿಮಾನಿ, ಪಾಲವರ್ಸ್ ಗಳನ್ನು ಹೊಂದಿರುವ ರಿಫಾ ದಿಡೀರನೆ ಒಂದು ದಿನಾ ಕಣ್ಮರೆಯಾಗಿದ್ದಾಳೆ. ಅವಳು ಸಾ’ವಿ’ಗಿಡಾಗಿದ್ದಾಳೆ ಎಂಬ ಸುದ್ದಿ ಈಗಲೂ ಪಾಲವರ್ಸ್ ನಂಬುತ್ತಿಲ್ಲ. ಹಾಗಾದ್ರೆ ಅವಳ ಸಾವು ಕೊ’ಲೆನ? ಆ’ತ್ಮಹ’ತ್ಯೆನ? ಪೊಲೀಸ್ ತನಿಖೆ ಏನು ಹೇಳಿದೆ? ಎಲ್ಲವನ್ನು ಹೇಳತೀವಿ ಈ ಲೇಖನ ಪೂರ್ಣವಾಗಿ ಓದಿ. ರಿಫಾ ಒಬ್ಬಳು ಯೂಟ್ಯೂಬರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಇವಳಿಗೆ ಅದೆಷ್ಟು ಜನ ಪಾಲವರ್ಸಗಳು ಕೂಡಾ ಇದ್ದಾರೆ. ಇವಳದು ಸುಖ ಸಂಸಾರವಾಗಿತ್ತು. ಆದ್ರು ಇವಳ ಸಾವು ಹೇಗಾಯಿತು ಎನ್ನುವುದು ರಹಸ್ಯವಾಗಿದೆ.

Advertisements
Advertisements

ರಿಫಾ ಮತ್ತು ಮೆಹೂರು ಒಬ್ಬರಿಗೊಬ್ಬರು ಪ್ರೀತಿಸಿ ವಿವಾಹವಾದವರು. ಮೊದಲಿಂದಾನು ಇವರಿಬ್ಬರ ಪ್ರೀತಿಗೆ ಮನೆಯವರಿಂದ ವಿರೋಧವು ಇತ್ತು. ಇವರ ವಿರುದ್ಧ ಕಟ್ಟಿಕೊಂಡು ವಿವಾಹವಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು ರಿಫಾ.
ಇದಾದ ಕೆಲ ವರ್ಷಗಳು ಇಬ್ಬರು ಕೂಡಿ ಬಾಳುತ್ತಿದ್ದರು. ಸಂಸಾರವು ಸುಖಮಯವಾಗಿತ್ತು. ಮೆಹೂರು ಕೂಡಾ ಜೀವನ ದಾರಿಗಾಗಿ ವಿಡಿಯೋ ಮಾಡುತ್ತಿದ್ದ. ಪ್ರೇಕ್ಷಣಿಯ ಸ್ಥಳಗಳಿಗೆ ಭೀಟಿ ನೀಡಿ, ಅಲ್ಲಿರುವ ಸ್ಥಳಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ ಭೇಟಿ ನೀಡುವಂತೆ ಪ್ರೇರೆಫೀಸುತ್ತಿದ್ದರು. ಪ್ರಪಂಚ ಪರ್ಯಾಟನೆಯ ಕನಸ್ಸು ಹೊತ್ತ ರಿಫಾ ಭಾರತದ ಅನೇಕ ಇತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಲೈವ್ ಲೈವ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು.


ಸದಾ ನಗುಮೊಗದಲ್ಲಿ ಇರುತ್ತಿದ ರಿಫಾ ಅದೊಂದು ದಿನ ಮಾತ್ರ ಯಾರಿಗೂ ಹೇಳದೇ ಇಹ ಲೋಕವನ್ನು ತ್ಯಜಿಸಿದ್ದಳು. ಹೌದು… ಬೆಳಿಗ್ಗೆ ಪತಿಯೊಂದಿಗೆ ನಗುಮುಖದಿಂದಲೇ ಮಾತನಾಡಿಸಿ ಆಚೆ ಹೋದ ರಿಫಾ ಸಂಜೆ ಹೊತ್ತಿಗೆ ರೂಮಿಗೆ ಬಂದು ಪ್ಯಾನ್ ಗೆ ನೇ”ಣು ಬಿಗಿದುಕೊಂಡು ಆ’ತ್ಮಹ’ತ್ಯೆಗೆ ಶರಣಾಗಿದ್ದಾಳೆ. ಹೋಟೆಲೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ನಗುನಗುತ್ತಾ ಪತಿಯೊಂದಿಗೆ ಒಳಹೋದರೆ ಹೊರಬರುವಾಗ ದುಃಖಿಸುತ್ತಾ ಒಂಟಿಯಾಗಿಯೇ ಬಂದಿದ್ದಾಳೆ. ಇದಾದ ಕೆಲ ದಿನಗಳ ನಂತರ ಆ’ತ್ಮಹ’ತ್ಯೆ ಮಾಡಿಕೊಂಡ ಸುದ್ದಿ ಎಲ್ಲೆಡೆ ಹರಿದಾಡಿತ್ತು. ರಿಫಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೆಣ್ಣಲ್ಲ. ಅವಳ ಪತಿಯಿಂದಲೇ ಅವಳಿಗೆ ತೊಂದರೆ ಯಾಗಿರಬೇಕು ಎಂದು ಕೆಲವರು ಊಹಿಸಿದ್ದಾರೆ. ಸಾಯುವ ಮುನ್ನ ತನ್ನ ಮಗು ನೆನಪಿಗೆ ಬರಲಿಲ್ಲವೇ? ಮಗುವಿನ ಭವಿಷ್ಯಕ್ಕಾಗಿ ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡ ರಿಫಾ ಆ’ತ್ಮಹ’ತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಇದು ವತಿಯಿಂದ ನಡೆದ ಕೊ’ಲೆ ಎಂದು ಆಕೆಯ ತಂದೆ-ತಾಯಿ ಆರೋಪಿಸುತ್ತಿದ್ದಾರೆ.


ಸ್ನೇಹಿತರು ಹೇಳುವಂತೆ ಆಕೆಯ ಪತಿ ಒಬ್ಬ ಡ್ರ”ಗ್ ಎಡಿಟ್. ಹೊರಗೆ ಕಾಣಿಸುವಂತೆ ಅವರಿಬ್ಬರ ದಾಂಪತ್ಯ ಸುಖಮಯವಾಗಿರಲಿಲ್ಲ. ಅವಳಿಗೆ ಪತಿ ಮೆಹರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ತನ್ನ ಮಗುವನ್ನು ತನ್ನ ತಾಯಿಯ ಬಳಿ ಕೇರಳದಲ್ಲಿ ಬಿಟ್ಟಿದ್ದಳಂತೆ ರಿಫಾ. ಆದರೆ ಇದೀಗ ಆ ಮಗುವಿಗೆ ಶಾಶ್ವತವಾಗಿ ತಾಯಿಯ ಪ್ರೀತಿ ಇಲ್ಲದಂತೆ ಮಾಡಿದ್ದಾರೆ. ಅದೇನೇ ಆಯ್ತು ಗೊತ್ತಿಲ್ಲ ಆದರೆ, ತಾಯಿಯ ಮಡಿಲಲ್ಲಿ ಬೆಳೆಯಬೇಕಾದ ಮಗು ಇದೀಗ ಅನಾಥವಾಗಿದೆ. ಪ್ರಪಂಚ ಪರ್ಯಟನೆ ಮಾಡುವ ಕನಸು ಹೊತ್ತ ರಿಫಾ ಈಗ ಇಹ ಲೋಕ ತ್ಯಜಿಸಿದ್ದಾಳೆ. ಇವಳ ಸಾವಿಗೆ ಏನು ಕಾರಣ ಎಂದು ಇಲ್ಲಿಯವರೆಗೂ ನಿಖರವಾಗಿ ತಿಳಿದಿಲ್ಲ.’