Advertisements

ಹುಡುಗಿಯ ಪ್ರಾಣ ಕಾಪಾಡಿದ ರಿಕ್ಷಾ ಚಾಲಕನಿಗೆ ವರ್ಷದ ಬಳಿಕ ಹುಡುಗಿ ಮಾಡಿದ್ದೇನು ಶಾಕ್ ಆಗ್ತೀರಾ

Kannada News

ನಮಸ್ಕಾರ ವೀಕ್ಷಕರೇ ರಮೇಶ್ ಅಯ್ಯರ್ ಎಂಬ ವ್ಯಕ್ತಿ ರಿಕ್ಷಾ ಓಡಿಸಿಕೊಂಡು ತನ್ನ ಮನೆಗೆ ಹೋಗುತ್ತಿದ್ದ ಇದೇ ಸಮಯದಲ್ಲಿ ರಸ್ತೆಯ ಒಂದು ಮೂಲೆಯಲ್ಲಿ ಯಾರೋ ಅಳುತ್ತಿರುವ ಶಬ್ದ ರಮೇಶ್ ಗೆ ಕೇಳಿಸಿತು ತಕ್ಷಣ ತನ್ನ ರಿಕ್ಷಾ ನಿಲ್ಲಿಸಿದ ರಮೇಶ್ ಶಬ್ದ ಬರುತ್ತಿದ್ದ ಜಾಗದ ಅತ್ತಿರ ಹೋಗಿ ನೋಡಿದರೆ ಅಲ್ಲಿ ಒಬ್ಬಳು ಹುಡುಗಿ ನೋವಿನಿಂದ ಅಳುತ್ತ ಕುಳಿತಿದ್ದಳು.. ಆಗಲೇ ಸಮಯ ರಾತ್ರಿ ಹತ್ತು ಗಂಟೆ ಆಗಿತ್ತು ಅಲ್ಲೆ ಪಕ್ಕದಲ್ಲಿ ಹುಡುಗಿಯ ಸ್ಕೂಟಿ ಬಿದ್ದಿತ್ತು ರಮೇಶ್ ತುಂಬಾ ಬಡವ ಆಗಿದ್ದ ರಿಕ್ಷಾ ಓಡಿಸುತ್ತಾ ರಮೇಶ್ ತನ್ನ ಜೀವನವನ್ನು ನಡೆಸುತ್ತಿದ್ದ ಕಾನ್ಪುರ್ ನ ಗಜದೇವ್ ಎಂಬ ಹಳ್ಳಿಯಲ್ಲಿ ರಮೇಶ್ ವಾಸಮಾಡುತ್ತಿದ್ದ ರಮೇಶ್ ಗೆ ಒಬ್ಬ ಮಗ ಇದ್ದ ಈತ ದೊಡ್ಡ ಕುಡುಕ ರಮೇಶ್ ನ ಹೆಂಡತಿ ಎರಡು ವರ್ಷದ ಹಿಂದೆ ಸತ್ತುಹೋಗಿದ್ದಳು ಮಗ ಕುಡಿದು ಗಲಾಟೆ ಮಾಡುತ್ತಿದ್ದ ಹೀಗಾಗಿ ರಮೇಶ್ ಮನೆಗೆ ಹೋಗದೆ ಹಗಲೆಲ್ಲ ರಿಕ್ಷಾ ಓಡಿಸುತ್ತಾ ರಾತ್ರಿ ಪುಟ್ ಬಾತ್ ಮೇಲೆ ಮಲಗುತ್ತಿದ್ದ ತನ್ನ ಕಷ್ಟಗಳ ಬಗ್ಗೆ ಯೋಚಿಸಿದ ರಮೇಶ್ ಈ ಹುಡುಗಿಗೆ ಸಹಾಯ ಮಾಡೋದ ಬೇಡವಾ ಅಂತ ಕೆಲಕಾಲ ಯೋಚಿಸಿದ ಈ ರಾತ್ರಿ ಸಮಯ ಈ ರಸ್ತೆಯಲ್ಲಿ ಒಬ್ಬಳನ್ನೇ ಬಿಟ್ಟು ಹೋಗಲು ರಮೇಶ್ ಮನಸ್ಸು ಒಪ್ಪಲಿಲ್ಲ

Advertisements
Advertisements

ಆ ಹುಡುಗಿನ ತನ್ನ ರಿಕ್ಷಾದಲ್ಲಿ ಕುಳಿಸಿಕೊಂಡು ರಮೇಶ್ ಆಸ್ಪತ್ರೆಗೆ ಸೇರಿಸಲು ಹೊರಟ ಆಂಬುಲೆನ್ಸ್ ಗೆ ಫೋನ್ ಮಾಡಿ ಹೇಳೋಣ ಅಂದ್ರೆ ರಮೇಶ್ ಗೆ ಫೋನ್ ಮಾಡಲು ಬರುತ್ತಿರಲಿಲ್ಲ ಹುಡುಗಿಯ ದೇಹದಿಂದ ರಕ್ತ ವಿಪರೀತವಾಗಿ ಸೋರುತ್ತಿತ್ತು ಆಗೋ ಈಗೋ ರಿಕ್ಷಾ ವೇಗವಾಗಿ ಓಡಿಸಿಕೊಂಡು ರಮೇಶ್ ಆ ಹುಡುಗಿನ ಆಸ್ಪತ್ರೆಗೆ ಸೇರಿಸಿದ ಆಸ್ಪತ್ರೆಯ ಸಿಬ್ಬಂದಿಗಳು ಹುಡುಗಿಯ ಮೊಬೈಲ್ ನಿಂದ ಆಕೆಯ ಮನೆಯವರಿಗೆ ವಿಷಯ ತಿಳಿಸಿದರು ಹುಡುಗಿಯ ಕಾಲಿನ ಮೂಳೆ ಮುರಿದಿತ್ತು ಇಡೀ ರಾತ್ರಿ ಆ ಹುಡುಗಿಗೆ ಮೈಮೇಲೆ ಜ್ಞಾನವೇ ಇರಲಿಲ್ಲ ಬೆಳಿಗ್ಗೆ ಎಚ್ಚರಿಕೆಯಾದಾಗ ಎದುರಿಗೆ ನಿಂತಿದ್ದ ಬಿಕ್ಷುಕ ರೀತಿಯ ಕಾಣುವ ವ್ಯಕ್ತಿ ತನ್ನ ಪ್ರಾಣ ಉಳಿಸಿದ್ದಾನೆಂಧು ಹುಡುಗಿಗೆ ಡಾಕ್ಟರ್ ಕಡೆಯಿಂದ ಗೊತ್ತಾಯಿತು ತಕ್ಷಣ ರಮೇಶ್ ನ ತಬ್ಬಿಕೊಂಡು ಜೋರಾಗಿ ಹುಡುಗಿ ಕಣ್ಣೀರು ಹಾಕಿದಳು ಈ ಘಟನೆ 21 ಸೆಪ್ಟೆಂಬರ್ 2021 ರಾಜಸ್ಥಾನದಲ್ಲಿ ನಡೆದಿತ್ತು ಈ ಹುಡುಗಿಯ ಹೆಸರು ರೋಹಿಣಿ, ರೋಹಿಣಿಯ ತಂದೆ ಕೆಲವು ವರ್ಷಗಳ ಹಿಂದೆ ಅಪಘಾ’ತದಲ್ಲಿ ಸ’ತ್ತು ಹೋಗಿದ್ದರು ರೋಹಿಣಿಯ ತಾಯಿ ಒಂದು ಕಂಪನಿಯಲ್ಲಿ ಜೆಂಟಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು

ಈ ಘಟನೆ ನಡೆದು ಒಂದು ವರ್ಷದ ನಂತರ ರೋಹಿಣಿ ತನ್ನ ಕಾರಿನಲ್ಲಿ ಆಫೀಸ್ ಗೆ ಹೋಗುತ್ತಿದ್ದಳು ಆಗ ಹರಿದ ಹಳೆಯ ಬಟ್ಟೆ ಹಾಕಿಕೊಂಡು ಮಾರುದ್ದ ದಾಡಿ ಕೂದಲು ಬಿಟ್ಟುಕೊಂಡು ಒಬ್ಬ ವಯಸ್ಸಾದ ವ್ಯಕ್ತಿ ಪುಟ್ ಬಾತ್ ಮೇಲೆ ಕುಳಿತು ಗಳಗಳನೆ ಅಳುತ್ತಿದ್ದ ರೋಹಿಣಿ ಈ ವ್ಯಕ್ತಿನ ನೋಡಿ ಸ್ವಲ್ಪ ಮುಂದೆ ಬಂದಳು ಆಗ ರೋಹಿಣಿಗೆ ಹಳೆಯ ಘಟನೆ ನೆನಪಾಯಿತು ಕಾರು ರಿವರ್ಸ್ ತೆಗೆದುಕೊಂಡ ರೋಹಿಣಿ ಆ ವಯಸ್ಸಾದ ವ್ಯಕ್ತಿಯ ಬಳಿ ಬಂದು ಹತ್ತಿರದಿಂದ ಆ ವ್ಯಕ್ತಿನ ನೋಡಿ ರೋಹಿಣಿ ಶಾಕ್ ಆದಳು ಈಗ ಫುಟ್ಪಾತ್ ಮೇಲೆ ಕೂತು ಕಣ್ಣೀರು ಹಾಕುತ್ತಿದ್ದಾ ವ್ಯಕ್ತಿ ಬೇರೆ ಯಾರು ಅಲ್ಲ ಒಂದು ವರ್ಷದ ಹಿಂದೆ ರೋಹಿಣಿ ಸ್ಕೂಟಿ ಆಕ್ಸಿಡೆಂಟ್ ಆಗಿ ರಸ್ತೆಯಲ್ಲಿ ಬಿದ್ದಿದ್ದಾಗ ಸಹಾಯ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನಲ್ಲ ಅದೇ ರಮೇಶ್ ಈಗ ಈ ಸ್ಥಿತಿಯಲ್ಲಿದ್ದ ರೋಹಿಣಿ ತಕ್ಷಣ ರಮೇಶ್ ನ ತನ್ನ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದು ಟ್ರೀಟ್ಮೆಂಟ್ ಕೊಡಿಸಿದಳು ರೋಹಿಣಿ ತಾಯಿ ಕೂಡ ಮಗಳ ಈ ಒಳ್ಳೆಯ ಕೆಲಸಕ್ಕೆ ಸಾತ್ ಕೊಟ್ಟರು ಒಂದು ವರ್ಷದ ಹಿಂದೆ ರಮೇಶ್ ರೋಹಿಣಿಯ ಪ್ರಾಣ ಕಾಪಾಡಿದ್ದರ ಪ್ರತಿಫಲವಾಗಿ ಇಂದು ರಮೇಶ್ ನ ತನ್ನ ಸ್ವಂತ ತಂದೆಯನ್ನು ನೋಡಿಕೊಳ್ಳುವ ಹಾಗೆ ರಮೇಶ್ ನ ಮನೆಯಲ್ಲಿ ಇಟ್ಟುಕೊಂಡು ನೋಡಿಕೊಳ್ಳುತ್ತಿದ್ದಾಳೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ