Advertisements

ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ್ ಎಷ್ಟು ದುಬಾರಿ ಬೆಲೆಯ ಗೊಲ್ಡ್ ಚೈನ್ ಹಾಕಿದ್ದಾರೆ ನೋಡಿ!! ಅಬ್ಬಾ ನಿಜಕ್ಕೂ ಗ್ರೇಟ್..

Cinema Kannada News

ಪ್ರೀಯ ಓದುಗರೇ ಕಾಂತರಾ ಎಂದ್ರೆ ಅಡವಿ ದೇವರು. ಅಥವಾ ಅರಣ್ಯ ಆರಾಧ್ಯ ದೈವ ಎಂದರ್ಥ. ಕನ್ನಡದಲ್ಲಿ ಈ ಮೊದಲು ಕೋಟಿಗೊಬ್ಬ 3, ಕೆಜೆಎಫ್2, ವಿಕ್ರಂತ ರೋಣ ಸೇರಿದಂತೆ ಬೇರೆ ಸಿನಿಮಾಗಳ ಹವಾ ಇತ್ತು. ಆದ್ರೆ ಈ ಎಲ್ಲ ಸಿನಿಮಾಗಳ ದಾಖಲೆಯನ್ನು ಮುರಿದು ಇದೀಗ ಕಾಂತರಾ ಸದ್ದು ಮಾಡಿದೆ. ತೆರೆಗೆ ಬಂದ ಕೇವಲ 6 ದಿನಗಳಲ್ಲಿ 6 ಕೋಟಿಗೂ ಹೆಚ್ಚು ಸಂಪಾದನೆ ಮಾಡಿತ್ತು. ಅಷ್ಟೊಂದು ಫೇಮಸ್ ಆಗಿದೆ.ಈಗಲೂ ಎಲ್ಲೆಡೆ ಕಾಂತರಾದ್ದೆ ಹವಾ ಅಗಿದೆ. ಇದನ್ನು ಬಹು ಭಾಷ ನಟ ನಟಿಯರು ಮೆಚ್ಚಿದ್ಫು, ಅದರ ಕುರಿತು ವರ್ಣನೆ ಮಾಡಿದ್ದಾರೆ.

ಅಷ್ಟೇ ಅಲ್ಲ ತೆಲಗು ಹಿರಿಯ ನಟ ರಿಷಬ್ ಶೆಟ್ಟಿಗೆ ಮನೆಗೆ ಕೆಸಿಕೊಂಡಿದ್ದಾರೆ. ಅದು ಯಾಕೆ? ಏನೂ ಹೇಳಿದ್ರು? ಏನೂ ನೀಡಿದ್ರು ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಅರಣ್ಯವಾಸಿಗಳ ಆರಾಧ್ಯ ದೈವದ ಆಚರಣೆ, ನಂಬಿಕೆಗಳೇ ಈ ಸಿನಿಮಾದ ಬಹುತೇಕ ಭಗವಾಗಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಮೆಚ್ಚಿಕೊಂದಿದ್ದು ಅಲ್ಲದೆ ಹಾಡಿ ಹೊಗಳಿದ್ದಾರೆ. ಪ್ರತಿಯೊಬ್ಬರ ಮೊಬೈಲ್ ರಿಂಗಟೋನ್ ಕೂಡಾ ಕಾಂತರಾ ಸಿನಿಮಾದ ಹಾಡುಗಳನ್ನು ಹೊಂದಿದೆ. ಕಾಂತಾರಾ ಸಿನಿಮಾವನ್ನು ನೋಡಿ ಶಿಲ್ಪಾ ಶೆಟ್ಟಿ,

ಅನುಷ್ಕಾ ಶೆಟ್ಟಿ. ರಾಣಾ ದಗ್ಗುಬಾಟಿ. ಬಾಲಿವುಡ್ ನಟಿ ಕಂಗನಾ ರಣಾವತ್ ಮೊದಲಾದ ನಟ ನಟಿಯರು ಶೆಟ್ಟಿ ಅವರ ಈ ಹೊಸ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ಇತ್ತೀಚಿಗಷ್ಟೇ ಕಾಂತಾರ ಸಿನಿಮಾವನ್ನು ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಓದುಗರೇ ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡ ರಜನಿಕಾಂತ ಕಾಂತರಾ ಸಿನಿಮಾ ಕುರಿತು ಅಪಾರವಾಗಿ ಹೊಗಳಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಮನೆಯ ಗೇಟ್ ವರೆಗೂ ತಾವೇ ಸ್ವತಃ ಹೋಗಿ ರಿಷಬ್ ಶೆಟ್ಟಿಯವರನ್ನು ಒಳಗೆ ಆಧರದಿಂದ ಬರಮಾಡಿಕೊಂಡರು.

ರಿಷಬ್ ಶೆಟ್ಟಿ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದು ‘ಕಾಂತರಾ ಸಿನಿಮಾ ನನಗೆ ಯಾಕೆ ಇಷ್ಟವಾಯಿತು ಅಂತ ರಜನಿಕಾಂತ್ ಅವರು ಸುಮಾರು ಒಂದು ಗಂಟೆಗಳ ಕಾಲ ನನ್ನೊಂದಿಗೆ ಮಾತನಾಡಿದ್ದಾರೆ. ಅವರೊಂದಿಗೆ ಇನ್ನಷ್ಟು ವಿಷಯಗಳನ್ನು ಚರ್ಚಿಸಲು ನನಗೆ ಸಾಧ್ಯವಾಯಿತು. ಅಲ್ಲದೆ ಕಾಂತರಾ ಸಿನಿಮಾದಲ್ಲಿ ಬಿಡಿಯನ್ನು ಎಸೆದು ಬಾಯಿಗೆ ಹಾಕಿಕೊಳ್ಳುವ ಸ್ಟೈಲ್ ನಿಮ್ಮಿಂದಲೇ ಕಲಿತಿದ್ದು ಎಂದಾಗ ರಜನಿಕಾಂತ್ ನಕ್ಕರು ಎಂದು ಹೇಳಿಕೊಂಡಿದ್ದಾರೆ.

ಅಷ್ಟೇ ಓದುಗರೇ ರಿಷಬ್ ಶೆಟ್ಟಿಯವರಿಗೆ ರಜನಿಕಾಂತ್ ಅವರು ಪ್ರೀತಿಯಿಂದ ಒಂದು ದುಬಾರಿ ಗಿಫ್ಟ್ ಕೂಡಾ ನೀಡಿದ್ದಾರೆ. ಹೌದು ಓದುಗರೇ ಹಿರಿಯ ನಟ ರಜನಿಕಾಂತ ಅವರು ಬಾಬಾ ಅವರ ಅಪ್ಪಟ ಭಕ್ತರು. ಆದ್ದರಿಂದ ಬಾಬಾರ ಬೆರಳಿನ ಗುರುತು ಇರುವ ಚಿನ್ನದ ಪೆಂಡೆಂಟ್ ಒಂದನ್ನು ಗಿಫ್ಟ್ ಆಗಿ ರೀಸಬ್ ಶೆಟ್ಟಿಯವರಿಗೆ ಕೊಟ್ಟಿದ್ದಾರೆ. ಈ ಚಿನ್ನದ ಲಾಕೆಟ್ ಗಿಫ್ಟ್ ಪಡೆದುಕೊಂಡ ರಿಷಬ್ ಶೆಟ್ಟಿ ನಿಜಕ್ಕೂ ಧನ್ಯರು.

ಯಾಕಂದ್ರೆ ಕಾಂತರಾ ಸಿನಿಮಾ ಮೂಲಕ ಎಲ್ಲರ ಪ್ರೀತಿ, ವಿಶ್ವಾಸ ಹಾಗೂ ಸಿನಿ ರಂಗದಲ್ಲಿ ಗೆಲುವು ಸಾಧಿಸದ್ದಾರೆ.
ಮುಂದಿನ ದಿನಗಳಲ್ಲಿ ಕಾಂತರದಂತಹ ಅತ್ಯುತ್ತಮ ಚಿತ್ರಗಳು ಹೊರಗೆ ಬರಲಿ ಎಂದು ಶುಭ ಹಾರೈಸಿದ್ದಾರೆ. ಕಾಂತರಾ ನಿಜಕ್ಕೂ ರೀಸಬ್ ಶೆಟ್ಟಿಯವರಿಗೆ ಸೂಪರ್ ಲಕ್ ತಂದು ಕೊಟ್ಟಿದೆ ಎನ್ನಬಹುದು.