Advertisements

ಎರಡನೇ ಮಗುವಿಗೆ ತಂದೆಯಾದ ಕನ್ನಡದ ಖ್ಯಾತ ನಟ! ಆದರೆ ಪತ್ನಿ ಭಾವುಕರಾಗಿ ಹೇಳಿದ್ದೇನು..

Cinema

ಕನ್ನಡದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಎರಡನೇ ಮಗುವಿಗೆ ತಂದೆ ಯಾಗಿದ್ದು ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ನಾಳೆ ಶೆಟ್ಟಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ತಮ್ಮ ಕುಟುಂಬಕ್ಕೆ ದೇವತೆಯನ್ನು ಬರಮಾಡಿಕೊಂಡಿದ್ದ ಎರಡು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ..

Advertisements
Advertisements

ರಿಷಬ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಸಮಯದಲ್ಲಿ ಥಿಯೇಟರ ಭೇಟಿಗೆ ತೆರಳಿದಾಗ ಪರಿಚಯವಾದ ಪ್ರಗತಿ ಶೆಟ್ಟಿಯವರು ಫೇಸ್ಬುಕ್ ಮೂಲಕ ಪ್ರೀತಿಯಾದ ನಂತರ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಮದುವೆಯಾದ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದು ಇದೀಗ ಎರಡನೇ ಮಗು ಹೆಣ್ಣುಮಗುವನ್ನು ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ..

ಇನ್ನು ಪತ್ನಿಯ ಬಗ್ಗೆ ಮೆಚ್ಚಿಗೆ ಮಾತುಗಳನ್ನಾಡಿ ತ್ರಿಶಾ ಪವರು ಇನ್ನೊಬ್ಬರ ಹುಟ್ಟುಹಬ್ಬದ ದಿನದಂದು ನಾನು ಪ್ರೀತಿಸಿದವಳು ಹುಟ್ಟಿದ ಈ ದಿನ ನನ್ನೊಳಗೆ ಪ್ರೀತಿ ಹುಟ್ಟಿದ ದಿನದಷ್ಟೇ ವಿಶೇಷ ಭೂಮಿಸುತ್ತುವುದರಲ್ಲಿ ವ್ಯತ್ಯಾಸವಾಗಿ ನಾಳೆ ಬರಬೇಕಿದ್ದ ಶುಭದಿನ ನನಗೋಸ್ಕರ ಇಂದೆ ಬಂದಿದೆ ಕಳೆದ ವರ್ಷಕ್ಕಿಂತ ಇನ್ನಷ್ಟು ಪ್ರೀತಿಯನ್ನು ಕೊಡು ಎಂದಿದೆ ಒಲವಿನ ಸತಿಗೆ ಹೃದಯದ ಗತಿಗೆ ನನ್ನ ಪ್ರಗತಿಗೆ ಹ್ಯಾಪಿ ಹ್ಯಾಪಿ ಬರ್ತಡೇ ಎಂದು ವಿಶೇಷವಾಗಿ ಹಾರೈಸಿದರು..