Advertisements

ರಸ್ತೆಯಲ್ಲಿ ಕಸ ಗುಡಿಸುತಿದ್ದ ಮಹಿಳೆನ ಹುಡುಕಿ ಬಂದ ಜಿಲ್ಲಾಧಿಕಾರಿ ಮಾಡಿದ್ದೇನು! ಕಾರ್ಮಿಕರೆಲ್ಲ ಬೆಚ್ಚಿ ಬಿದ್ದರು..

Kannada News

ನಮಸ್ಕಾರ ವೀಕ್ಷಕರೆ ಒಬ್ಬಳು ರಸ್ತೆ ಗುಡಿಸುವ ಪೌರಕಾರ್ಮಿಕ ಮಹಿಳೆಯ ರಿಟೈರ್ಮೆಂಟ್ ದಿನದಂದು ಕಲೆಕ್ಟರ್ ಡಾಕ್ಟರ್ ಇಂಜಿನಿಯರ್ ಎಲ್ಲರೂ ಬಂದಿದಂತಹ ಒಂದು ಕುತೂಹಲವಾದ ಇಂಟರೆಸ್ಟಿಂಗ್ ಘಟನೆ ಬಗ್ಗೆ ಸಂಪೂರ್ಣವಾಗಿ ಓದಿ ನೋಡಿ ಹೌದು ಒಬ್ಬಳು ತಾಯಿಗಿಂತ ಹೆಚ್ಚಾಗಿ ಮಕ್ಕಳನ್ನು ಯಾರು ಕೂಡ ಪ್ರೀತಿಸಲ್ಲ ಎಂಬ ಮಾತನ್ನು ನೀವೆಲ್ಲರೂ ಕೇಳಿರುತ್ತೀರಾ ತಾಯಿ ತನ್ನ ಮಕ್ಕಳಿಗೋಸ್ಕರ ಏನು ಬೇಕಾದರೂ ಮಾಡುತ್ತಾಳೆ ಇದೇ ಮಾತಿಗೆ ಉದಾಹರಣೆ ಆಗುವ ರೀತಿ ಜಾರ್ಖಂಡ್ ರಾಜ್ಯದ ರಜರಪ್ಪ ಎಂಬ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಸುಮಿತ್ರ ದೇವಿ ಎಂಬ ಮಹಿಳೆಯೊಂದು ಕೆಲಸ ಮಾಡಿದ್ದಾಳೆ
ಸುಮಿತ್ರಾ ದೇವಿ 30 ವರ್ಷಗಳ ಕಾಲ ರಸ್ತೆ ಗುಡಿಸಿ ತನ್ನ ಮೂರು ಮಕ್ಕಳನ್ನು ಯಾವ ರೀತಿ ಬೆಳೆಸಿದ್ದಾಳೆ ಅಂದರೆ ಇವರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಜಾರ್ಖಂಡ್ ಮಾಧ್ಯಮಗಳಲ್ಲಿ ಸುಮಿತ್ರ ದೇವಿ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ ಜಾರ್ಖಂಡ್ ರಾಜ್ಯದ ಸಿಟಿ ಕಾರ್ಪೊರೇಷನ್ ನಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸುಮಿತ್ರಾ ದೇವಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾಳೆ

Advertisements
Advertisements

ಸುಮಿತ್ರ ದೇವಿಯ ಮೊದಲ ಮಗ ಬಿಹಾರದ ಶಿವಾಂಗ್ ಜಿಲ್ಲೆಯಲ್ಲಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಈತನ ಹೆಸರು ಮಹೇಂದ್ರ ಕುಮಾರ್ ಇನ್ನು ಎರಡನೆಯ ಮಗ ರೈಲ್ವೇಸ್ ನಲ್ಲಿ ಚೀಫ್ ಇಂಜಿನಿಯರ್ ಆಗಿದ್ದಾರೆ ಇವರ ಹೆಸರು ವೀರೇಂದ್ರಕುಮಾರ್ ಮೂರನೆಯ ಮಗ ಧೀರೇಂದ್ರ ಕುಮಾರ್ ಡಾಕ್ಟರ್ ಓದಿ ಈಗ ಗೌರ್ಮೆಂಟ್ ಮೆಡಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ 30 ವರ್ಷ ರಸ್ತೆ ಕಸಗುಡಿಸಿ ತನ್ನ ಮೂರು ಜನ ಗಂಡು ಮಕ್ಕಳನ್ನು ದೊಡ್ಡ ದೊಡ್ಡ ಅಧಿಕಾರಿಗಳಾಗಿ ಸುಮಿತ್ರಾ ದೇವಿ ಮಾಡಿದ್ದಾರೆ ಅಂದು ಸುಮಿತ್ರ ದೇವಿಯ ಡ್ಯೂಟಿಯ ಕೊನೆಯ ದಿನ ಇಷ್ಟೂ ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಕಾರ್ಪೊರೇಶನ್ ಅವರು ಸುಮಿತ್ರ ದೇವಿಗೆ ಅದ್ದೂರಿ ಫೇರ್ವೆಲ್ ಕಾರ್ಯಕ್ರಮ ಆಯೋಜಿಸಿದ್ದರು ಈ ಸೆಂಡ್ ಆಫ್ ಕಾರ್ಯಕ್ರಮಕ್ಕೆ ಸುಮಿತ್ರಾ ದೇವಿಯ ಮೂವರು ಗಂಡು ಮಕ್ಕಳು ಬಂದಿದ್ದರು ಸಾಧನೆ ಮಾಡಿದ ತನ್ನ ಮಕ್ಕಳು ತನ ರಿಟೈರ್ಮೆಂಟ್ ಸೆಲೆಬ್ರೇಶನ್ ಕಾರ್ಯಕ್ರಮಕ್ಕೆ ಬಂದಿದ್ದು ನೋಡಿ ಸುಮಿತ್ರ ದೇವಿ ಕಣ್ಣೀರು ಹಾಕಲು ಶುರು ಮಾಡಿದರು

ಮೊದಲ ಮಗ ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್ ನೀಲಿ ದೀಪದ ಸರ್ಕಾರಿ ಕಾರಿನಲ್ಲಿ ಬಂದರೆ ಇನ್ನೂ ಇಬ್ಬರು ಆಫೀಸರ್ ಮಕ್ಕಳು ಬೆಂಜ್ ಕಾರಿನಲ್ಲಿ ಬಂದಿದ್ದರು ಸುಮಿತ್ರಾ ದೇವಿ ತನ್ನ ಮೂರು ಮಕ್ಕಳನ್ನು ಅಲ್ಲಿ ಹಾಜರಿದ್ದ ಮುನ್ಸಿಪಾಲ್ ಅಧಿಕಾರಿಗಳಿಗೆ ಪರಿಚಯ ಮಾಡಿಕೊಟ್ಟರು ಸರ್ ನನ್ನ ಈ ಮೂವರು ಮಕ್ಕಳು ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ನೀವು ನನಗೆ ಆಗಿನಿಂದಲೂ ರಸ್ತೆ ಗುಡಿಸುವ ದಕ್ಕೆ ಕೊಡುತ್ತಿದ್ದ ಸಂಬಳವೇ ಕಾರಣ ಸರ್ ನೀವು ಕೊಟ್ಟ ಸಂಬಳದಿಂದ ನಾನು ಚಿಕ್ಕವಯಸ್ಸಿನಿಂದ ನನ್ನ ಈ ಮೂರು ಮಕ್ಕಳಿಗೂ ಊಟ ವಿದ್ಯಾಭ್ಯಾಸ ಕೊಡಿಸಿದ ನಿಮಗೆ ಧನ್ಯವಾದಗಳು ಎಂದು ಸುಮಿತ್ರಾ ದೇವಿ ಕಾರ್ಪೊರೇಷನ್ ಅವರಿಗೆ ಥ್ಯಾಂಕ್ಸ್ ಹೇಳಿದರು

ಸುಮಿತ್ರ ದೇವಿ ಹೇಳಿದ ವಿಷಯ ಕೇಳಿ ಅಧಿಕಾರಿಗಳು ದಂಗಾಗಿ ಹೋದರು ಏಕೆಂದರೆ ತನ್ನ ಮಕ್ಕಳು ಈ ಲೆವೆಲ್ ನಲ್ಲಿ ಇದ್ದಾರೆ ಅಂತ ತನ ರಿಟೈರ್ಮೆಂಟ್ ದಿನದವರೆಗೂ ಸುಮಿತ್ರ ದೇವಿ ಯಾರ ಬಳಿಯೂ ಹೇಳಿಕೊಂಡೆ ಇರಲಿಲ್ಲ ಮಾಮೂಲಿ ಬೇರೆ ಕೆಲಸದ ವರಂತೆ ಸುಮಿತ್ರಾ ದೇವಿ ಕೂಡ ರಸ್ತೆ ಗುಡಿಸುತ್ತಿದ್ದಳು ಬೇರೆ ಪೌರ ಕಾರ್ಮಿಕರಿಗೂ ಸುಮಿತ್ರ ದೇವಿ ಬಗ್ಗೆ ಹೆಮ್ಮೆ ಆಯಿತು ಬೆಳಿಗ್ಗೆ ಆರು ಗಂಟೆಗೆ ರಸ್ತೆ ಗುಡಿಸಲು ಬಂದರೆ ಮಧ್ಯಾನ ಎರಡು ಗಂಟೆಯ ತನಕ ಸುಮಿತ್ರ ದೇವಿ ರಸ್ತೆ ಕಸಗುಡಿಸಿ ತನ್ನ ಮೂರು ಜನ ಗಂಡು ಮಕ್ಕಳಿಗೂ ಅಡುಗೆ ಮಾಡಿ ಊಟ ಹಾಕಿ ವಿದ್ಯಾಭ್ಯಾಸ ಕೊಡಿಸಿ ಇಂಧು ಅಧಿಕಾರಿಗಳಾಗಿ ಮಾಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..