Advertisements

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಿದ್ರೆ ಹೋಗುವುದನ್ನೇ ನೋಡಿಕೊಂಡಿದ್ದ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಮಧ್ಯರಾತ್ರಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಏನ್ ಮಾಡಿದ್ದಾರೆ ಗೊತ್ತಾ? ಬೆಚ್ಚಿಬಿದ್ದ ಜನರು..

Kannada News

ನಮಸ್ಕಾರ ಗೆಳೆಯರೆ ಸದ್ಯಕ್ಕ ಜನಕ್ಕೆ ಇಷ್ಟವಾಗುವ ಕನ್ನಡದ ರಿಯಾಲಿಟಿ ಶೋ ಗಳಲ್ಲಿ ಬಿಗ್ ಬಾಸ್ ಹಚ್ಚು ಇಷ್ಟವಾಗುತ್ತದೆ. ಒಟಿಪಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ನ ಹಲವು ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಸಿಸನ್ 9 ಪ್ರಾರಂಭವಾಗಿ ಮೂರುವಾರಗಳೆ ಕಳದಿವೆ. ಎಲ್ಲ ಸ್ಪರ್ಧಿಗಳು ಅತ್ಯಂತ ಉಸ್ತುಕರಾಗಿಯೇ ಎಲ್ಲ ಟಾಸ್ಕಗಳಲ್ಲಿ ಇವರು ಭಾಗವಹಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರುಲ್ಸ್ ರೆಗುಲೆಷನ್ಸ್ , ಟಾಸ್ಕಗಳು ಒಂದು‌ಕಡೆಯಾದರೆ, ಮನೆ ಮಂದಿಗಳ ಮಧ್ಯ ಮಾತುಕಥೆ, ಸ್ನೇಹ, ಪ್ರೀತಿ ಇನ್ನೊಂದು ಕಡೆ. ಪ್ರತಿ ಸಿಸನಲ್ಲಿ ‌ಒಬ್ಬರಲ್ಲ ಒಬ್ಬರ ಮಧ್ಯ ಕ್ಲೋಸ್ ಬಾಂಡಿಂಗ್ ಮೂಡಿ ಅದು ಪ್ರೀತಿಗೆ ತಿರುಗಿದ ಹಲವು ಸುದ್ದಿಗಳನ್ನು ನಾವು ಈ ಹಿಂದೆ ಕೇಳಿದ್ದೇವೆ. ಸಧ್ಯ ಬಿಗ್ ಬಾಸ್ ಸಿಸನ್ ನಲ್ಲಿ ಸಹ ಲವ್ ಬಡ್ಸ್೯ ಇದ್ದಾರೆ ಅನ್ನೊ ಗಾಸಿಫ್ ಗಳು ಕೇಳಿಬರುತ್ತೇವೆ. ಯಾರು ಅವರು ಅಂಥಾ ಯೋಚನೆ ಮಾಡ್ತಿದ್ದರೆ ಇಲ್ಲಿದೆ ನೋಡಿ ಆ ಸ್ಟೋರಿ…

Advertisements
Advertisements

ನಿಮಗೆಲ್ಲ‌‌ ಪುಟ್ಟ ಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಮಧ್ಯ ಒಳ್ಳೆ ಫ್ರೆಂಡಶಿಪ್ ಬಾಂಡ್ ಬೆಳೆದಿದ್ದು ನಿಮಗೆಲ್ಲ ತಿಳಿದಿದೆ. ಅದು ಮತ್ತಷ್ಟು ಅವರಿಬ್ಬರ ಸ್ನೇಹ ಗಟ್ಟಿಯಾಗಿದೆ. ಯಾವಾಗಲು ಸಾನಿಯಾ ಹಾಗೂ ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಹೌದು ಎಲ್ಲರಿಗೂ ತಿಳಿದ ಹಾಗೆ ಸನಿಯಾ ರೂಪೇಶ್ ಅವರನ್ನು ತುಂಬ ಇಷ್ಟ ಪಡುತ್ತಾರೆ. ಯಾವಾಗಲು ರೂಪೇಶ್ ಜೊತೆಗೆ ಒಬ್ಬಲು ಇರಲು ಸಾನಿಯಾ ಬಯಸುತ್ತಾರೆ. ಯಾವುದೊ ಕಾರಣಕ್ಕೆ ರೂಪೇಶ್ ಬಾತ್ ರೂಮ್ ಎರಿಯಾದಲ್ಲಿ ಒಬ್ಬರೆ ಕುಳಿತ್ತಿದ್ದಾಗ , ಅಲ್ಲಿಗೆ ಹೋದ ಸಾನಿಯಾ ರೂಪೇಶ್ ನನಗೆ ನಿನ್ನನ್ನು ಕಂಡರೆ ಒಂಥರಾ ಆಗುತ್ತದೆ ಎಂದು ಹೇಳಿದ್ದಾರೆ.

ಅದಕ್ಕೆ ಉತ್ತರಿಸಿದ ರೂಪೇಶ್ ಒಂಥರಾ ಅಂದರೆ ಯಾವ ಥರಾ, ನನ್ನ ಮುಖದ ಕಲೆ ನೋಡಿ ಹಾಗಾಗುತ್ತಾ ಅಥವಾ ನನ್ನ ಕಂಡರೆ ನಿನಗೆ ಕೋಪ ಬರುತ್ತಾ ಅಂತಾ ವಾಪಸ್ ಸಾನಿಯಾಗೆ ಪ್ರಶ್ನಿಸಿದ್ದಾರೆ. ಇಂದೆ ಹಿಂದೆಯೂ ಸಹ ಸಾನಿಯಾ ರೂಪೇಶ್ ಅವರಿಗೆ ಯಾರದ್ದು ದೃಷ್ಟಿ ತಾಗದಂತೆ ಇರಲಿ ಅಂತ ಅವರಿಗೆ ದೃಷ್ಟಿ ತೆಗೆದಿದ್ದರು, ಅಷ್ಟೆ ಅಲ್ಲದೆ ಯಾಕೋ ನಿನ್ನ ಮೇಲೆ ನನಗೆ ಪ್ರೀತಿ ಜಾಸ್ತಿ ಆಗುವ ಹಾಗೆ ಕಾಣಿತ್ತದೆ ನಾನು ಇಲ್ಲಿಂದ ಹೋಗುತ್ತೇನೆ ಎಂದು ಮನೆಯಿಂದ ಹೊರಡಲು ಸಹ ಸಿದ್ಧವಾಗಿದ್ದರು.

ಇವರಿಬ್ಬರ ವಿಚಾರದಲ್ಲಿ ಜಾಸ್ತಿ ಭಾವನೆಗಳನ್ನು ವ್ಯಕ್ತ ಪಡಿಸುವುದು ಸಾನಿಯಾ ಮಾತ್ರ. ಆದರೆ ನಿನ್ನೆ ರೂಪೇಶ್ ಸಹ ವರ್ಕೌಟ್ ಮಾಡುವ ಸಂದರ್ಭದಲ್ಲಿ ಸಾನಿಯಾಳನ್ನು ಎತ್ತಿಕೊಂಡು ವರ್ಕೌಟ್ ಮಾಡಿದ್ದಾರೆ. ನಿಮ್ಮನ್ನು ‌ಪ್ರತಿ ಸಾರಿ ಹೀಗೆ ಎತ್ತಿಕೊಳ್ಳಬೇಕು ಎನಿಸುತ್ತದೆ ಎಂದಾಗ ಉತ್ತರಿಸಿದ ಸಾನಿಯಾ ನಿನಗೆ ಯಾವಾಗ ನನ್ನ ಜೊತೆ ಮಾತನಾಡಬೇಕು ಎನ್ನಿಸುತ್ತೆ ಅವಾಗಾ ಮಾತನಾಡು, ಯಾವಾಗ ಎತ್ತಿಕೊಳ್ಳಬೇಕು ಅನಿಸುತ್ತೆ ಅವಾಗ ಎತ್ತಿಕೊ ಎಂದು ಹೇಳಿದ್ದಾರೆ.

ನಿನ್ನೆ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಮಲಗಿದಾಗ ನಡೆಸ ಘಟನೆಯೆ ಬೇರೆದ್ದಾಗಿದೆ. ಹೌದು ಮನೆಯ‌ ಎಲ್ಲ ಸದಸ್ಯರು ಮಲಗಿದಾಗ ರೂಪೇಶ್ ಹಾಗೂ ಸಾನಿಯಾ ತಂಬಿಕೊಂಡ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸರೆ ಸಿಕ್ಕಿದೆ. ಹೌದು ಮಲಗಿ ಮತ್ತೆ ಎದ್ದು ಬಂದ ರೂಪೇಶ್ ಸಾನಿಯಾಗೆ ಮೊದಲು ಶೇಕ್ ಹ್ಯಾಂಡ್ ಮಾಡಿದ್ದಾರೆ. ಅವರಿಬ್ಬರು ಗಟ್ಟಿಯಾಗಿ ತುಂಬಿಕೊಂಡ ಪರಸ್ಪರ ಒಬ್ಬರಿಗೊಬ್ಬರು ಗುಡ್ ನೈಟ್ ಹೇಳಿದ್ದಾರೆ. ಈ ರೀತಿಯಾಗಿ ಬಿಗ್ ಬಾಸ್ ಮನೆಯಲ್ಲಿ ದಿನ ದಿಂದ ದಿನಕ್ಕೆ ಹತ್ತಿರವಾಗುತ್ತಿರುವಾಗ ಸಾನಿಯಾ ಹಾಗೂ ರೂಪೇಶ್ ಜೋಡಿ ಕುರಿತು ಹಲವು ಗಾಸಿಫ್ ಕೇಳಿ ಬರುತ್ತಿದ್ದು ಮುಂದೆ ಏನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.