Advertisements

ಹೆಂಡ್ತಿ ಸಾವನ್ನಪ್ಪುತ್ತಾಳೆ ಎಂದು ತಿಳಿದು ಆಕೆ ಕೊನೆ ಆಸೆಯನ್ನು ಈಡೇರಿಸಿದ ಗಂಡ! ಅದು ಏನು ಗೊತ್ತಾ? ಕಣ್ಣೀರು ಬರುತ್ತೆ..

Inspiration

ಕೇರಳ ರಾಜ್ಯಕ್ಕೆ ಸೇರಿದ ರಮೇಶ್ ಗೆ ಮುದ್ದಾದ ಹೆಂಡತಿ ಆಕೆಯೆಂದರೆ ಆತನಿಗೆ ಪ್ರಾ’ಣ. ಆದರೆ ಆಕೆಗೆ ಭ’ಯಂ’ಕರವಾದ ಕ್ಯಾ’ನ್ಸ’ರ್ ಕಾ’ಯಿ’ಲೆ ಪೀಡಿಸಿತು. ಡಾಕ್ಟರ್ ಕೂಡ ಆಕೆ ಕೇವಲ ಕೆಲವು ತಿಂಗಳು ಮಾತ್ರ ಬದುಕುತ್ತಾಳೆ ಎಂದು ಹೇಳಿದರು. ಆದರೆ ಪಟ್ಟು ಬಿಡದ ರಮೇಶ್ ಹೇಗಾದ್ರು ಮಾಡಿ ಹೆಂಡತಿಯನ್ನು ಕಾಪಾಡಿಕೊಳ್ಳ ಬೇಕೆಂದು ಚಿ’ಕಿ’ತ್ಸೆ ಕೊಡಿಸುತ್ತಿದ್ದ. ರಮೇಶ್ ತನ್ನ ಹೆಂಡತಿ ಯನ್ನು ಕೆಮೋಥೆರಪಿ ಗೋಸ್ಕರ ಕೊಚ್ಚಿನ್ ಗೆ ಕರೆದುಕೊಂಡು ಬಂದಿದ್ದರು, ರಮೇಶ್ ಹೆಂಡತಿಗೆ ಸಚಿನ್ ತೆಂಡೂಲ್ಕರ್ ಅಂದ್ರೆ ತುಂಬಾ ಇಷ್ಟ ನಾಲ್ಕು ದಿನಗಳಲ್ಲಿ ಇಂಡಿಯನ್ ಪುಟ್ಬಾಲ್ ಕೊಚ್ಚಿನ್ ನಲ್ಲಿ ನಡೆಯುತ್ತಿದ್ದು ತಂಡವನ್ನು ಹುರಿದುಂಬಿಸಲು ಸಚಿನ್ ಅಲ್ಲಿಗೆ ಬರುತ್ತಾರೆ ಎಂದು ರಮೇಶ್ ಹೆಂ’ಡ’ತಿಗೆ ನ್ಯೂಸ್ ಮೂಲಕ ಗೊತ್ತಾಯಿತು. ಸಚಿನ್ ಅವರು ಕೊಚ್ಚಿನ್ ಗೆ ಬರೋದನ್ನು ಕೇಳಿಸಿಕೊಂಡ ರಮೇಶ್ ಅವರ ಹೆಂಡತಿ ತನ್ನನ್ನು ಹಾ ಮ್ಯಾಚ್ ಗೆ ಕರೆದುಕೊಂಡು ಹೋಗುವಂತೆ ಗಂಡನನ್ನು ಕೇಳಿಕೊಂಡಳು.

[widget id=”custom_html-5″]

Advertisements
Advertisements

ಆಗ ಇಂತಹ ಪರಿಸ್ಥಿತಿಯಲ್ಲಿ ಯಾಕೆ ಇನ್ನೊಂದು ಬಾರಿ ಹೋಗೋಣ ಬಿಡೇ ಎಂದು ತನ್ನ ಹೆಂಡತಿಗೆ ಸಮಾಧಾನ ಮಾಡಲು ಮುಂದಾದರು ರಮೇಶ್, ಆದರೆ ಹೆಂಡತಿ ಆಸೆ ನೆರವೇರಿಸಲು ತನಗೆ ಮತ್ತೊಂದು ಅವಕಾಶ ಸಿಗಲ್ವವೇನು ಎಂದು ಭಾವಿಸಿದ ರಮೇಶ್ ತನ್ನ ಮನಸ್ಸು ಬದಲಿಸಿ ಹೇಗಾದರೂ ಮಾಡಿ ಫುಟ್ಬಾಲ್ ಮ್ಯಾಚ್ ಟಿಕೆಟ್ ಪಡೆಯುವಂತೆ ಸ್ನೇಹಿತರಲ್ಲಿ ಕೇಳಿಕೊಂಡ, ಕೊನೆಗೆ ಫುಟ್ಬಾಲ್ ಮ್ಯಾಚ್ ಟಿಕೆಟ್ ಸಿಕ್ಕಿತು ಸ್ಟೇಡಿಯಂ ಹತ್ತಿರದ ಹಾಸ್ಪಿಟಲ್ ಮತ್ತು ಪೊಲೀಸರಿಗೆ ತನ್ನ ಹೆಂಡತಿಯ ಸ್ಥಿತಿ ಬಗ್ಗೆ ಮಾಹಿತಿ ಕೊಟ್ಟರು ರಮೇಶ್ ಆಗ ಪೊಲೀಸರು ಒಂದು ಆಂಬುಲೆನ್ಸ್ ಅನ್ನು ಸ್ಟೇಡಿಯಂ ಬಳಿ ನಿಲ್ಲಿಸಿದರು..

[widget id=”custom_html-5″]

ಕೊನೆಗೂ ತನ್ನ ಹೆಂಡತಿ ಆಸೆಯಂತೆ ಆಕೆಯನ್ನು ಫುಟ್ಬಾಲ್ ಮ್ಯಾಚ್ ಗೆ ಕರೆದುಕೊಂಡು ಹೋದರು ರಮೇಶ್ ಸ್ಟೇಡಿಯಂನಲ್ಲಿ ಸಚಿನ್ ರನ್ನು ನೋಡಿ ತುಂಬಾ ಸಂತೋಷಗೊಂಡ ರಮೇಶ್ ಅವರ ಹೆಂಡತಿ ಸಚಿನ್ ಸಚಿನ್ ಅಂತ ಸಾವಿರಾರು ಜನರ ಜೊತೆ ಆಕೆಯೂ ಕೂಗಿದಳು ಆ ಸಮಯದಲ್ಲಿ ರಮೇಶ್ ಗೆ ತನ್ನ ಹೆಂಡತಿ ತುಂಬ ಸುಂದರವಾಗಿ ಕಂಡಳಂತೆ, ಹಾಗೆ ತನ್ನ ಹೆಂಡತಿಯ ಆಸೆ ನೆರವೇರಿಸಿದೆ ಎಂದು ತುಂಬಾ ಸಂತೋಷಪಟ್ಟರು ರಮೇಶ್ ಆದರೆ ಕೆಲವೇ ದಿನಗಳಲ್ಲಿ ರಮೇಶ್ ಹೆಂಡತಿ ಸಾವನ್ನಪ್ಪಿದ್ದರು. ಹೆಂಡತಿಯ ನೆನಪಲ್ಲಿ ರಮೇಶ್ ಬದುಕುತ್ತಿದ್ದಾರೆ. ತನ್ನ ಮಗನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸಾಯುತ್ತೇನೆ ಎಂದು ತಿಳಿದರು ನನ್ನ ಹೆಂಡತಿ ತುಂಬಾ ಧೈರ್ಯವಾಗಿ ಇದ್ದಳು ಎಂದು ರಮೇಶ್ ಹೇಳಿಕೊಂಡಿದ್ದಾರೆ

[widget id=”custom_html-5″]