Advertisements

ಅಜ್ಜಿ ಕೇಳ್ತಿದಾಳೆ ಅಂತ ಟ್ರೈನ್ ನಲ್ಲಿ ಸೀಟ್ ಬಿಟ್ಟುಕೊಟ್ಟ ಸೈನಿಕನಿಗೆ ಅಜ್ಜಿ ಮಾಡಿದ್ದೇನು ನೋಡಿದ್ರೆ ತಲೆ ತಿರುಗುತ್ತೆ.!

Kannada News

ನಮಸ್ಕಾರ ವೀಕ್ಷಕರೆ ಸ್ನೇಹಿತರೆ ನೀವು ನಾವು ಯಾರೇ ಆದರೂ ಜೀವನದಲ್ಲಿ ಒಂದು ಭಾರಿಯಾದರೂ ರೈಲು ಪ್ರಯಾಣ ಮಾಡಿರುತ್ತೀರಿ ಹಲವು ಬಾರಿ ಪ್ರಯಾಣಿಸುತ್ತಿರುವಾಗ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ ಸುಕಬಿರ್ ಸಿಂಗ್ ಡೆಲ್ಲಿಯಲ್ಲಿ ಸೈನಿಕನಾಗಿ ಕೆಲಸಮಾಡುತ್ತಿದ್ದರು ಇವರು ವೆಸ್ಟ್ಬೆಂಗಲ್ ಮೂಲತಹ ಕೊಲ್ಕತ್ತಾ ನಿವಾಸಿಯಾಗಿದ್ದಾರೆ ಕೆಲಸಕ್ಕೆ ರಜೆ ಇದ್ದ ಕಾರಣ ಊರಿಗೆ ಹೋಗಲು ತೀರ್ಮಾನ ಮಾಡಿ ಎಕ್ಸ್ಪ್ರೆಸ್ ಟ್ರೈನ್ ಹತ್ತಿ ಮುಂಚೇನೆ ರಿಸರ್ವ್ ಮಾಡಿಸಿದ 51ನೇ ನಂಬರ್ ನ ಸೀಟಿನಲ್ಲಿ ಸೂಕಬೀರ್.. ಕುಳಿತಿದ್ದರು ಆದರೆ ಆ ಸಮಯದಲ್ಲಿ ರಕ್ಷಾಬಂಧನ ಹಬ್ಬ ನಡೆದಿದ್ದರಿಂದ ಟ್ರೈನ್ ಒಳಗೆ ಸಿಕ್ಕಾಪಟ್ಟೆ ಜನ ಇದ್ದರು ಸುಖಬೀರ್ ಸಿಂಗ್ ಕೂತಿದ್ದು ಲವರ್ ಸೀಟ್ ಆಗಿದ್ದರಿಂದ ಸುಖಬೀರ್ ಆರಾಮಾಗಿ ಕಾಲುಚಾಚಿ ಮಲಗಿ ಪ್ರಯಾಣಿಸುತ್ತಿದ್ದರು ಸ್ವಲ್ಪ ಸಮಯದ ನಂತರ ಒಬ್ಬರು ತುಂಬಾ ವಯಸ್ಸಾಗಿದ್ದ ಅಜ್ಜಿ ಬಂದರು ಮೊದಲೇ ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದರಿಂದ ಕುಳಿತುಕೊಳ್ಳಲು ಸೀಟ್ ಸಿಗಲಿಲ್ಲ ಕೊನೆಗೆ ಸುಖಬೀರ್ ಹತ್ತಿರ ಬಂದು ಸುಸ್ತಾಗ್ತಿದೆ ಒಂದು ಸ್ವಲ್ಪ ಸೀಟ್ ಲ್ಲಿ ದಯವಿಟ್ಟು ಜಾಗ ಮಾಡಿ ಕೊಡ್ತೀಯಾ ಅಂತ ಅಜ್ಜಿ ಕೇಳಿದರು ಅಜ್ಜಿನ ನೋಡಿ ಅಯ್ಯೋ ಪಾಪ ಅನಿಸಿತು ಯಾರೇ ಆದರೂ ಟ್ರೈನ್ ನಲ್ಲಿ ವಯಸ್ಸಾದವರು ಬಂದ ಸೀಟ್ ಬಿಟ್ಟುಕೊಡುತ್ತಾರೆ

Advertisements
Advertisements

ಇದು ಇವರ ಮಾನವೀಯತೆ ಇದೇ ರೀತಿ ಈ ಸೈನಿಕ ಕೂಡ ಮಲಗಿದ್ದವನು ಎದ್ದು ಅಜ್ಜಿಗೆ ಸೀಟು ಬಿಟ್ಟುಕೊಟ್ಟ ನಂತರ ಅಜ್ಜಿ ಮಗ-ಮಗಳು ಈಗಿನ ಕುಟುಂಬದವರೆಲ್ಲ ಕರೆಸಿಕೊಂಡು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ತಾನು ಅಡ್ಜಸ್ಟ್ ಮಾಡ್ಕೊಂಡು ಅಜ್ಜಿಗೆ ಜಾಗ ಬಿಟ್ಟರೆ ತನ್ನ ಫ್ಯಾಮಿಲಿ ಎಲ್ಲವನ್ನು ಕರೆಸಿಕೊಂಡು ಸೀಟು ಬಿಟ್ಟುಕೊಟ್ಟ ಸೈನಿಕರಿಗೆ ಜಾಗ ಸಾಲದಂತೆ ಮಾಡಿಬಿಟ್ಟಳು ಸರಿ ಹೋಗ್ಲಿ ಬಿಡು ಎಂದುಕೊಂಡು ಸುಕಬಿರ್ ಅಡ್ಜಸ್ಟ್ ಮಾಡಿಕೊಂಡು ಕುಳಿತುಕೊಂಡ ರೈಲ್ ಸ್ಪೀಡ್ ಆಗಿ ಮುಂದೆ ಮುಂದೆ ಸಾಗುತ್ತಿತ್ತು ನಂತರ ಅಲ್ಲಿಗೆ ಆ ಅಜ್ಜಿಯ ಅಳಿಯ ಮಗಳು ಕೂಡ ಬಂದರು ಇಲ್ಲೇ ಕೂತ್ಕೋತೀವಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎಂದು ಸೈನಿಕರನ್ನು ಕೇಳಿದರು ಈಗ ಸುಖಬೀರ್ ನ ತಾಳ್ಮೆ ಕಳೆದು ಹೋಗಿತ್ತು ಮೊದಲೇ ಇಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ ಅದರಲ್ಲಿ ಇವರು ಬಂದು ಕೂತುಕೊಳ್ಳುತ್ತಾರೆ ಅಂತೆ ಇ ಸೀಟ್ ನಂದು ನಾನು ದುಡ್ಡು ಕೊಟ್ಟು ರಿಸರ್ವ್ ಮಾಡಿಸಿಕೊಂಡಿದ್ದೇನೆ ಅಯ್ಯೋ ಪಾಪ ಎಂದು ಅಜ್ಜಿಗೆ ಸೀಟ್ ಬಿಟ್ಟುಕೊಡುತ್ತಾರೆ ಈಗ ನನಗೆ ಸೀಟ್ ಇಲ್ಲದಂಗೆ ಮಾಡುತ್ತಿದ್ದಾರಲ್ಲ ಎಂದು ಸುಬ್ಬಿಗೆ ಕೋಪ ಬಂದು ಇಲ್ಲ ರಿ ಯಾರಿಗೂ ಸೀಟ್ ಬಿಟ್ ಕೊಡಕ್ಕಾಗಲ್ಲ ಎಂದು ಹೇಳಿದ ಹಾಗಾಗಿ ಎದ್ದೇಳು ಮೇಲೆ ನಿಮ್ಮಪ್ಪಂದಾ ಸೀಟ್ ಬಿಟ್ಟುಕೊಡು ಎಂದು ಬಯ್ಯಲು ಶುರುಮಾಡಿದಳು

ಅಜ್ಜಿಯ ಸಪೋರ್ಟ್ ಗೆ ಅವರ ಇಡೀ ಕುಟುಂಬ ನಿಂತುಕೊಂಡು ಎದ್ದೇಳು ಮೇಲೆ ಎದ್ದೇಳು ಮೇಲೆ ಎಂದು ಅಜ್ಜಿಗೆ ಪಾಪ ಎಂದು ಸೀಟು ಬಿಟ್ಟುಕೊಟ್ಟ ಶಬ್ಬೀರ್ ಮೇಲೆ ಗಲಾಟೆ ಶುರು ಮಾಡಿದರು ಮುಂದಿನ ಸ್ಟಾಪ್ ಬರಲಿ ನಿನಗೆ ಏನು ಮಾಡುತ್ತೀರಿ ನೋಡು ಎಂದು ದುಃಖಿಸಿದರು ಮುಂದಿನ ಸ್ಟಾಪ್ ಕಾನ್ಪುರ ಆಗಿತ್ತು ಹತ್ತಿರವಾಗುತ್ತಿದ್ದಂತೆ ಸೈನಿಕನಿಗೆ ಸ್ವಲ್ಪ ಭಯವಾದಂತೆ ಅನಿಸಿತು ಅಜ್ಜಿ ಕುಟುಂಬದಲ್ಲಿ ಜಾಸ್ತಿ ಚೆನ್ನಾಗಿದ್ದರಿಂದ ಸುಖಬೀರ್ ಸಹಾಯಕ್ಕೆ ಯಾರೂ ಬರಲಿಲ್ಲ ಎಂದು ಹಿಂದೆ ಎದ್ದು ಬರುತ್ತಾನೆ ತಾನು ರಿಸರ್ವೇಷನ್ ಮಾಡಿಸಿದ ಸೀಟ್ ನಲ್ಲ ಅಜ್ಜಿಗೆ ಬಿಟ್ಟುಕೊಟ್ಟ ಕಾರಣಕ್ಕೆ ಪ್ರಯಾಣ ಮಾಡುವ ಪರಿಸ್ಥಿತಿ ಬರುತ್ತದೆ ನಂತರ ಕೊನೆಗೆ ಭೋಗಿಯಲ್ಲಿ ನಡೆದ ಘಟನೆಯ ಬಗ್ಗೆ ರೈಲ್ವೆ ಆಫೀಸ್ ಗೆ ಒಂದು ಟ್ವೀಟ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ ನಂಬರ್ ಹಾಗೂ ಪಿಎನ್ಆರ್ ನಂಬರ್ ಕೊಡಿ ಎಂದು ರಿಕ್ವೆಸ್ಟ್ ಬಂದಿತ್ತು ಸುಖಬೀರ್ ತನ್ನ ಮೊಬೈಲ್ ನಂಬರನ್ನು ಸೆಂಡ್ ಮಾಡಿ ಎಲ್ಲಾದರೂ ಟಿಟಿ ಸಿಗುತ್ತಾರೆ ಅವರ ಬಳಿ ನನ್ನ ಸಮಸ್ಯೆಯನ್ನು ಹೇಳಿಕೊಳ್ಳೋಣ ಎಂದು ಟಿಟಿಗಾಗಿ ರೈಲ್ ಎಲ್ಲಾ ಹುಡುಕಾಡಿದರು

ಆದರೆ ಟಿಟಿ ಎಲ್ಲೂ ಸಿಗಲಿಲ್ಲ ಆದರೆ ಸ್ವಲ್ಪ ಸಮಯದ ನಂತರ ಸುಖಬೀರ್ ಗೆ ರೈಲ್ವೆ ಡಿಪಾರ್ಟ್ಮೆಂಟ್ ನಿಂದ ಒಂದು ಫೋನ್ ಬಂದಿತ್ತು ಕನಕ ಪುರ ರೈಲ್ವೆ ಸ್ಟೇಷನ್ ನಲ್ಲಿ ನಿಮಗೆ ರೈಲ್ವೆ ಪೊಲೀಸರಿಂದ ಸಹಾಯ ಸಿಗುತ್ತದೆ ಎಂದು ಹೇಳಿದರು ಸುಖಬೀರ್ ಒಬ್ಬನೇ ಇದ್ದುದರಿಂದ ಇವರೆಲ್ಲ ಸೇರಿ ಯಾರ್ ಯಾರನ್ನು ಬರಲು ಹೇಳಿದ್ದಾರೆ ಏನು ಮಾಡುತ್ತಾರೆ ಅಂತ ಪಾಪ ನಿಂತೆ ಪ್ರಯಾಣಿಸುತ್ತಿದ್ದ ಕಾನ್ಪುರ ಸ್ಟೇಷನ್ ಬಂದ ತಕ್ಷಣ ಸುಮಾರು ಮೂವತ್ತು ಪೊಲೀಸರು ಇಬ್ಬರು ಟಿಟಿಗಳು ಬಂದು ಸುಖಬೀರ್ ಅವರ ಹೆಸರಲ್ಲಿ ರಿಜಿಸ್ಟರ್ ಆಗಿದ ಸೀಟಿನಲ್ಲಿ ಕುಳಿತಿದ್ದ ಅಜ್ಜಿ ಫ್ಯಾಮಿಲಿಗೆ ಫೈನ್ ಹಾಕಿದರು ಈ ರೀತಿ ಅಜ್ಜಿಗೆ ಸಹಾಯ ಮಾಡಲು ಹೋಗಿ ಸುಖಬೀರ್ ನಿಂತು ಪ್ರಯಾಣ ಮಾಡುವ ಪರಿಸ್ಥಿತಿ ಬಂದುಬಿಡುತ್ತದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ..