ನಮಸ್ತೆ ಸ್ನೇಹಿತರೆ, ಟಾಲಿವುಡ್ ನಲ್ಲಿ ಕ್ಯೂಟ್ ಕಪಲ್ ಯಾರು ಅಂದರೆ ಯಾವುದೇ ಸಂದೇಹವಿಲ್ಲದೆ ನಾಗಚೈತನ್ಯ ಹಾಗೂ ಸಮಂತಾ ಅಂತ ಹೇಳುತ್ತಾರೆ. ಈ ಜೋಡಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಅದರಲ್ಲೂ ಸಮಂತಾ ಅಂತೂ ತನ್ನ ಅದ್ಭುತ ನಟನೆಯಿಂದ ಎಷ್ಟೋ ಜನರು ಮೆಚ್ಚಿದ ನಟಿಯಾಗಿದ್ದಾಳೆ. ಆದರೆ ಈ ಜೋಡಿಯ ಬಗ್ಗೆ ಕೆಲವು ದಿನಗಳಿಂದ ಡೈವರ್ಸ್ ತೆಗೆದುಕೊಳ್ಳುತ್ತಾರೆ ಅಂತ ಎಲ್ಲಾ ಕಡೆ ಹರಿದಾಡುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಇಬ್ಬರೂ ಒಂದಾಗಿ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅವರ ಪರ್ಸನಲ್ ಅಲ್ವಾ ನಮಗ್ಯಾಕೆ ಅಂದಿದ್ದಾರೆ. ಆದರೆ ಈ ಜೋಡಿ ಮಾತ್ರ ಕೊನೆಯವರೆಗೂ ಉಳಿಯದೆ ವಿ’ಚ್ಛೇದನ ಪಡೆದುಕೊಂಡಿದ್ದಾರೆ.

ಆದ್ರೆ ಇದರ ಜೊತೆ ಮತ್ತೊಂದು ಚರ್ಚೆ ಶುರುವಾಗಿದೆ. ಅದೇ ಸಮಂತಾಗೆ ಬರಬೇಕಿದ್ದ 200 ಕೋಟಿ ರೂಪಾಯಿ ಚರ್ಚೆ. ಸಮಂತಾ ಅಕ್ಕಿನೇನಿ ಕುಟುಂಬದ ಬಳಿ 200 ಕೋಟಿ ಜೀವನಾಂಶ ಕೇಳಿದ್ದಾರೆ ಊಟ ಸಾಕಷ್ಟು ಊಹೆಗಳು ಹರಿದಾಡ್ತಿದೆ.. ಆದ್ರೆ ಸಮಂತ ಆಪ್ತರು ಹೇಳುವ ಪ್ರಕಾರ ಇದೆಲ್ಲ ಸುಳ್ಳು ಅಂತ ತಿಳಿಯುತ್ತದೆ.. ಈ ಸು’ಳ್ಳು ಆ’ರೋ’ಪವನ್ನು ಸಮಂತ ತಳ್ಳಿ ಹಾಕಿದ್ದಾರೆ. ಅದ್ರೆ ಕೆಲವರು ಹೇಳುವ ಪ್ರಕಾರ ಅಕ್ಕಿನೇನಿ ಕುಟುಂಬವೇ ಸಮಂತಗೆ 200 ಕೋಟಿ ಜೀವನಾಂಶ ಕೊಡುವುದಾಗಿ ಮನವಿ ಇಟ್ಟಿದ್ದಾರೆ.

ಆದ್ರೆ ಸಮಂತ ಮಾತ್ರ 200 ಕೋಟಿ ಹಣದ ಮನವಿಯನ್ನು ತಿರಸ್ಕರಿಸಿದ್ದಾರೆ. ಸಮಂತ ತನ್ನ ಹಾಡು ವರ್ಕ್ ಮತ್ತು ಟ್ಯಾಲೆಂಟ್ ನಿಂದಲೇ ಬೆಳೆದುಬಂದ ನಟಿ.. ತನ್ನದೇ ಆದ ನಟನೆಯ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದುಕೊಂಡು ಬೆಳೆದಿರುವ ನಟಿ. ಯಾರ ಸಪೋರ್ಟ್ ಇಲ್ಲದೆ ಬೆಳೆದುಬಂದ ಸಮಂತಾಗೆ ಯಾವುದೇ ಜೀವನಂಶ ಬೇಕಿಲ್ಲ ಅಂತ ಕೆಲವರು ಹೇಳುತ್ತಿದ್ದಾರೆ. ಇದರ ಬಗ್ಗೆ ನೀವೇನಂತೀರಿ ಸ್ನೇಹಿತರೆ.