Advertisements

ಡೈವೋರ್ಸ್ ಆದಮೇಲೆ ಮೈಮೇಲಿನ ಬಟ್ಟೆ ಒಂದೊಂದೇ ಕಳಚಿ ಬಿದ್ದೋಗ್ತಿದೆ ಎಂದು ನಟಿ ಸಮಂತಾಗೆ ಕಾಮೆಂಟ್ ಮಾಡಿದ ವ್ಯಕ್ತಿಗೆ.. ನಟಿ ಸಮಂತಾ ಕೊಟ್ಟ ಉತ್ತರ ಏನು ಗೊತ್ತಾ?

Kannada News

ನಮಸ್ಕಾರ ಪ್ರಿಯ ಗೆಳೆಯರೆ ಸಿನಿಮಾ ಅಂದ್ರೆ ಗಾಸಿಫ್, ಕಮೆಂಟ್ ಇಲ್ಲದೆ ಇರುತ್ತಾ ನೀವೆ ಹೇಳಿ. ನಟ ನಾಗಲಿ ನಟಿಯಾಗಲಿ ಅವರು ಧರಿಸುವ ಬಟ್ಟೆಯಿಂದ ಅವರ ಹಾಕುವ ಸೆಂಟ್ ಕೂಡ ಯಾವ್ ಬ್ಯ್ರಾಂಡ್ ಇರಬಹುದು ಎಂದು ತಿಳಿಯಲು ಜನ ಕಾಯುತ್ತಿರುತ್ತಾರೆ. ಸಲೆಬ್ರಿಟಿಗಳ ವಯಕ್ತಿಕ ಜೀವನ, ಮದುವೆ, ಡೇಟಿಂಗ್, ರಿಲೆಷನ್ಶಿಪ್ ಬ್ರೇಕಪ್ ಹೀಗೆ ಒಂದಲ್ಲ ಎರೆಡಲ್ಲ ಅವರ ಮಾಡುವ ಪ್ರತಿ ಕೆಲಸು ಒಟ್ಟಾರೆ ಸುದ್ದಿಯಾಗಿಯೇ ಇರುತ್ತದೆ.

ಸಧ್ಯ ಸೌತನ ಸೂಪರ್ ನಟಿಯೂಬ್ಬರು ತೆಗೆಸಿಕೊಂಡ ಹಾಟ್ ಫೋಟೊಗಳಿಗೆ ವ್ಯೆಕ್ತಿಯೂಬ್ಬ ಕಮೆಂಟ್ ಮಾಡಿದ್ದಾನೆ, ಆತನ ಕಮೆಂಟ್ ನೋಡಿ ನಟಿ ಉತ್ತರಿಸಿದ್ದು ಏನು ಗೊತ್ತಾ, ನಿಜಕ್ಕೂ ಅಚ್ಚರಿಯಾಗುತ್ತದೆ. ಆ ನಟಿ ಯಾರು,ಆಕೆ ಮಾಡಿದ ರಿಪ್ಲೈ ಆದ್ರು ಏನು ಗೊತ್ತಾ?, ಈ ಎಲ್ಲ ಮಾಹಿತಿಯನ್ನು ತಿಳಿಯಬೇಕಾದರೆ ಈ ಸ್ಟೋರಿನಾ ಕೊನೆವರೆಗೂ ಓದಿ…

Advertisements
Advertisements

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯಸಿಯಾಗಿರುವ ಸೌತ್ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಅದಷ್ಟೆ ಅಲ್ಲದೆ ಬಾಲಿವುಡ್ ನಲ್ಲಿ ಸಹ ಖ್ಯಾತಿ ಗಳಿಸಿದ್ದಾರೆ. ಸಮಂತಾ ಬಹು ಭಾಷೆಯಲ್ಲಿ ನಟಿಸುವ ನಟಿ ಟಾಪ್ ನಟಿ. ದುಬಾರಿ ಸಂಭಾವನೆ ಪಡೆಯುವುದರಲ್ಲಿ ಒಬ್ಬರಾಗಿದ್ದಾರೆ. ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ನಟಿ ಸಮಂತಾ ತಮ್ಮದೆಯಾದ ಬ್ಯುಸಿನೆಸ್ ಕೂಡ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ಮ್ಯಾನ್ ಟು ವೆಬ್ ಸಿರಿಸ್ ನಲ್ಲಿ ಅಭಿನಯಿಸುವುದರ ಮೂಲಕ ಮತ್ತಷ್ಟು ಫೇಮಸ್ ಆಗಿದ್ದಾರೆ.

ಫ್ಯಾಮಿಲಿ ‌ಮ್ಯಾನ್ ಸಿನಿಮಾದಲ್ಲಿ ಸಮಂತಾ ನಟಿಸಿದ ಬಗೆಯನ್ನು ನೋಡಿ ಅಭಿಮಾನಿಗಳು ವ್ಹಾ ಎಂದಿದ್ದಾರೆ. ಅವರ ಆ ಬೋಕ್ಡ್ ಲುಕ್ಗೆ ಎಲ್ಲರೂ ಸಹ ಫಿದಾ ಆಗಿದ್ದಾರೆ. ಸಮಂತಾ ‌ಹಾಗೂ ನಾಗಚೈತನ್ಯದ ಅವರದ್ದು ಲವ್ ಮ್ಯಾರೇಜ್, ಮದುವೆಯಾದ ನಾಲ್ಕು ವರ್ಷಗಳಲ್ಲಿ ಈ ಜೋಡಿ‌ ವಿಚ್ಛೇದನದ ಮೊರೆ ಹೋಗಿದ್ದು, ಸದ್ಯ ದೂರವಾಗಿದ್ದಾರೆ.

ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಇವರು ಡೀವೊಸ್೯ ಪಡೆಯಲು ಕಾರಣ ಎನೆಂಬು ತಿಳಿಯದ ಸಂಗತಿ. ಈ ಕುರಿತು ಹಲವು ಗಾಸಿಫ್ ಸಹ ಕೇಳಿಬಂದವು. ಆದರು ಅದ್ಯಾವುದಕ್ಕು ತಲೆ ಕಡೆಸಿಕೊಳ್ಳದ ಸಮಂತಾ ಮತ್ತೆ ಲೈಪ್ ನಲ್ಲಿ ಮೂವ್ ಆನ್ ಆಗಿ ತಮ್ಮದೆ‌ ಹೊಸ ಬ್ಯುಸಿನೆಸ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಮಂತಾ, ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ‘ಹೂಂ ಅಂಟಾವ ಮಾಮ ಉಹುಂ ಅಂಟವ’ ಹಾಡು ತುಂಬಾನೇ ಫೇಮಸ್ ಆಗಿದ್ದು ಆ ಹಾಡಿನಲ್ಲಿ ಸಮಂತಾ ಮತ್ತಷ್ಟು ಚಿಲ್ ಆಗಿ‌ ಕಾಣಿಸಿಕೊಂಡಿದ್ದಾರೆ. ಮದ್ಯಪಾನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಜಾಹೀರಾತಿಗಾಗಿ ಹಲವು ಬಗೆಯ ಕಾಸ್ಟುಮ್ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಫೇಮಸ್ ನಟಿಯಾಗಿದ್ದು ಡ್ರಿಂಕ್ಸ್ ಆ್ಯಡ್ ಗೆ ಸಪೋಟ್೯ ಮಾಡಿದ್ದು ಇದೀಗ ಹಲವರ ಬಾಯಿಗೆ ಸಮಂತಾ ತುತ್ತಾಗಿದ್ದಾರೆ. ಒಟ್ಟಾರೆಯಾಗಿ ನಟಿ ಸಮಂತಾ ತಾವು ಹಾಕಿಕೊಳ್ಳುವ ಬಟ್ಟೆ, ಲವ್ ಲೈಪ್ ಹಾಗೂ ಮಧ್ಯಪಾನ ಜಾಹೀರಾತು ಸೇರಿದಂತೆ ಪ್ರತಿಯೂಂದಕ್ಕೂ ಸುದ್ದಿಯಾಗಿದ್ದಾರೆ.

Leave a Reply

Your email address will not be published.