Advertisements

ಫಾರಿನ್ ಗೆ ಹೋಗಿ ಆ ಭಾಗಕ್ಕೆ ಸರ್ಜರಿ ಮಾಡಿಸಿಕೊಂಡು ಬಂದ ಸಮಂತಾ! ಯಾವ ಸರ್ಜರಿ ಗೊತ್ತಾ? ಬೆಚ್ಚಿಬಿದ್ದ ಚಿತ್ರರಂಗ ನೋಡಿ!!

Kannada News

ನಮಸ್ಕಾರ ‌ಪ್ರಿಯ ಗೆಳೆಯರೆ ನಿಮಗೆಲ್ಲ ತಿಳಿದಿದೆ ಜೀವನದಲ್ಲಿ ಸೌಂದರ್ಯಕ್ಕೆ ಎಷ್ಟು ಮಹತ್ವವಿದೆ ಅಂತ. ಈ ಸಿನಿಮಾ ಇಂಡಸ್ಟ್ರಿ ಗಳಂತು ನಿಂತಿರುವುದು, ಕಥೆ, ಹಾಡು ಹಾಗೂ ನಟನಟಿಯರ ಬಾಹ್ಯ ಸೌಂದರ್ಯದ ಮೇಲೆ. ಸಿನಿಮಾ ಅಂತ ಬಂದಾಗ ನಟಿಯರ ಸೌಂದರ್ಯ ಆ ಚಿತ್ರದ ಸನ್ನಿವೇಶಗಳ ಜೀವಾಳ.

ಒಬ್ಬ ನಟಿ ತಾನು ಸಿನಿಮಾ ಕ್ಷೇತ್ರದಲ್ಲಿ ಸದ್ದಿಲ್ಲದೆ ಮಿಂಚಬೇಕೆಂದರೆ ಅವಳು ಒಳ್ಳೆ ಸೌಂದರ್ಯವಂತೆ ಯಾಗಿರಬೇಕು. ಇನ್ನು ಟಾಪ್ ನಟಿಯರು ತಮ್ಮ ಬ್ಯೂಟಿಯನ್ನು ಸದಾ ಕಾಪಾಡಲು ಯೋಗ ಜೀಮ್ ಮೊರೆ ಹೋದರೆ ಇನ್ನು ಕೆಲವು ನಟಿಯರು ತಮ್ಮ ಮುಖದ ಮೂಲ ರೂಪವನ್ನೆ ಬದಲಾಯಿಸಿಕೊಂಡ ಉದಾಹರಣೆಗಳು ನಮ್ಮ ಎದುರಿಗಿವೆ.

ಹೌದು ನೀವು ಕೇಳಿರಬಹುದು ವಿಭಿನ್ನ ನಟನಾ ಕೌಶಲ ಹೊಂದಿದ ಸುಂದರ ನಟಿ ಶ್ರೀದೇವಿ, ಮೈಕಲ್ ಜಾಕ್ಸನ್ ಹೀಗೆ ಹಲವರು ತಾವು ಮತ್ತಷ್ಟು ಸುಂದರವಾಗಿ ಕಾಣಲು ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ.

ಸರ್ಜರಿ ಮಾಡಿಸಿಕೊಂಡು ಕೆಲವು ನಟಿಯರು ಅಭಿಮಾನಿಗಳಿಗೆ ಇಷ್ಟವಾದರೆ ಇನ್ನು ಕೆಲವರು ಟ್ರೋಲ್ಗೆ ಕಾರಣವಾಗಿದ್ದಾರೆ.‌ ಹೀಗೆ ಮತ್ತಷ್ಟು ಸುಂದರವಾಗಿ ಕಾಣಲು ಈ ಟಾಪ್ ನಟಿ ಸರ್ಜರಿ‌ ಮಾಡಿಸಿಕೊಂಡಿದ್ದು, ತಮ್ಮ ಮೂಲ ರೂಪವನ್ನೆ ಬದಲಾಯಿಸಿಕೊಂಡಿದ್ದಾರೆ. ಅವರು ಯಾರು ? ಹೇಗೆ ಕಾಣುತ್ತಾರೆ ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಒಮ್ಮೆ ನೋಡಿ..

ಮದುವೆಯಾಗಿ ನಾಲ್ಕು ವರ್ಷಗಳಲ್ಲಿಯೇ ವಿವಾಹ ಬಂಧನಕ್ಕೆ ಗುಡ್ ಬಾಯ್ ಹೇಳಿ, ಮತ್ತೆ ತಮ್ಮ ಕರಿಯರ್ ಹೊಸದಾಗಿ ಸ್ಟಾಟ್೯ ಮಾಡಿದ ನಟಿ ಸಮಂತಾ ಸದಾ ಕಾಲ ಸುದ್ದಿಯಲ್ಲಿ ಇರುತ್ತಾರೆ.

ಸಮಂತಾ ತುಂಬಾ ಆ್ಯಕ್ಟೀವ್ ಹಾಗೂ ಬೋಲ್ಡ ನಟಿ. ಬಾಲಿವುಡ್ ‌ನ ಫ್ಯಾಮಿಲಿ‌ ಮ್ಯಾನ್ ಟು ಚಿತ್ರದಲ್ಲಿ ನಟಿಸುವುದರ ಮೂಲಕ ಮತ್ತಷ್ಟು ಅವಕಾಶಗಳನ್ನು ಬಾಚಿಕೊಂಡಿದ್ದಾರೆ. ಹೌದು ನಟಿ ಸಮಂತಾ ಹಲವು ಸ್ಟಾರ್ ನಟರೊಂದಿಗೆ ಅಭಿನಯಿಸುವುದರ ಮೂಲಕ ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರಾಗಿ ಅತೀ ಹೆಚ್ಚು ಸಂಭಾವನೆಯನ್ನು ಸಹ ಪಡೆಯುತ್ತಾರೆ.

ಪುಷ್ಪಾ ಸಿನಿಮಾದಲ್ಲಿ ಟೈಟಂ ಸಾಂಗ್ ಗೆ ಬಹಳ ಬೋಲ್ಡ ಆಗಿ ಡ್ಯಾನ್ಸ್ ಮಾಡಿದ್ದು ಉ ಅಂಟಾವಾ ಮಾವಾ ಉಹು ಅಂಟಾವಾ ಮಾವಾ ಸಾಂಗ್ ಸಖತ್ ಸುದ್ದಿ ಕೂಡ ಮಾಡಿತ್ತು. ಸದ್ಯ ಸಮಂತಾ ಅಭಿನಯದ ಯಶೋಧರ ಹಾಗೂ ಶಾಕುಂತಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಸದಾ ಕಾಲ ಕೆಲಸದಲ್ಲಿ ತೊಡಗಿರುವ ಸಮಂತಾ ಸದ್ಯ ವಿಜಯ ದೇವರಕೊಂಡ ಅವರೊಂದಿಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ, ಆದರೆ ಅವರಿಗೆ ಅನಾರೋಗ್ಯದ ನಿಮಿತ್ಯ ವಿದೇಶಕ್ಕೆ ತರೆಳಿದ್ದರು. ಈ ಕಾರಣದಿಂದಾಗಿ ಚಿತ್ರೀಕರಣ ಸದ್ಯ ಸ್ಟಾಪ್ ಆಗಿದೆ. ಎರಡು ವಾರಗಳ ಅಮೇರಿಕಾ ಪ್ರವಾಸ ಮುಗಿಸದ ಸಮಂತ ಮತ್ತೆ ಭಾರತಕ್ಕೆ ಮರಳಿದ್ದಾರೆ.

ಇನ್ನು ಇವರು ದಿಢೀರನೆ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದು ಹಲವು ಗಾಸಿಫ್ ಗಳಿಗೆ ಕಾರಣವಾಗಿದೆ. ಹೌದು ಸಮಂತಾ ಸದ್ಯ ವರುಣ್ ಧವನ್ ಅವರೊಂದಿಗೆ ಸೀತಾಡಿಲ್ ಎಂಬ ವೆಬ್ ಸೀರಿಸ್ ನಲ್ಲಿ ನಟಿಸಲು ತರಬೇತಿ ಪಡೆಯಲು ವಿದೇಶಕ್ಕೆ ಹೋಗಿದ್ದರು ಎಂಬ ಮಾತುಗಳು ಸಹ ಕೇಳಿ ಬರುತ್ತೀವೆ. ಇನ್ನೊಂದು ಕಡೆ ಅವರ ಹೊಸ ಚಿತ್ರಕ್ಕಾಗಿ ಸರ್ಜರಿ ಮಾಡಿಸಿಕೊಳ್ಳಲು ಅಮೇರಿಕಾಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ‌.

ಇದಷ್ಟೇ ಅಲ್ಲದೇ ನಟಿ ಸಮಂತಾ ಎರಡನೇ ಮದುವೆ ಆಗಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಸಹ‌ ಕೇಳಿ ಬರುತ್ತಿವೆ. ಸದ್ಗುರು ಗುರೂಜಿ ಅವರನ್ನು ಸಹ ಸ್ಯಾಮ್ ಭೇಟಿಯಾಗಿದ್ದು , ಅವರ ಮದುವೆಯ ವಿಚಾರದ ಕುರಿತಾಗಿಯೇ ಇರಬಹುದು ಎಂಬ ಊಹೆಗು ಕಾರಣವಾಗಿದೆ.

ಇನ್ನು ಅವರ ಆಪ್ತ ಮಾಹಿತಿಗಳಿಂದ ತಿಳಿದಿರುವುದೆನೆಂದರೆ ಸಮಂತಾ ಮತ್ತೆ ನಾಗಚೈತನ್ಯ ಅವರನ್ನೆ ಕೈ ಹಿಡಿಯಲ್ಲಿದ್ದಾರೆ. ಅದೇನೆ ಇರಲಿ ಅವರು ಅಮೇರಿಕಾಗೆ ಹೋಗಿ ಬಂದದ್ದು ಹಲವು ಸುದ್ದಿಗೆ ದಾರಿ ಮಾಡಿ‌ ಕೊಟ್ಟಿದೆ. ಒಟ್ಟಿನಲ್ಲಿ ಮತ್ತೆ ಆ ಜೋಡಿಗಳು ಒಂದಾಗಲಿ ಎಂಬುವುದೇ ಅಭಿಮಾನಿಗಳ ಆಶಯ.