Advertisements

ಒಂದು ಕೆಲಸಕ್ಕೆ ನಟಿ ಸಮಂತಾ ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಯಾವ ಕೆಲಸ ನೋಡಿ!!

Cinema Kannada News

ಪ್ರೀಯ ಇದುಗರೇ ಈ ಸಿನಿಮಾ ರಂಗ ಎನ್ನುವುದು ಇಂದು ಕುದುರೆ ರೇಸ್ ಇದ್ದಂಗೆ. ಅದೃಷ್ಟ ಒಮ್ಮೆ ಕೈ ಹಿಡಿದರೆ ಸಾಕು ಕೋಟ್ಯಧಿಪತಿ ಆಗಬಹುದು. ಅದೇ ಅದೃಷ್ಟ ಕೈ ಕೊಟ್ಟಾಗ ಭಿಕಾರಿಯು ಆಗಬಹುದು. ಹೌದು.. ಇದೀಗ ಟಾಪ್ ನಟಿಯರಲ್ಲಿ ಇರುವ ಈ ನಟಿ ಬರೀ ಜಾಹಿರಾತಿನಿಂದ ಕೋಟಿಗಟ್ಟಲೆ ಹಣ ಗಳಿಸಿದ್ದಾರೆ. ಅದು ಯಾರು? ಈಗ ಅವರ ಸಂಭಾವನೆ ಎಷ್ಟು ಅಂತಾ ಗೊತ್ತಾದ್ರೆ ಶಾಕ್ ಆಗತೀರ? ಯಾಕೆ ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಕಾಲಿವುಡ್ ನಲ್ಲಿಯೂ ಇದೀಗ ಟಾಪ್ ನಟ ನಟಿಯರಿಗೆ ಬಾರಿ ಬೇಡಿಕೆ ಇದೇ. ಎಂತಹ ನಟನೆಗೂ ನಟಿ ಸಮಂತಾ ರೆಡಿ. ಆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಇದೀಗ ಅಪಾರ ಅಭಿಮಾನಿಗಳಿಂದ ಗುರುತಿಸಿಕೊಂಡ ನಟಿ ಸಮಂತಾ. ನಾಗಚೈತನ್ಯ ಅವರೊಂದಿಗೆ ಇದ್ದ ಸಂಬಂಧಕ್ಕೆ ವಿಚ್ಛೇ ದನದ ನೀಡಿದ್ರು. ನಂತರವೆ ಇವರು ಕುಗ್ಗದೆ ಮತ್ತಷ್ಟು ಹಿಟ್ ಆಗಿದ್ದು.

ಅವರ ಅದೃಷ್ಟ ಸಂಪೂರ್ಣ ಬದಲಾಯಿತು. ಅಲ್ಲದೆ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಲಕ ಇನ್ನಷ್ಟು ಪ್ರಸಿದ್ಧಿ ಪಡೆದರು. ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿರುವಂತಹ ಸಮಂತ ಸಕ್ಕತ್ ಬೋಲ್ಡ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಆದರೆ ತಮ್ಮ ಸಂಭಾವನೆಯಲ್ಲಿಯೂ ಯಾವುದೇ ಕಾಂಪ್ರಮೈಸ್ ಇಲ್ಲದೆ ಕೋಟಿ ಕೋಟಿ ಏರಿಕೆ ಮಾಡಿಕೊಂಡಿದ್ದಾರೆ.

ವಿವಾಹವಾದ ಮೇಲೆ ತಮ್ಮ ನಟನಾ ವೃತ್ತಿಯನ್ನು ಕೈಬಿಟ್ಟು ವಯಕ್ತಿಕ ಜೀವನದತ್ತ ಮುಖ ಮಾಡುವ ನಟಿಯರಿಗಿಂತ ಸಮಂತಾ ಡಿಪರೆಂಟ್ ಆಗಿದ್ದರೆ. ಅವರು ವಿವಾಹವಾದ ಮೇಲೆ ಇನ್ನೂ ಹೆಚ್ಚು ಹೆಚ್ಚು ಸಿನಿಮಾ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಎಲ್ಲ ನಟಿಯರಿಗೆ ಇವರು ಮಾದರಿಯಾಗಿದ್ದಾರೆ. ವೈಯಕ್ತಿಕ ಬದುಕಿನ ಕಡೆಗೆ ನಿರಾಶಕ್ತಿ ತೋರಿದ ಸಮಂತಾ ಇಡಿ ಚಿತ್ತವನ್ನು ನಟನೆಯಲ್ಲಿ ನೆಟ್ಟಿದ್ದಾರೆ.

ಇದೆಲ್ಲದರ ಜೊತೆಗೆ ತಮ್ಮ ಸಂಭಾವನೆತನ್ನು ಬಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಹಲವಾರು ಜಾಹೀರಾತುಗಳ ಮಾಡುತ್ತಿದ್ದಾರೆ. ಬ್ರಾಂಡ್ ಅಂಬಾಸಿಡರ್ ಆಗಿರುವಂತಹ ನಟಿ ಸಮಂತಾ ಋತ್ ಪ್ರಭು ಪಾಂಟ ಜ್ಯೂಸ್ ಕುಡಿಯುವ ಹತ್ತು ಸೆಕೆಂಡ್ ಜಾಹೀರಾತಿಗೆ ಬರೋಬರಿ ನಲವತ್ತರಿಂದ ಐವತ್ತು ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಅಲ್ಲದೆ ಸಮಂತ ಒಂದೇ ಒಂದು ಜಾಹೀರಾತಿನ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಕಥೆಯಲ್ಲಿ ಹಂಚಿಕೊಳ್ಳಬೇಕೆಂದರೆ ಬರೋಬ್ಬರಿ 10 ಲಕ್ಷ ಹಣವನ್ನು ಪಡೆಯುತ್ತಾರೆ. ಇದು ನಂಬಲು ಆಗದೆ ಇದ್ರು ಸತ್ಯವಾದ ಮಾತು. ಅಷ್ಟೊಂದು ಕಾಸ್ಲಿಆಗಿದ್ದರೆ ನಟಿ ಸಮಂತಾ ಅವರು.