Advertisements

ನಟಿ ಸಮಂತಾಗೆ ದೊಡ್ಡ ಖಾಯಿಲೆ ಬಂದಿರುವುದನ್ನು ಖಚಿತ ಪಡಿಸಿದ ಡಾಕ್ಟರ್‌! ಅಷ್ಟಕ್ಕೂ ಏನಾಗಿದೆ ಗೊತ್ತಾ? ಊಟ ಬಿಟ್ಟು ಕಣ್ಣೀರಿಡುತ್ತಿರುವ ಅಭಿಮಾನಿಗಳು ನೋಡಿ!!

Kannada News

ಪ್ರೀಯ ಓದುಗರೇ ನಟಿಮಣಿಯರು ಏನೇ ಮಾಡಿದ್ರು ಸುದ್ದಿಯಾಗುತ್ತರೆ. ಅವರು ಈಸ್ಟ್ ಪಡುವ ಹುಡುಗ ಸಿಕ್ಕ್ ಸುದ್ದಿ ಹಿಡಿದು ಅವರು ಮದುವೆ ಆಗಿ ಮಕ್ಕಳನ್ನು ಮೋದಿಕೊಂಡ್ರು ಅದು ಬಹು ದೊಡ್ಡ್ ಮಟ್ಟಿಗೆ ಸುದ್ದಿ ಸುದ್ದಿಯಾಗುತ್ತದೆ. ಸೆಲೆಬ್ರಿಟಿ ಗಳು ಮಾಧ್ಯಮಕ್ಕೆ ಹೇಳದೆ ಇದ್ರು ಅದು ಹೇಗೋ ತಿಳಿದು ಜಗ ಜಾಹಿರಾತು ಆಗುತ್ತದೆ. ಆದ್ರೆ ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯಲ್ ಅತಿ ಹೆಚ್ಚು ಹೆಸರು ಮಾಡಿದ ಹಾಗೂ ಬಹು ಬೇಡಿಕೆಯ ನಟಿ ಅಂದ್ರೆ ಅದು ಸಮಂತ. ಸಿನಿಮಾ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದ ಘಟನೆಗಳಿಂದ ಮತ್ತು ಅವರು ನೀಡಿದ ಹೇಳಿಕೆಗಳಿಂದ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದೀಗ ಸಮಂತಾ ಜೀವನದಲ್ಲಿ ಮತ್ತೆ ಬಿರುಗಾಳಿಯೊಂದು ಎದುರಾಗಿದೆ. ಅದು ಯಾವುದು ಅಂತಾ ಹೇಳತೀವಿ ಈ ಸ್ಟೋರಿ ನಾ ಪೂರ್ಣವಾಗಿ ಓದಿ.

Advertisements
Advertisements


ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾದ ಸಮಂತ ಜೀವನದಲ್ಲಿ ಪದೇ ಪದೇ ಬಿರುಗಾಳಿ ಎದುರಾಗುತ್ತಿದೆ. ಸಮಂತ ಅವರ ಬಗೆಗಿನ ಈ ಸುದ್ದಿ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ತಮ್ಮ ಅಭಿಮಾನಿಗಳಿಗೆ ಒಂದು ಆಘಾತಕಾರಿ ಸುದ್ದಿಯೊಂದನ್ನ ನೀಡಿದ್ದಾರೆ. ಈ ಮೊದಲು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಮಂತಾ ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣಗಳಿಂದಲೂ ತುಸು ದೂರ ಉಳಿದಿದ್ದಾರೆ.ಕಾರಣ ತಿಳಿದರೆ ನೀವು ಕೂಡಾ ಶಾಕ್ ಆಗತೀರ.
ಸಮಂತಾ ಅವರ ಕೈಯಲ್ಲಿಗಾ ಸಾಕಷ್ಟು ಸಿನಿಮಾಗಳು, ಪ್ರಾಜೆಕ್ಟ್ಗಳಿವೆ.


ಟಾಲಿವುಡ್ ನ ಸ್ಟಾರ್ ನಟ ನಾಗಚೈತನ್ಯ ಅವರನ್ನು ಡೈವೋರ್ಸ್ ಮಾಡಿದ ನಂತರ ಸಮಂತ ಸಿನಿಮಾಗಳಲ್ಲಿ ಅಭಿನಯಿಸುವುದರಲ್ಲಿ ತುಂಬಾನೇ ಬ್ಯುಸಿ ಆಗಿದ್ದರು. ಒಂದಾದ ಮೇಲೆ ಒಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವುದರಲ್ಲಿ ನಿರತರಾಗಿದ್ದರು. ಸಮಂತಗೆ ಸೌತ್ ನಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ. ನಟಿ ಸಮಂತಾ ರುತ್ ಪ್ರಭು. ಕಾಫಿ ವಿತ್ ಕರಣ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ ಬಳಿಕ ಸಮಂತ ಅವರ ಬಗ್ಗೆ ಇನ್ನಷ್ಟು ಮಾತುಗಳು ಹರಿದಾಡಿದ್ದವು.

ನಟಿ ಸಮಂತಾ ಅವರಿಗೆ ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲಿ ನಟಿಸುವುದಕ್ಕೂ ಹೆಚ್ಚು ಬೇಡಿಕೆ ಇದೆ. ಈ ಮೂಲಕವೂ ಸಮಂತಾ ಸಂಪಾಧನೆ ದುಪ್ಪಟ್ಟಾಗಿದೆ.ಇಂತಹ ಸಮಯದಲ್ಲಿ ಸಮಂತಗೆ ಮತ್ತೊಂದು ಬಿರುಗಾಳಿ ಎದುರಾಗಿದೆ. ಹೌದು ಇದೀಗ ಸಮಂತ ಅವರ ಆರೋಗ್ಯ ಸರಿ ಇಲ್ಲ. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಸುದ್ದಿ ಇದೀಗ ಕಡಗಿಚ್ಚಿನಂತೆ ಟಾಲಿವುಡ್ ತುಂಬಾ ಹರಡಿದೆ. ಆದ್ರೆ ಸಮಂತಾ ಗೆ ಬಂದಿರುವ ಕಾಯಿಲೆ ಯಾವುದು ಅಂತಾ ನಿಕರವಾಗಿ ಗೊತ್ತಿಲ್ಲ. ಆದ್ರೆ ಅವರ ಅನಾರೋಗ್ಯ ಹಾಳಾಗಿದ್ದು ಜನರೊಂದಿಗೆ ಬೆರೆಯುವುದನ್ನು ಕಡಮೆ ಮಾಡಿದ್ದಾರೆ