Advertisements

ಭೀ’ಕ’ರ ಅ’ಪಘಾ’ತ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಮಗು ಸಮನ್ವಿ ಸಾ’ವು! ಈಗ ತಾಯಿ ಅಮೃತ ನಾಯ್ಡು ಗಂಭೀರ..

Entertainment

ಟಿಪ್ಪರ್ ಲಾರಿ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅ’ಪಘಾ’ತದಲ್ಲಿ ಕನ್ನಡ ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸ್ಪರ್ದಿಯಾಗಿದ್ದ ಸಮನ್ವಿ ಸಾವನ್ನಪ್ಪಿರುವ ಘ’ಟ’ನೆ ಕುಮಾರಸ್ವಾಮಿ ಸಂಚಾರ ವ್ಯಾಪ್ತಿಯಲ್ಲಿ ನಡೆದಿತ್ತು.. ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಮನ್ವಿ ತೆರಳುತ್ತಿದ್ದ ಜಾಗದಲ್ಲಿ ಅ’ಪಘಾ’ತ ಸಂಭವಿಸಿದ್ದು ಬಾಲಕಿ ಸ್ಥಳದಲ್ಲೇ ಸಾ’ವ’ನ್ನಪ್ಪಿದ್ದಾರೆ.

[widget id=”custom_html-5″]

ನಗರದ ಕೊಡನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳುತ್ತಿದ್ದಾಗ ಅ’ಪಘಾ’ತ ಸಂಭವಿಸಿದ್ದು ಘಟನೆಯಲ್ಲಿ ಬಾಲಕಿಯ ತಾಯಿ ಅಮೃತ ನಾಯ್ಡು ಗಂ’ಭೀ’ರವಾಗಿ ಗಾ’ಯ’ಗೊಂಡಿದ್ದರು.. ಇನ್ನೂ ಮಗುವಿಗಾದ ಘ’ಟ’ನೆ ನೋಡಿ ಪೋಷಕರು ಕಣ್ಣೀರಿನಲ್ಲಿ ಮುಳುಗಿ ಹೋಗಿದ್ದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಕಲರ್ಸ್ ವಾಹಿನಿಯ ಶೋನಲ್ಲಿ ತುಂಬಾ ಆಕ್ಟೀವ್ ಆಗಿ ತುಂಬಾ ಮುಗ್ದತೆಯಿಂದ ಇದ್ದ ಹುಡುಗಿ ಇವತ್ತು ಇಲ್ಲಾ ಅಂದರೆ ನಿಜಕ್ಕೂ ಬಹಳ ಬೇಸರ ತರುತ್ತದೆ. ಇನ್ನು ಮಗುವಿಗಾದ ಘ’ಟ’ನೆ ನೋಡಿ ಸೆಲೆಬ್ರೆಟಿಗಳು ಕಣ್ಣೀರಿಟ್ಟಿದ್ದಾರೆ. ನಿಜಕ್ಕೂ ದೇವರು ಇದ್ದಾನಾ ಇಲ್ಲಾ.. ಕೆ’ಟ್ಟ ಕೆಲಸಗಳು ಮಾಡುವವರೆಲ್ಲಾ ಈ ಭೂಮಿ ಮೇಲೆ ಉಳಿದುಕೊಳ್ತಾರೆ. ಆದರೆ ಒಳ್ಳೆವರನ್ನ ಬೇಗ ಕರೆದುಕೊಂಡು ಬಿಡ್ತಾನೆ ಅಂಥ ದುಃಖವನ್ನು ಹೊರ ಹಾಕಿದ್ದಾರೆ.. ಇನ್ನೂ ಅಮೃತ ಅವರ ವಾಸಸ್ಥಳಕ್ಕೆ ಮಗುವಿನ ದೇ’ಹವನ್ನು ಕರೆತಂದು ಅಲ್ಲಿ ಸಂಪ್ರದಾಯ ವಿಧಿ ವಿಧಾನ ಪೂರಕವಾಗಿ ಮಾಡಬೇಕಾದುದನ್ನು ಮಾಡಿ..

[widget id=”custom_html-5″]

ಕೊನೆಗೆ ಮಗುವನ್ನು ಕಳಿಸಿಕೊಟ್ಟಿದ್ದಾರೆ. ಅದಾಗಲೇ ಅಮೃತ ಅವರು ಮೊದಲ ಮಗುವನ್ನು ಕಳೆದುಕೊಂಡಿದ್ದರು ಈಗ ಮತ್ತೊಂದು ಬಾರಿ ಮಗುವನ್ನು ಕಳೆದುಕೊಂಡಾಗ ಆ ತಾಯಿಯ ಸ್ಥಿತಿ ಯಾವ ರೀತಿ ಎಂದರೆ ನಿಜಕ್ಕೂ ಊಹಿಸಲಾಗದು.. ಮಗವನ್ನು ಕಳಿಸಿಕೊಡುವ ವೇಳೆ ತಂದೆ ತಾಯಿಯ ರೋದನೇ ನಿಜಕ್ಕೂ ಕ’ರು’ಳು ಹಿಂಡುವಂತಿತ್ತು.. ಈ ಸಮಯದಲ್ಲಿ ಆ ತಾಯಿಗೆ ಎಷ್ಟು ಸಾಂತ್ವಾನ ಹೇಳಿದರು ಅವರ ದುಃಖ ಕಡಿಮೆ ಆಗೋದಿಲ್ಲಾ.. ದೇವರು ನಿಜಕ್ಕು ಇದ್ದಾನ ಇಲ್ವಾ ಅನ್ನೋದೆ ಒಂದು ನಂಬಾಲಾಗದ ಸ್ಥಿತಿ ಆಗ್ವಿಟ್ಟಿದೆ.

[widget id=”custom_html-5″]