Advertisements

ಅಪ್ಪುನನ್ನೇ ಹೋಲುವ ಈ ಅವಳಿ ಮಕ್ಕಳ ಬಗ್ಗೆ ಶಿವಣ್ಣ ಹೀಗಾ ಹೇಳೋದು!

Cinema

ನಮಸ್ಕಾರ ವೀಕ್ಷಕರೆ ಪುನೀತ್ ರಾಜ್ ಕುಮಾರ್ ಅವರ ತರಹನೆ ಇರುವ ಅವಳಿ ಜವಳಿ ಮಕ್ಕಳನ್ನೂ ನೋಡಿದ ಅಭಿನಯ ಚಕ್ರವರ್ತಿ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಅವರು ಹೇಳಿದ್ದೇನು ಗೊತ್ತಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ಈಗಲೂ ಕೂಡ ಎಲ್ಲರ ಮನಸಿನಲ್ಲೂ ನೋವುಂಟು ಮಾಡುತ್ತಿದೆ ಪುನೀತ್ ಅವರು ಅಕ್ಟೋಬರ್ 29ರಂದು ಹೃದಯಾಘಾತದಿಂದ ಸಾವನ್ನಪ್ಪಿದರು ಇವರ ಅಕಾಲಿಕ ಮರಣವನ್ನು ಯಾರು ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ ಪುನೀತ್ ರಾಜಕುಮಾರ್ ರವರು ಮಾಡಿದ ಸಾಕಷ್ಟು ಸಾಮಾಜಿಕ ಸೇವೆಗಳು ಅವರ ಒಳ್ಳೆಯ ಗುಣ ಒಳ್ಳೆಯ ವ್ಯಕ್ತಿತ್ವ ಅಭಿಮಾನಿಗಳಿಗೆ ತೋರಿಸುವ ಪ್ರೀತಿ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ ಇನ್ನು ಪುನೀತ್ ಅವರು ಭೋಜನ ಪ್ರಿಯರು ಇವರು ಎಲ್ಲಿ ಊಟ ಚೆನ್ನಾಗಿದ್ದರೂ ಅದು ಎಲ್ಲಿ ಆದರೂ ಸರಿ ಅಲ್ಲೇ ಕುಳಿತು ತಿನ್ನುತ್ತಾರೆ

Advertisements
Advertisements

ಅದು ಗುಡಿಸಲಾಗಿರ ಬಹುದು ಹೋಟೆಲ್ ಆಗಿರಬಹುದು ಸಾಮಾನ್ಯ ಜನರಂತೆ ಜನರ ಮಧ್ಯೆ ಕುಳಿತು ಊಟವನ್ನು ಸವಿಯುತ್ತಾರೆ ದೊಡ್ಮನೆ ಕುಟುಂಬದಲ್ಲಿ ಹುಟ್ಟಿದ ಅಪ್ಪು ಅವರ ಸರಳತೆ ಹೇಗಿತ್ತು ಅಂತ ಇಡೀ ಕರ್ನಾಟಕ ಜನತೆಗೆ ಗೊತ್ತಿದೆ ಇನ್ನು ಅವರ ಅಭಿಮಾನಿಗಳು ಕೂಡ ಪುನೀತ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಸಾಕಷ್ಟು ಬಡ ಜನರಿಗೆ ಸಹಾಯ ಮಾಡುತ್ತಿದ್ದಾರೆ ಪುನೀತ್ ಅವರು ಮರಣ ಹೊಂದು ಆರು ತಿಂಗಳಾಗಿ ಕಳೆಯುತ್ತಿದ್ದರು ಕೂಡ ಅವರನ್ನು ಯಾರೂ ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ ಇನ್ನೂ ಅವರ ಹುಟ್ಟುಹಬ್ಬದ ದಿನದಂದು ಅಂದರೆ ಮಾರ್ಚ್ 17ರಂದು ಅವರ ಕೊನೆಯ ಸಿನಿಮಾ ಚಿತ್ರ ಜೇಮ್ಸ್ ಸಿನಿಮಾವನ್ನು ಎಲ್ಲಾ ಕಡೆ ಬರ್ಜರಿಯಾಗಿ ಬಿಡುಗಡೆ ಮಾಡಲಾಯಿತು ಪುನೀತ್ ಅವರ ಕೊನೆಯ ಸಿನಿಮಾ ನೋಡುವುದಕ್ಕೆ ಬಹುತೇಕ ಅಭಿಮಾನಿಗಳು ಕಾಯುತ್ತಿದ್ದು ರಿಲೀಸ್ ಆದ ನಂತರ ಜೇಮ್ಸ್ ಸಿನಿಮಾವನ್ನು ನೋಡಿ ಯಶಸ್ವಿಗೊಳಿಸಿದ್ದಾರೆ

ಹಾಗೂ ಪುನೀತ್ ರಾಜಕುಮಾರ್ ಅವರ ಮುಖ ನಗು ಮುಗುಳಿನಂತೆ ಇರುವ ಮನಸ್ಸು ಇರುವ ವ್ಯಕ್ತಿ ಸಿಗುವುದಕ್ಕೆ ತುಂಬಾನೇ ಕಷ್ಟ, ಅವರಿಲ್ಲದಿದ್ದರೂ ಕೂಡ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ, ಇನ್ನು ಅಪ್ಪು ತರನೇ ಮುಖ ಹೋಲುವ ಇಬ್ಬರು ಮಕ್ಕಳು ಇದ್ದಾರೆ ಹೌದು ಪುನೀತ್ ರಾಜಕುಮಾರ್ ಅವರು ಚಿಕ್ಕವಯಸ್ಸಿನಲ್ಲಿ ಇದ್ದಾಗ ಸಾಕಷ್ಟು ಸಿನಿಮಾಗಳನ್ನು ಮಾಡಿ ಆ ವಯಸ್ಸಿನಲ್ಲಿ ಯಶಸ್ವಿಯನ್ನು ಸಾಧಿಸಿದವರು ಇನ್ನು ಅಪ್ಪು ಅವರು ಚಿಕ್ಕವಯಸ್ಸಿನಲ್ಲಿ ನೋಡುವುದಕ್ಕೆ ಹೇಗಿದ್ದರೋ ಹಾಗೆಯೇ ಅವಳಿ ಜವಳಿ ಮಕ್ಕಳು ಇದ್ದರೂ ಕೂಡ ಪುನೀತ್ ನೋಡುವ ರೀತಿಯಂತೆ ಇದ್ದಾರೆ

ಈ ಅವಳಿ ಜವಳಿ ಮಕ್ಕಳು ಫೋಟೋ ಇದೀಗ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಇನ್ನು ಈ ಮಕ್ಕಳ ಫೋಟೋ ವೈರಲ್ ಆಗುತ್ತಿದ್ದಂತೆಯೇ ಶಿವರಾಜ್ ಕುಮಾರ್ ಅವರು ಈ ಮಕ್ಕಳನ್ನು ನೋಡಿ ಒಂದು ಕ್ಷಣ ಭಾವುಕರಾದರು.. ಮತ್ತೆ ಮಾತನಾಡುತ್ತ ಖುಷಿಯನ್ನು ವ್ಯಕ್ತಪಡಿಸಿದರು ಹೌದು ಅಪ್ಪು ಎಲ್ಲೂ ಹೋಗಿಲ್ಲ ನಮ್ಮ ಜೊತೆಯೆ ಇದ್ದಾನೆ ಎನ್ನುವುದಕ್ಕೆ ಈ ಮಕ್ಕಳೇ ಸಾಕ್ಷಿ ಅಪ್ಪು ಮರೆಯದ ಮಾಣಿಕ್ಯ ಅಪ್ಪು ಎಲ್ಲರ ಹೃದಯದಲ್ಲಿ ಇದ್ದಾನೆ ಅಭಿಮಾನಿಗಳ ಪ್ರೀತಿಯಲ್ಲಿ ಇದ್ದಾನೆ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳಲ್ಲಿ ಇದ್ದಾನೆ ಈ ಮಕ್ಕಳನ್ನು ನೋಡಿ ತುಂಬಾ ಖುಷಿಯಾಗುತ್ತಿದೆ ಎಂದು ಅಪ್ಪು ಅವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..