Advertisements

ಇಷ್ಟು ವರ್ಷ ಮಾಡೋದೆಲ್ಲ ಮಾಡಿ ಈಗ ಪತ್ನಿ ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಲು ಮುಂದಾದ ಪತಿ ಶೋಯಬ್ ಮಲಿಕ್! ಅಸಲಿ ಕಾರಣ ತಿಳಿದರೆ ಕುಂತಲ್ಲೇ ಮೈ ನಡುಗುತ್ತದೆ ನೋಡಿ!!

Kannada News

ಪ್ರೀಯ ಓದುಗರೇ ಅಂತಾರಾಷ್ಟ್ರೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಯಾರಿಗೆ ತಾನೇ ಪರಿಚಯ ಇಲ್ಲಾ ಹೇಳಿ. ಇವರನ್ನು ಮಕ್ಕಳಿಂದ ಹಿಡಿದು ಮುದಕರು ಸಹ ಇಷ್ಟಪಡುತ್ತಾರೆ. ಇವರಿಗೆ ಲಕ್ಷಗಟ್ಟಲೆ ಪಾಲವರ್ಸ್ ಕೂಡಾ ಇದ್ದಾರೆ. ಇವರಿಗೆ ಮೂಗುತಿ ಸುಂದರಿ ಎನ್ನುವ ಹೆಸರು, ಬಿರುದು ಕೂಡಾ ಇದೇ. ಇವರು ಕೆಲ ವರ್ಷಗಳ ಹಿಂದೆ ಪಾಕಿಸ್ತಾನ ಮೂಲದ ಆಟಗಾರನನ್ನು ಪ್ರೀತಿಸಿ ವಿವಾಹವಾಗಿದ್ದರು.

ಆದ್ರೆ ಈಗ ಆ ದಾಂಪತ್ಯ ಮುರಿದು ಬೀಳುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದರ ಕುರಿತು ಒಂದಷ್ಟು ವಿಚಾರ ನಿಮ್ಮ ಮುಂದೆ ಇಡತೀವಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಕೆಲ ವರ್ಷಗಳ ಹಿಂದೆ ಭಾರತೀಯ ಪರ ಆಟಗಾರ್ತಿಯಾಗಿದ್ದ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಶೋಯಬ್ ಮಲ್ಲಿಕ್ ಅವರನ್ನ ಪ್ರೀತಿ ಮಾಡಿ ಮದುವೆಯಾಗಿದ್ದರು.

ದೇಶದ್ಯಂತ ಹಲವಾರು ಟೀಕೆ, ಟ್ರೊಲ್ಗಳು ಆದ್ರು ನಿರ್ಲಕ್ಷಿಸಿ ಇವರಿಬ್ಬರು ಸುಖ ದಾಂಪತ್ಯ ನಡೆಸಿದ್ದಾರು. ಟೆನಿಸ್ ಆಡುವುದನ್ನು ಸ್ವಲ್ಪ ಮಟ್ಟಿಗೆ ಬಿಟ್ಟಿದ್ದರು ಸಾನಿಯಾ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಒಂದು ಮುದ್ದಾದ ಗಂಡು ಮಗು ಇದೇ. ಆಗಾಗ ಭಾರತಿಯರು ಇವರನ್ನು ಟ್ರೊಲ್ ಮಾಡುತ್ತಿದ್ದರು. ಇದರ ಬಗ್ಗೆ ಯಾವುದೇ ಪ್ರೀತಿಕ್ರಿಯೆ ನೀಡುತ್ತಿರಲಿಲ್ಲ. ನಿಮಗೆ ಭಾರತದಲ್ಲಿ ಯಾರು ಒಬ್ಬ ಗಂಡಸು ಸಿಗಲಿಲ್ಲವೆ ಎಂದುಕೇಳಿದ್ದರು.

ಆಗ್ಲೂ ಕೂಡಾ ಶಾಂತವಾಗಿಯೇ ಇದ್ದರು ಸಾನಿಯಾ. ಇದೀಗ ಅವರಿಬ್ಬರ ವಯಕ್ತಿಕ ಜೀವನದ ಬಗ್ಗೆ ಉಹಾ ಪೂಹಗಳು ಹರಿದಾಡುತ್ತಿವೆ. ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್ ಈಗಾಗಲೇ ಬೇರೆ ಬೇರೆಯಾಗಿ ವಿಚ್ಛೇದನಕ್ಕೂ ಪ್ರಯತ್ನ ಮಾಡಿದ್ದಾರೆ ಎನ್ನುವ ಸುದ್ದಿ ಪಾಕಿಸ್ತಾನ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇದರ ಬಗ್ಗೆ ಶೋಯಬ್ ಮಲಿಕ್ ಆಗಲಿ ಸಾನಿಯಾ ಮಿರ್ಜಾ ಆಗಲಿ ಯಾವುದೇ ಮಾಹಿತಿಯನ್ನು ಕೊಟ್ಟಿಲ್ಲ.

ಈ ಹಿಂದೆ ಸಾನಿಯಾ ಮಿರ್ಜಾ ಗಂಡ ಹೆಂಡತಿ ಬೇರೆ ಬೇರೆ ಆದರೂ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನ ಇಬ್ಬರು ಹೋರುತ್ತಾರೆ ಎನ್ನುವ ಪೋಸ್ಟ್ ಹಾಕಿದ್ರು. ಅಷ್ಟೇ ಅಲ್ಲ ಈಗಾಗಲೇ ಕ್ರಿಕೆಟ್ ನಲ್ಲಿ ಇರುವ ಸಾಕಷ್ಟು ಜನ ಶೋಯಬ್ ಮಲ್ಲಿಕ್ ಬ್ರೇಕಪ್ ಮಾಡಿಕೊಳ್ಳುತ್ತಿರುವ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾನಿಯಾ ಮಿರ್ಜಾ ಸದ್ಯ ದುಬೈ ನಲ್ಲಿ ವಾಸವಾಗಿದ್ದರೆ, ಶೋಯಬ್ ಮಲ್ಲಿಕ್ ಪಾಕಿಸ್ತಾನದಲ್ಲಿಯೇ ಇದ್ದಾರೆ.

ಇವರಿಬ್ಬರ ವಿ-ಚ್ಛೇದನದ ವಿಚಾರ ಸತ್ಯ ಸಂಪೂರ್ಣವಾಗಿ ಬಹಿರಂಗವಾಗಿಲ್ಲ. ಇವರಿಬ್ಬರ ನಡುವೆ ಯಾವ ಕಾರಣಕ್ಕೆ ಮನಸ್ತಾಪ ಬಂದಿದೆ ಎಂಬುದು ಗೊತ್ತಿಲ್ಲ. ಈ ವಿಷಯದ ಕುರಿತು ಸಾನಿಯಾ ಅಥವಾ ಶೋಯಬ್ ಸ್ಪಷ್ಟನೆ ನೀಡಬೇಕಿದೆ. ಇದು ಎಷ್ಟ್ರರ ಮಟ್ಟಿಗೆ ನ ನಿಜವೋ? ಸುಳ್ಳೋ ಎನ್ನುವುದು ಕಾದುನೋಡಬೇಕಿದೆ.