Advertisements

ಒಂಬತ್ತು ತಿಂಗಳ ತುಂಬು ಗರ್ಭಿಣಿ ಆಗಿರುವ ಸಂಜನಾ ಗಲ್ರಾನಿ ಅವರಿಗೆ ಸೀಮಂತ ಸಂಭ್ರಮ ಹೇಗಿತ್ತು ನೋಡಿ!

Cinema

ನಮಸ್ಕಾರ ವೀಕ್ಷಕರೆ ಒಂಬತ್ತು ತಿಂಗಳು ತುಂಬು ಗರ್ಭಿಣಿಯಾಗಿರುವ ನಟಿ ಸಂಜನಾ ಗಲ್ರಾಣಿ ಅವರ ಸೀಮಂತ ಸಮಾರಂಭ ನೆರವೇರಿದೆ , ಸಂಜನಾ ಗಲ್ರಾಣಿ ಅವರ ಸೀಮಂತ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ ನೋಡಿ, ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಮಿಂಚಿರುವ ನಟಿ ಸಂಜನಾ ಗಲ್ರಾಣಿ ಇದೀಗ ತುಂಬು ಗರ್ಭಿಣಿ ಡಾಕ್ಟರ್ ಅಜಿತ್ ಪಾಷಾ ಹಾಗೂ ಸಂಜನಾ ಗಲ್ರಾಣಿ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಒಂಬತ್ತು ತಿಂಗಳು ಗರ್ಭಿಣಿಯಾಗಿರುವ ಸಂಜನಾ ಗಲ್ರಾಣಿ ಅವರಿಗೆ ಇತ್ತೀಚೆಗಷ್ಟೇ ಹಿಂದೂ ಸಂಪ್ರದಾಯದ ಪ್ರಕಾರ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು ಇದೀಗ ಪತಿ ಡಾಕ್ಟರ್ ಅಜಿತ್ ಪಾಷಾ ಕುಟುಂಬಸ್ಥರು ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ

Advertisements
Advertisements

ಸೀಮಂತ ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಡಿಸೈನರ್ ಸೀರೆ ತೊಟ್ಟಿದ್ದರು ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ನಟಿ ಸಂಜನಾ ಗಲ್ರಾಣಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ಇನ್ನೂ ಸಂಜನಾ ಅವರು ಸ್ವಲ್ಪಮಟ್ಟಿಗೆ ಸಿನಿಮಾ ರಂಗದಿಂದಲೂ ಕೂಡ ದೂರ ಉಳಿದುಕೊಂಡಿದ್ದಾರೆ ಇತ್ತೀಚೆಗೆ ಯಾವುದೇ ಸಿನಿಮಾಗಳಲ್ಲಿ ಅವರು ನಟಿಸುತ್ತಿಲ್ಲ ಹಾಗೂ ಕೊ’ರೋ’ನ ಮಹಾಮಾರಿ ವೈ’ರ’ಸ್ ಕಾರಣದಿಂದ ಲಾಕ್ಡೌನ್ ಆಗಿದ್ದರಿಂದ ಒಂದು ಒತ್ತಿಗೂ ಕೂಡ ಊಟಕ್ಕೆ ಕಷ್ಟಪಡುತ್ತಿದ್ದರು

ಆ ಸಮಯದಲ್ಲಿ ಮನೆಗಳಿಗೆ ಸ್ವತಹ ಸಂಜನಾ ಅವರೇ ಹೋಗಿ ಕಿಟ್ ರೇಷನ್ ಮತ್ತು ತರಕಾರಿಗಳನ್ನು ಕೂಡ ತಲುಪಿಸಿದ್ದಾರೆ ಆಗೇ ಪ್ರತಿದಿನವೂ ಕೂಡ ಬಡವರಿಗೆ ಆರ್ಥಿಕ ಸಂಕಷ್ಟದಲ್ಲಿರುವ ಅವರೆಲ್ಲರಿಗೂ ಅನ್ನಸಂತರ್ಪಣೆ ಮಾಡಿದ್ದಾರೆ ಈಗ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಕುಟುಂಬದ ಜೊತೆ ತನ್ನ ತಾಯಿಯ ಸಂತೋಷ ಕ್ಷಣಗಳನ್ನು ಕಳೆಯುತ್ತಿದ್ದಾರೆ ಅತಿ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ ನೀವು ಕೂಡ ಕಾಮೆಂಟ್ ಮೂಲಕ ಸಂಜನಾ ಗಲ್ರಾಣಿ ಅವರಿಗೆ ಶುಭ ಹಾರೈಸಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ..