Advertisements

ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಹಿನ್ನಲೆ ಗೊತ್ತಾ? ಮುಂಬೈನಲ್ಲಿ ಸಾವಿರಾರು ಕೋಟಿ ಸಾಮ್ರಾಜ್ಯ ಕಟ್ಟಿದ್ದೇಗೆ ಗೊತ್ತಾ?

Kannada News

ನಮಸ್ಕಾರ ವೀಕ್ಷಕರೆ ಸರಳವಾಸ್ತು ತಜ್ಞ ಖ್ಯಾತಿಯ ಗುರೂಜಿ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿ ಖಾಸಗಿ ಹೋಟೆಲ್ ನಲ್ಲಿ ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಕೊ’ಲೆ ಮಾಡಿ ಎಸ್ಕೇಪ್ ಆಗಿದ್ದಾರೆ ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದ ಚಂದ್ರಶೇಖರ್ ಹಲವು ಪುಸ್ತಕಗಳನ್ನು ಕೂಡ ಬರೆದಿದ್ದರು.. ಸರಳವಾಸ್ತು ಹೆಸರಿನಲ್ಲಿಯೇ ಟಿವಿ ಕಾರ್ಯಕ್ರಮ ನಡೆಸುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಗುರೂಜಿ ಇಂದು ಭೀಕರವಾಗಿ ಹತ್ಯೆ ಆಗಿದ್ದಾರೆ ಹಾಗಾದ್ರೆ ಗುರೂಜಿ ಅವರ ಸಾಮ್ರಾಜ್ಯ ಹೇಗಿತ್ತು ಗುರೂಜಿಯವರು ಇಲ್ಲಿಯತನಕ ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಅವರ ಕುಟುಂಬದ ಹಿನ್ನೆಲೆ ಏನು
ಏನು ಅನ್ನೋದನ್ನ ಸಂಪೂರ್ಣ ಮಾಹಿತಿ ಓದಿನೋಡಿ , ಗುರೂಜಿ ಯವರ ಪೂರ್ಣ ಹೆಸರು ಚಂದ್ರಶೇಖರ ವಿರೂಪಾಕ್ಷ ಅಂತ
ಬಾಗಲಕೋಟ ಜಿಲ್ಲೆಯಲ್ಲಿ ತಿಗಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಳ್ಳುತ್ತಾರೆ..

Advertisements
Advertisements

ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಬೆಳೆದ ಇವರು ಅತ್ಯಂತ ಕಡು ಬಡತನ ಕಂಡರೆ ಅವರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡುತ್ತಾ ಅವರಿಗೆ ಏನಾದರೂ ಸಹಾಯವನ್ನು ಮಾಡಬೇಕು ಅಂತ ಹೇಳಿ ಜೊತೆಗೆ ಸೈನ್ಯಕ್ಕೆ ಸೇರುವ ಆಸ್ತಿಯನ್ನು ಕೂಡ ಹೊಂದಿರುತ್ತಾರೆ ಆದರೆ ಕೆಲವೊಂದಿಷ್ಟು ವೈದ್ಯಕೀಯ ಸಮಸ್ಯೆಯಿಂದಾಗಿ ಅವರು ಸೈನ್ಯಕ್ಕೆ ಸೇರಲು ಸಾಧ್ಯವಾಗುವುದಿಲ್ಲ ಹೀಗಾಗಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನೆ ಬಂಡವಾಳವಾಗಿ ಇಟ್ಟುಕೊಂಡ ಇವರು ಮುಂಬೈನಲ್ಲಿ ಇಂಜಿನಿಯರಿಂಗ್ ಆಗಿ ಕೆಲಸ ಮಾಡುತ್ತಾರೆ ಹೌದು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಇವರು ಇಂಜಿನಿಯರಿಂಗ್ ಆಗಿ ಕೆಲಸ ನಿರ್ವಹಿಸುತ್ತಿರುತ್ತಾರೆ ಆದರೆ ಕೆಲವೊಂದಿಷ್ಟು ಕಾರಣಗಳಿಂದ ಅಂದ್ರೆ ಅವರ ಸ್ನೇಹಿತರೆ ಮಾಡಿದಂತಹ ಮೋಸ ದಿಂದಾಗಿ 1998 ರಲ್ಲಿ ಅಲ್ಲಿಂದಲೂ ಕೂಡ ಅವರು ಹೊರ ಬರಬೇಕಾಗುತ್ತೆ..

ಹೀಗಾಗಿ ಇವರು 1995 ರಲ್ಲಿ ಶರಣಸಂಕುಲ ಟ್ರಸ್ಟ್ ಅನ್ನು ಆರಂಭ ಮಾಡುತ್ತಾರೆ ಅದಾದ ನಂತರ ಇವರಿಗೆ ಒಂದು ಕನಸು ಬೀಳುತ್ತಾ ಇರುತ್ತೆ ಯಾವುದಪ್ಪ ಅಂದರೆ ವಾಸ್ತುವಿಗೆ ಸಂಬಂಧಪಟ್ಟ ಒಂದಿಷ್ಟು ಕನಸು ಬೀಳುತ್ತಾ ಇರುತ್ತೆ ಹೀಗಾಗಿ ಇವರು ಸಿಂಗಾಪುರದಲ್ಲಿ ಹೋಗಿ ವಾಸ್ತುಶಾಸ್ತ್ರವನ್ನು ಅಧ್ಯಾಯನ ಮಾಡಿ ಮುಗಿಸಿ ನಂತರ ಮುಂಬೈನಲ್ಲಿ ಸರಳವಾಸ್ತು ಕಂಪನಿಯನ್ನು ಶುರು ಮಾಡುತ್ತಾರೆ ಇದು ಸಕ್ಸಸ್ ಆದ ನಂತರ ನಮ್ಮ ರಾಜ್ಯದಲ್ಲೂ ಕೂಡ ಹಲವಾರು ಶಾಖೆಗಳನ್ನು ಓಪನ್ ಮಾಡುತ್ತಾರೆ ಗುರೂಜಿಯವರು ಈ ಮೂಲಕ ನೊಂದು ಬೆಂದು ಬಂದವರಿಗೆ ಸರಳವಾಸ್ತುವಿನ ಮೂಲಕ ಅವರ ಜೀವನವನ್ನು ಅಸನು ಮಾಡುತ್ತಾರೆ ಇನ್ನು ಗುರೂಜಿಯವರ ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ ಇವರಿಗೆ ಎರಡು ಮದುವೆಯಾಗಿದ್ದು
ಮೊದಲನೇ ಮಡದಿ ಸಾ’ವ’ನ್ನಪ್ಪಿದ್ದಾರೆ..

ಇನ್ನು ಇವರಿಗೆ ಒಂದು ಮಗಳು ಕೂಡ ಇದ್ದಾರೆ ಇನ್ನು ಎರಡನೆಯ ಹೆಂಡತಿಗೆ ಮಕ್ಕಳಿಲ್ಲ ಇನ್ನು ಗುರೂಜಿಯವರಿಗೆ
ಇಬ್ಬರು ಸಹೋದರ ಇಬ್ಬರು ಸಹೋದರಿಯರು ಇದ್ದಾರೆ ಇನ್ನು ಗುರೂಜಿಯವರು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ 16 ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಇನ್ನು 2016 ರಲ್ಲಿ ಸರಳ ಜೀವನ ಚಾನೆಲ್ ನನ್ನು ಕೂಡ ಆರಂಭ ಮಾಡಿದಂತಹ ಗುರೂಜಿಯವರು.. ಸಾವಿರಾರು ಕೋಟಿಯ ಒಡೆಯನ ರಾಗಿದ್ದರು ಆದರೆ ಇಂದು ಭಕ್ತರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಹ’ತ್ಯೆಗೀಡಾಗಿದ್ದಾರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ