Advertisements

ಮೊದಲ ಹಾಡಿನಲ್ಲೇ ಇಡೀ ಕರ್ನಾಟಕ ಮೀಡಿಯಾಗಳನ್ನೇ ಶೇಕ್ ಆಗುವಂತೆ ಮಾಡಿದ ಈ ಪುಟಾಣಿ ಯಾರು ಗೊತ್ತಾ? ಸರಿಗಮಪ ಹುಡುಗಿ ಮಾಡಿರುವ ಹವಾ ನೋಡಿ ಹೇಗಿದೆ…

Kannada News

ನಮಸ್ಕಾರ ಗೆಳೆಯರೆ ಸೋಶಿಯಲ್ ಮೀಡಿಯಾ ಎಷ್ಟೇ ಮುಂದುವರೆದರೊ ಸಹ ಸಿರಿಯಲ್ ಹಾಗೂ ರಿಯಾಲಿಟಿ ಶೋಗಳನ್ನು ನೋಡುವ ಜನರಿಗೇನು ಕಮ್ಮಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಟಿ ಆರ್ ಪಿ ಹೆಚ್ಚಾಗುತ್ತಿರುವುದು ರಿಯಾಲಿಟಿ ಶೋಗಳ ಮೂಲಕ.

ಇನ್ನು ಕನ್ನಡದ ಟಾಪ್ ರಿಯಾಲಿಟಿ ಶೋಗಳ ಕುರಿತು ಮಾತನಾಡುವುದಾದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು, ನಮ್ಮಮ್ಮ ಸೂಪರ್ ಸ್ಟಾರ್, ಬಿಗ್ ಬಾಸ್ ಮತ್ತು ಸರಿಗಮಪ ಇನ್ನು ಹಲವಾರು ಶೋಗಳ ಹೆಸರು ಕೇಳಿರಬಹುದು.

ಭಾನುವಾರ ಬಂದರೆ ಸಾಕು ಬೇಸರ ಕಳೆದು ಈ ಎಲ್ಲ ರಿಯಾಲಿಟಿ ಶೋಗಳನ್ನು ನೋಡಲು ಕೈಯಲ್ಲಿ ರಿಮೋಟ್ ಹಿಡಿದು ಟಿವಿ ಮುಂದೆ ಕುಳಿತು ಬಿಡುತ್ತಾರೆ. ಮನರಂಜನೆ ನೀಡಲು , ಜನರ ಪ್ರತಿಭೆಗಳನ್ನು ಗುರುತಿಸಲು ಸಹ ಕೆಲವೊಂದು ರಿಯಾಲಟಿ ಶೋಗಳು ಹೆಸರಾಗಿವೆ. ಅದರಲ್ಲಿ ಸರಿಗಮಪ ಕೊಡ ಒಂದಾಗಿದೆ.

ತರೆ ಮರೆಯಲ್ಲಿ ಹಾಡುವ ಅದೆಷ್ಟೊ ಗಾಯಕರನ್ನು ಗುರುತಿಸಿದ್ದು ಈ ಸರಿಗಮಪ ಶೋ. ಹಲವು ವರ್ಷಗಳಿಂದ ಈ ಶೋ ಯಶಸ್ವಿಯಾಗಿ ಮುಂದುವರೆಯುತ್ತಲಿದೆ. ಇದಷ್ಟೇ ಅಲ್ಲದೆ ಪುಟಾನಿ ಮಕ್ಕಳಿಗೂ ಹಾಡಲು ಅವಕಾಶ ನೀಡಲಾಗಿದ್ದು ಅದಾಗಲೇ 15 ಸಿಸನ್ ಸರಿಗಮಪ ಶೋ ಗಳು ಪ್ರಸಾರವಾಗಿವೆ.

ಸದ್ಯಕ್ಕೆ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಹೆಚ್ಚಾಗಿ ಪುಟಾನಿಗಳು ಭಾಗಿಯಾಗಿದ್ದು, ಎಲ್ಲರೊ ಹಾಡುವುದು ಮಾತ್ರವಲ್ಲದೆ , ಸ್ಪೆಷಲ್ ಟ್ಯಾಲೆಂಟ್‌ ಸಹ ಮೈಗೂಡಿಸಿಕೊಂಡಿದ್ದಾರೆ. ಮುದ್ದು ಮುದ್ದಾಗಿ ಮಾತನಾಡುತ್ತಾ, ಶೃಶ್ರಾವ್ಯವಾಗಿ ಹಾಡುತ್ತಾ, ಕುಣಿಸುತ್ತಾ, ಎಲ್ಲರನ್ನು ನಗೆಸುತ್ತಾ, ಕನ್ನಡ ಜನತೆಯ ಮನಗೆದ್ದ ಪುಟ್ಟ ಗಾಯಕಿ ಅಂದ್ರೆ ಅದು ದಿಯಾ ಹೆಗ್ಡೆ.

ನಮ್ಮ ಕನ್ನಡದ ಬದುಕು ಭಾವ ಲಹರಿಗಳನ್ನೊಳಗೊಂಡ ಜನಪದ ಗೀತೆಗಳನ್ನು ಹಾಗು ಹೆಚ್ಚಾಗಿ ಹಾಡುವ ದಿಯಾ, ಜನಪದ ಗೀತೆಗಳನ್ನು ಹಾಡುವುದರ ‌ಮೂಲಕ ಅಲ್ಲಿರುವ ತೀರ್ಪುಗಾರರ ಮನವನ್ನು ಸಹ ಗೆದ್ದಿದ್ದಾಳೆ. ಈ ಹಿಂದೆ ಸರಿಗಮಪ ಶೋ ನಲ್ಲಿ ಮಿಂಚಿದ ವಂಶಿಕಾಳಂತೆ ದಿಯಾ ಸಹ ಚೊಟಿಯಾಗಿದ್ದಾಳೆ.ಎಲ್ಲರನ್ನು ತನ್ನತ್ತ ಸೆಳೆಯುವ ದಿಯಾ ಪಡೆಯುವ ಸಂಭಾವನೆ ಎಷ್ಟು ಎಂದು ತಿಳಿದರೆ ನಿಜಕ್ಕೂ ನೀವು ಅಚ್ಚರಿ ಪಡುತ್ತಿರಿ.

ಹಾಡು, ಹಾವ ಭಾವದ ಮೂಲಕ ಎಲ್ಲರ ಗಮನ ಸೆಳೆಯುತ್ತದೆ ದಿಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾಳೆ. ಇನ್ನು ದಿಯಾಳ ಫರಫಾರ್ಮೆನ್ಸ್ ನೋಡಿದಾಗಲೂ ಅವಳಿಗೆ ಅತೀ ಹೆಚ್ಚು ಟಿ.ಆರ್ ಪಿ ಸಹ ದೊರೆತಿದೆ‌. ಎಲ್ಲರನ್ನು ಮನರಂಜಿಸುವ ದಿಯಾ ವಾರಕ್ಕೆ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾಳೆ. ಮುಂದೆ ಒಬ್ಬ ಉತ್ತಮ ಗಾಯಕಿಯಾಗುವ ಎಲ್ಲ ಅರ್ಹತೆಯನ್ನು ದಿಯಾ ಮೈಗೊಡಿಸಿಕೊಂಡಿದ್ದಾಳೆ ಎಂಬುವುದು ಎಲ್ಲರ ಮನದಾಳದ ಮಾತು.