Advertisements

ನಟ ಸತೀಶ್ ನೀನಾಸಂ ಅವರ ಮುದ್ದು ಮಗಳು ಹೇಗಿದ್ದಾಳೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೇ ಸ್ನೇಹಿತರೆ, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ನಿನಾಸಂ ಸತೀಶ್.. ಮಂಡ್ಯ ಜಿಲ್ಲೆಯಲ್ಲಿ ರೈತ ಕುಟುಂಬದಲ್ಲಿ ಜನಿಸಿ ಯಾವುದೇ ರೀತಿಯ ಬ್ಯಾಗ್ರೌಂಡ್ ಇಲ್ಲದೇ ಸತತ ಪರಿಶ್ರಮದಿಂದ ಸ್ಯಾಂಡಲ್ವುಡ್ ನಲ್ಲಿ ಹೆಸರು ಮಾಡಿದ ನಟ ನೀನಾಸಂ ಸತೀಶ್. ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲು ಶುರುಮಾಡಿದ ನಂತರ ಹೀರೋ ಆಗಿ ತಮ್ಮ ನಟನೆಯ ಸಾಮರ್ಥ್ಯವನ್ನು ನಿರೂಪಿಸಿದರು..

[widget id=”custom_html-5″]

Advertisements
Advertisements

ಕನ್ನಡ ಚಿತ್ರರಂಗದ ಭರವಸೆ ನಟನಾಗಿರುವ ನಿನಾಸಂ ಸತೀಶ್ ಇಂದು ಮೊದಲ ಬಾರಿಗೆ ತಮ್ಮ ಮಗಳ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.. ಇದುವರೆಗೂ ನಟ ನಿನಾಸಂ ಸತೀಶ್ ಅವರು ತಮ್ಮ ಮಗುವಿನ ಫೋಟೊವನ್ನು ಶೇರ್ ಮಾಡಿಕೊಂಡಿರಲಿಲ್ಲಾ. ಇದೇ ಮೊದಲ ಬಾರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಫೋಟೋ ಶೇರ್ ಮಾಡಿಕೊಂಡಿದ್ದಾರೆ.. ನಿನಾಸಂ ಸತೀಶ್ ಅವರ ಮುದ್ದು ಮಗಳ ಹೆಸರು ಮನಸ್ವಿರ.

[widget id=”custom_html-5″]

ಇವರ ಮಗಳಿಗೆ ಈಗ 5 ವರ್ಷ ತುಂಬಿದೆ. ನಿಮಗೆಲ್ಲಾ ಸಂಕ್ರಾಂತಿಯ ಶುಭಾಶಯಗಳನ್ನ ಕೋರುತ್ತಿದ್ದಾಳೆ ನನ್ನ ಮಗಳು ಮನಸ್ವಿತ.. ಇದು ಸಾಮಾಜಿಕ ಜಾಲತಾಣದಲ್ಲಿ ಅವಳ ಮೊದಲ ಚಿತ್ರ ಅವಳ ಪ್ರೈವೇಸಿಯ ಕಾರಣದಿಂದ ಇದುವರೆಗೂ ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲಾ. ಅಭಿಮಾನಿಗಳು ಮತ್ತು ಸ್ನೇಹಿತರು ನಮ್ಮ ಮಗಳ ಚಿತ್ರವನ್ನು ಶೆರ್ ಮಾಡಿಕೊಳ್ಳಿ ಎಂದು ಕೇಳಿಕೊಂಡ ಕಾರಣದಿಂದ ಈ ಚಿತ್ರ ಹಾಕುತ್ತಿರುವೆ ಎಂದು ಬರೆದು ಫೊಟೋ ಶೇರ್ ಮಾಡಿಕೊಂಡಿದ್ದಾರೆ ನಟ ನೀನಾಸಂ ಸತೀಶ್..

[widget id=”custom_html-5″]