Advertisements

ಕೊನೆಗೂ ನಡೆಯಿತ್ತು ಸತ್ಯ-ಕಾರ್ತಿಕ್ ಮದುವೆ! ಮುಂದಿದೆ ದೊಡ್ಡ ಟ್ವಿಸ್ಟ್?

Cinema

ನಮಸ್ಕಾರ ವೀಕ್ಷಕರೇ ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುತಕ್ಕಂತ ಧಾರಾವಾಹಿ ಅಂತ ಅಂದರೆ ಅದು ನಾಗಿಣಿ ಟು ಹೌದು ನಾಗಿಣಿ ಟು ಧಾರಾವಾಹಿ ಈಗ ಎಲ್ಲಾ ಕಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು ಟಿಆರ್ಪಿ ಯಲ್ಲೂ ಕೂಡ ಮುಂಚೂಣಿಯಲ್ಲಿದೆ ಹೀಗಿರುವಾಗ ಈ ಧಾರಾವಾಹಿಯ ನಾಯಕ ನಟನ ಪಾತ್ರಧಾರಿ ತ್ರಿಶೂಲ್ ಅಲಿಯಾಸ್ ನಿನಾದ್ ಅವರು ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದ್ದಾರೆ.. ಹೌದು ನಟ ನಿನಾದ್ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಇತರ ಖುಷಿಯ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಹಾಗಾದರೆ ತ್ರಿಶೂಲ್ ಪಾತ್ರದಾರಿ ನಟ ನಿನಾದ್ ಮದುವೆ ಯಾಗುತ್ತಿರುವ ಹುಡುಗಿಯ ಹೆಸರೇನು ಆ ಹುಡಿಗಿ ಯಾರು ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ಕೆಲವು ತಿಂಗಳುಗಳ ಹಿಂದಷ್ಟೇ ನಟ ನಿನಾದ್ ತಾವು ಎಂಗೇಜ್ ಆಗಿರುವ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ತಮ್ಮ ಹುಡುಗಿಯ ಮುಖ ಪರಿಚಯವನ್ನು ತಮ್ಮ ಅಭಿಮಾನಿಗಳಿಗೆ ಮಾಡಿಕೊಟ್ಟಿದ್ದರು

Advertisements
Advertisements

ನಂತರದ ದಿನಗಳಲ್ಲಿ ಮದುವೆಯ ಗುಟ್ಟನ್ನು ಬಿಟ್ಟುಕೊಡದ ನಟ ನಿನಾದ್ ಈಗ ಸದ್ದಿಲ್ಲದೆ ಮದುವೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.. ಹೌದು ಇನ್ನು ಕೇವಲ ಮೂರು ದಿನಗಳಲ್ಲಿ ನಿನಾದ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಹೌದು ರಮ್ಯಾ ರಮೇಶ್ ಅನ್ನೋರ ಜೊತೆಗೆ ನಿನಾದ್ ವೈವಾಹಿಕ ಜೀವನಕ್ಕೆ ಕಾಲಿಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಈಗ ನಟ ನಿನಾದ್ ರಮ್ಯಾ ರಮೇಶ್ ಅವರ ಜೊತೆಗಿನ ಕೆಲವೊಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡು ತಾವು ಮದುವೆಯ ಜೀವನಕ್ಕೆ ಅಡಿಯಿಡುತ್ತಿರೋದಾಗಿ ಹೇಳಿದ್ದಾರೆ..

ಇನ್ನು ಕೇವಲ ಮೂರು ದಿನಗಳು ಬಾಕಿ ಉಳಿದಿದೆ ಅಂತ ಟ್ಯಾಗ್ ಲೈನ್ ಅನ್ನು ಬರೆದುಕೊಂಡಿದ್ದು ಒಟ್ಟಿನಲ್ಲಿ ಈ ಜೋಡಿ ಇನ್ನೇನು ಮೂರೆ ಮೂರು ದಿನಗಳಲ್ಲಿ ಮದುವೆ ಕನಸಿನ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಇನ್ನೂ ನಾಗಿಣಿ ಟು ಸೀರಿಯಲ್ ನಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ ನಿನಾದ್ ಅವರು, ಹಾಗೂ ಇವರ ಮದುವೆಗೆ ಸೀರಿಯಲ್ ನ ಕೆಲವೊಂದಿಷ್ಟು ಹೀರೋ ಮತ್ತು ನಟ ನಟಿಯರು ಶುಭ ಹಾರೈಸಲು ಬರಲಿದ್ದಾರೆ ಅಭಿಮಾನಿಗಳು ಕೂಡ ಈ ಮುದ್ದಿನ ಜೋಡಿಗಳಿಗೆ ಶುಭವಾಗಲಿ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ ನೀವು ಕೂಡ ಇವರಿಗೆ ಒಳ್ಳೆಯದಾಗಲಿ ಎಂದು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..