ನಮಸ್ತೆ ಸ್ನೇಹಿತರೆ, ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಎಲ್ಲಾ ವಿಭಾಗದ ಆಟಗಳಲ್ಲಿ ಭಾರತದ ಸ್ಪರ್ಧಿಗಳು ಸ್ಪರ್ಧಿಸಿದ್ದಾರೆ. ದೇಶಕ್ಕಾಗಿ ಆಡುವುದೇ ಒಂದು ಹೆಮ್ಮೆ ಅದರಲ್ಲಿ ಪದಕಕ್ಕಾಗಿ ಹೋರಾಟ ನಡೆಸುತ್ತಾರೆ. ಹೋರಾಟದಲ್ಲಿ ಗೆಲುವು ಸಾಧಿಸುವ ನಿಖರತೆಯನ್ನು ಮಾತ್ರ ಹೊಂದಿರುತ್ತಾರೆ. ತಮ್ಮ ದೇಹಕ್ಕೆ ಆಗುವ ಗಾಯವನ್ನು ಯೋಚಿಸುವುದಿಲ್ಲ. ನನ್ನ ದೇಹಕ್ಕೆ ಏನೇ ಆಗಲಿ ಆದರೆ ನನ್ನ ದೇಶದ ಕೀರ್ತಿಗೆ ಧಕ್ಕೆ ಬರಬಾರದು ಅಂತ ಹೋರಾಟ ಮಾಡುತ್ತಾರೆ. ಇದಕ್ಕೆ ತಕ್ಕ ಉದಾಹರಣೆ ನಮ್ಮ ಭಾರತದ ಕ್ರೀಡಾಪಟು. ಅವರು ಯಾರು ಅಂತ ನೀವು ಯೋಚನೆ ಮಾಡುತ್ತಿರಬಹುದು. ಮುಂದೆ ಓದಿ.

ಭಾರತದಿಂದ ಬಾಕ್ಸರ್ ವಿಭಾಗಕ್ಕೆ ಸ್ಪರ್ಧಿಸಿದ ಸತೀಶ್ ಭಾರತದ ಹೆವಿವೇಟಾ ಬಾಕ್ಸರ್ ಸತೀಶ್ ಕಳೆದ ಬಾರಿ ವಿಶ್ವ ವಿಶ್ವ ಚಾಂಪಿಯನ್ ನಲ್ಲಿ ಬಖೊದಿರ್ ವಿರುದ್ಧ ಫೈನಲ್ ಸೆಣಸಾಟದಲ್ಲಿ ಸೋಲುವುದರೊಂದಿಗೆ ಒಲಂಪಿಕ್ಸ್ ಅಭಿಯಾನಕ್ಕೆ ತೆರೆ ಎಳೆದರು ಕ್ವಾಟರ್ ಫೈನಲ್ ಪಂದ್ಯದಲ್ಲಿ ಹಣೆ ಮತ್ತು ಗಲ್ಲಕ್ಕೆ ಗಾಯಮಾಡಿಕೊಂಡು ಹಲವು ಹೋಲಿಕೆಗಳುನ್ನು ಹಾಕಿಸಿಕೊಂಡಿದ್ದು ಸತೀಶ್ ಭಾನುವಾರ 0-5 ಅಂತರದಲ್ಲಿ ಉಚ್ಚೆಕಿ ಸ್ಥಾನದ ಎದುರು ಎರಡು ಬಾರಿಯೂ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಹಾಗೂ ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಸತೀಶ್ ಗಳಿಸುವ ಇತಿಹಾಸ ಸೃಷ್ಟಿಸಿದರು.

ಭಾರತದಿಂದ ಸೂಪರ್ ವಿಭಾಗದಲ್ಲಿ ಒಲಂಪಿಕ್ಸ್ ನಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶ್ರೇಯಸ್ ಪಾತ್ರರಾದರು ಯುವ ಸ್ಪರ್ಧಿಗಳಿಗೆ ಮಾದರಿಯಾದರು. ತನ್ನ ದೇಹಕ್ಕೆ ಆಗಿರುವ ಗಾಯಗಳನ್ನು ಮರೆತು ದೇಶದ ಕೀರ್ತಿಗಾಗಿ ಹೋರಾಡಿ ಗೆದ್ದ ಸತೀಶ್ ನಿಜಕ್ಕೂ ಗ್ರೇಟ್. ಸತೀಶ್ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.