Advertisements

ರಸ್ತೆ ಮೇಲೆ ತರಕಾರಿ ಮಾರುತ್ತಿದ್ದಳು ಸ್ಕೂಲ್ ಹುಡುಗಿ ಡೌಟ್ ಬಂದು ಚೆಕ್ ಮಾಡಿದಾಗ ಬೆಚ್ಚಿ ಬಿದ್ದರು.!

Kannada News

ನಮಸ್ಕಾರ ವೀಕ್ಷಕರೇ ದಿನದಲ್ಲಿ ಶಾಲೆಗೆ ಹೋಗುತ್ತಾಳೆ ರಾತ್ರಿ ತಾಯಿ ಜೊತೆ ತರಕಾರಿ ಮಾರಲು ಹೋಗುತ್ತಾಳೆ ಈ ಹುಡುಗಿ ಈಕೆ ಬೇರೆಯವರಿಗೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾಳೆ ಅಂತ ಗ್ರೇಟ್ ಕೆಲಸ ಈ ಹುಡುಗಿ ಏನು ಮಾಡಿದ್ದಾಳೆ ಗೊತ್ತಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ, ನೀವು ಈಗ ಫೋಟೋವಿನಲ್ಲಿ ನೋಡುತ್ತಿರುವ ಹುಡುಗಿ ಹೆಸರು ಮೋಹಿನಿ , ಮೋಹಿನಿ ಎಲ್ಲರೂ ಹೊಗಳುವಂತ ಕೆಲಸ ಮಾಡಿದ್ದಾಳೆ ಕೆಲ ಶ್ರೀಮಂತರ ಮಕ್ಕಳ ಬಳಿ ವಿದ್ಯಾಭ್ಯಾಸ ಮಾಡಲು ಬೇಕಾದಂತಹ ಒಳ್ಳೆಯ ಶಾಲೆ ಒಳ್ಳೆಯ ಟೀಚರ್ ಪುಸ್ತಕಗಳು ಶಾಲೆಗೆ ಹೋಗಿ ಬರೋಕೆ ಗಾಡಿ ಕಾರು ಓದಿಕೊಳ್ಳೋಕೆ ಒಳ್ಳೆಯ ಸೈಲೆಂಟ್ ರೂಮ್ ಎಲ್ಲಾ ಇರುತ್ತೆ ಆದರೆ ಇಷ್ಟೆಲ್ಲಾ ಐಷಾರಾಮಿ ವ್ಯವಸ್ಥೆಗಳಿದ್ದರೂ ಸಹಿತ ಶ್ರೀಮಂತರ ಮಕ್ಕಳು ಓದುವುದಿಲ್ಲ ಫೇಲ್ ಆಗುತ್ತಾರೆ ಆದರೆ ಈ ಮೋಹಿನಿ ಹತ್ತಿರ ಇವ್ಯಾವ ವ್ಯವಸ್ಥೆಗಳು ಇಲ್ಲ ಮೋಹಿನಿ ಸಂಜೆ ವೇಳೆ ತನ್ನ ತಾಯಿ ಜೊತೆ ಸೇರಿ ತರಕಾರಿ ಮಾರಲು ಹೋಗುತ್ತಾಳೆ ಕೆಲವು ವರ್ಷಗಳ ಹಿಂದೆ ಮೋಹಿನಿ ತನ್ನ ತಂದೆ ಜೊತೆ ತರಕಾರಿ ಮಾರಲು ಹೋಗುತ್ತಿದ್ದಳು

Advertisements
Advertisements

ಆದರೆ ಕಳೆದ ವರ್ಷ ಮೋಹಿನಿ ತಂದೆಯವರ ಆರೋಗ್ಯ ಹದಗೆಟ್ಟು ಡಾಕ್ಟರ್ ಫುಲ್ ಬೆಡ್ ರೆಸ್ಟ್ ನಲ್ಲೆ ಲೈಫ್ ಲಾಂಗ್ ಇರಬೇಕು ಅಂತ ಡಾಕ್ಟರ್ ಮೋಹಿನಿ ತಂದೆಗೆ ಹೇಳಿದರು ಪಾಪ ದುಡಿಯುವ ಗಂಡಸು ಅನಾರೋಗ್ಯದಿಂದ ಮನೆಯಲ್ಲಿ ಕುಳಿತರೆ ಜೀವನ ನಡೆಸುವುದು ಹೇಗೆ ಮೋಹಿನಿ ಇನ್ನುಮುಂದೆ ತನ್ನ ಅಮ್ಮನನ್ನು ಕರೆದುಕೊಂಡು ತರಕಾರಿ ಮಾರಲು ಡಿಸೈಡ್ ಮಾಡಿದಳು ಮೋಹಿನಿ ಈಗ 11ನೇ ತರಗತಿ ಓದುತ್ತಿದ್ದಾಳೆ ಮೋಹಿನಿ ಇಡೀ ಕಾಲೇಜಿನಲ್ಲಿ ಮಾದರಿ ವಿದ್ಯಾರ್ಥಿನಿ ಎಂದು ಹೆಸರು ಪಡೆದಿದ್ದಾಳೆ ಈ ಶಾಲೆಯ ಪ್ರಿನ್ಸಿಪಾಲ್ ಮತ್ತು ಡೈರೆಕ್ಟರ್ ಮೋಹಿನಿ ಬೆಳಿಗ್ಗೆ ಶಾಲೆಗೆ ಬಂದು ವಿದ್ಯಾಭ್ಯಾಸ ಕಲಿತು ಸಂಜೆ ತರಕಾರಿ ಮಾರಿ ತಂದೆ ತಾಯಿಯನ್ನು ಸಾಕುತ್ತಿರುವುದನ್ನು ನೋಡಿ ಮೋಹಿನಿಗೆ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಎದುರಿಗೆ ಸನ್ಮಾನ ಮಾಡಿದರು ಮೋಹಿನಿ ತಮ್ಮ ಶಾಲೆಯಲ್ಲಿ ಓದುತ್ತಿದ್ದಾಳೆ ಅಂತ ಪ್ರಿನ್ಸಿಪಾಲ್ ಹೆಮ್ಮೆಯಿಂದ ಎಲ್ಲಾ ಕಡೆ ಹೇಳಿಕೊಳ್ಳುತ್ತಾರೆ ಮೋಹಿನಿ ಮಾತಾಡುವಾಗ ತನ್ನ ಎರಡು ಕೈಗಳನ್ನು ಅಲ್ಲಾಡಿಸುತ್ತಾಳೆ

ಪ್ರಿನ್ಸಿಪಾಲ್ ಮೋಹಿನಿಯ ಅಭ್ಯಾಸ ನೋಡಿ ಮೋಹಿನಿ ನೀನು ಯಾಕೆ ಈ ರೀತಿ ಮಾತನಾಡುವಾಗ ಕೈಸನ್ನೆ ಮಾಡುತ್ತೀಯಾ ಈ ರೀತಿ ನಿನ್ನ ಕೈಗಳನ್ನು ಅಲ್ಲಾಡಿಸ ಬೇಡ ಇದು ಕೆಟ್ಟ ಅಭ್ಯಾಸ ಅಂತ ಪ್ರಿನ್ಸಿಪಾಲ್ ಮೋಹಿನಿಗೆ ಬೈದರು ಮ್ಯಾಮ್ ನಾನು ಅಚ್ಚಲಿ ಬೆಳಿಗ್ಗೆ ಎಂಟು ಗಂಟೆಗೆ ಶಾಲೆಗೆ ಬರುತ್ತೀನಿ ಮಧ್ಯಾಹ್ನ ಎರಡು ಗಂಟೆಗೆ ವಾಪಸ್ ಮನೆಗೆ ಹೋಗಿ ತಾಯಿ ಜೊತೆ ತರಕಾರಿ ಮಾರಲು ಹೋಗುತ್ತೀನಿ ತರಕಾರಿ ಮಾರುವಾಗ ನಾನು ತರಕಾರಿಯನ್ನು ತೂಕ ಹಾಕಲು ಗ್ರಾಹಕರಿಗೆ ತರಕಾರಿ ಎತ್ತು ಕೊಡಲು ನನ್ನ ಕೈಗಳನ್ನು ಅಲ್ಲಾಡಿಸ ಬೇಕಾಗುತ್ತೆ ಹೀಗಾಗಿ ನನಗೆ ಅದೇ ಅಭ್ಯಾಸ ಆಗಿ ಹೋಗಿದೆ ಅಂತ ಹೇಳಿ ಮೋಹಿನಿ ಪ್ರಿನ್ಸಿಪಾಲ್ ಬಳಿ ಸ್ವಾರಿ ಕೇಳಿದಳು ಇಷ್ಟು ದಿನಗಳವರೆಗೆ ಮೋಹಿನಿ ಶಾಲೆಯ ನಂತರ ತರಕಾರಿ ಮಾರಲು ತನ್ನ ತಾಯಿಯ ಜೊತೆ ಹೋಗುವ ವಿಷಯ ಪ್ರಿನ್ಸಿಪಾಲ್ ಗೆ ಗೊತ್ತಿರಲಿಲ್ಲ ಈಗ ಗೊತ್ತಾಗಿ ಮೋಹಿನಿಗೆ ಪ್ರಿನ್ಸಿಪಾಲ್ ಶಭಾಷ್ ಗಿರಿ ಕೊಟ್ಟರು ಮೋಹಿನಿ ಓದುವುದರಲ್ಲೂ ಕೂಡ ತುಂಬಾ ಮುಂದೆ ಇದ್ದಾಳೆ ಶಾಲೆಯ ಇವೆಂಟ್ ಗಳಲ್ಲೂ ಮೋಹಿನಿ ಭಾಗವಹಿಸುತ್ತಾಳೆ

ಮೋಹಿನಿಗೆ ಪಾಠ ಮಾಡುವ ಶಿಕ್ಷಕರು ಕೂಡ ಮೋಹಿನಿ ನಿನ್ನ ತುಂಬಾ ಇಷ್ಟ ಪಡುತ್ತಾರೆ ಕಾಲೇಜಿನಿಂದ ಮೋಹಿನಿಗೆ ಪಾಠ ಹೇಳಿಕೊಡುತ್ತಾರೆ ಮೋಹಿನಿ ಬಡವರ ಮಗಳು ಮೋಹಿನಿ ತಂದೆ ಹಾಸಿಗೆ ಹಿಡಿದಿದ್ದಾರೆ ಮನೆಯ ಸಂಸಾರ ನಡೆಸೋ ಜವಾಬ್ದಾರಿ ಮೋಹಿನಿ ಹೆಗಲ ಮೇಲೆ ಬಿದ್ದಿದೆ ಇಷ್ಟು ಸಣ್ಣ ವಯಸ್ಸಿನಲ್ಲಿ ಹೆದರದೆ ಧೈರ್ಯದಿಂದ ಬೆಳಿಗ್ಗೆ ಕಾಲೇಜಿಗೆ ಬಂದು ಸಂಜೆ ತರಕಾರಿ ಮಾರಲು ಹೋಗುತ್ತಾಳೆ ಈ ಮೋಹಿನಿ, ಮೋಹಿನಿ ನೋಡಿ ನೀವೆಲ್ಲ ಕಲಿತುಕೊಳ್ಳಿ ಅಂತ ಶಾಲೆಯ ಬೇರೆ ವಿದ್ಯಾರ್ಥಿಗಳಿಗೆ ಟೀಚರ್ಸ್ ಬುದ್ಧಿ ಹೇಳುತ್ತಾರೆ ಮೋಹಿನಿಯ ತಾಯಿ ಕೂಡ ತನಗೆ ಗಂಡುಮಕ್ಕಳು ಇಲ್ಲ ಇರೋದೆ ಒಬ್ಬಳು ಹೆಣ್ಣು ಮಗಳು ಅದು ಈ ಮೋಹಿನಿ ಗಂಡುಮಕ್ಕಳು ಇದ್ದಿದ್ದರೆ ನಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೋ ಅದಕ್ಕೆ ಹತ್ತು ಪಟ್ಟು ಜಾಸ್ತಿ ಪ್ರೀತಿಯಿಂದ ನನ್ನನ್ನು ನನ್ನ ಮಗಳು ಮೋಹಿನಿ ನೋಡಿಕೊಳ್ಳುತ್ತಿದ್ದಾಳೆ ಅಂತ..

ಮೋಹಿನಿ ತಾಯಿ ಕಣ್ಣೀರು ಹಾಕುತ್ತ ಮಗಳನ್ನು ಹೊಗಳುತ್ತಾರೆ ಬೆಳಿಗ್ಗೆ ಬೇಗ ಎದ್ದು ಶಾಲೆಗೆ ಹೋಗುವ ಮೋಹಿನಿ ಮಧ್ಯಾಹ್ನ ಮನೆ ಕೆಲಸದಲ್ಲಿ ತಾಯಿಗೆ ಸಹಾಯ ಮಾಡುತ್ತಾಳೆ ಆಗೆ ಸಂಜೆ ತಾಯಿಯನ್ನು ಕರೆದುಕೊಂಡು ತರಕಾರಿ ಮಾರಲು ಹೋಗುತ್ತಾಳೆ ಈ ರೀತಿಯ ಹೆಣ್ಣು ಮಕ್ಕಳು ಪ್ರತಿಯೊಬ್ಬರ ಮನೆಯಲ್ಲಿ ಇದ್ದರೆ ತಂದೆ-ತಾಯಂದಿರು ಸುಖವಾಗಿರುತ್ತಾರೆ ಸ್ನೇಹಿತರೆ ಇನ್ನೂ ಓದುವ ವಯಸ್ಸಿನಲ್ಲೆ ಮನೆಯ ಜವಾಬ್ದಾರಿ ಹೊತ್ತು ಬೆಳಿಗ್ಗೆ ಶಾಲೆಗೆ ಹೋಗಿ ಮಧ್ಯಾಹ್ನ ಮನೆಕೆಲಸದಲ್ಲಿ ತಾಯಿಗೆ ಸಹಾಯ ಮಾಡಿ ಸಂಜೆ ತರಕಾರಿ ಮಾರಲು ಹೋಗುತ್ತಿರುವ ಈ ಮೋಹಿನಿಯ ಕಷ್ಟಪಡುವ ಗುಣ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಕುರಿತು ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..