Advertisements

ಅಪ್ಪು ಕಟ್ಟಿಸಿದ ಶಕ್ತಿಧಾಮ ಎಷ್ಟು ಹೈಟೆಕ್ ಇದೆ ನೋಡಿ..

Cinema

ನಮಸ್ಕಾರ ವೀಕ್ಷಕರೇ ಶಕ್ತಿದಾಮ ಇದು ಡಾಕ್ಟರ್ ರಾಜಕುಮಾರ್ ಕುಟುಂಬದವರ ಕನಸಾಗಿತ್ತು ಇದಕ್ಕೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆಧಾರ ಸ್ತಂಭವಾಗಿದ್ದರೂ ನಟನೆ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಂತಹ ಪುನೀತ್ ರಾಜ್ ಕುಮಾರ್ ಅವರು ಅದೆಷ್ಟೋ ಬಡ ಮಕ್ಕಳಿಗೆ ದಾರಿದೀಪವಾಗಿದ್ದರು

[widget id=”custom_html-5″]

ಅಪ್ಪು ಅವರು ಅಲ್ಲಿನ ಮಕ್ಕಳಿಗೆ ಸುಸಜ್ಜಿತವಾದ ಶಿಕ್ಷಣವನ್ನು ನೀಡುವ ಕನಸನ್ನು ಕಟ್ಟಿಕೊಂಡಿದ್ದರು ಅಲ್ಲಿರುವ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಸಹ ಒದಗಿಸಿದ್ದರು ಪುನೀತ್ ರಾಜಕುಮಾರ್ ಅವರ ದಿಡೀರ್ ಅಗಲಿಕೆಯಿಂದ ಶಕ್ತಿಧಾಮ ದಲ್ಲಿರುವ ಮಕ್ಕಳು ಕೂಡ ತುಂಬಾ ಸಂಕಟಪಟ್ಟು ಕಣ್ಣೀರು ಹಾಕುತ್ತಿದ್ದಾರೆ..

[widget id=”custom_html-5″]

[widget id=”custom_html-5″]

Advertisements
Advertisements


ಉತ್ತಮವಾದ ಪರಿಸರದ ಮಧ್ಯೆ ಶಕ್ತಿ ದಾಮದ ಸುಸಜ್ಜಿತವಾದ ಕಟ್ಟಡ ವಿದೆ ಮಕ್ಕಳಿಗೆ ಉತ್ತಮವಾದ ವ್ಯವಸ್ಥೆಯೂ ಕೂಡ ಇದೆ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡುವುದಕ್ಕಾಗಿ ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದೆ ಪ್ರತಿದಿನ ಯೋಗಾಭ್ಯಾಸವನ್ನು ಕೂಡ ಮಾಡಿಸಲಾಗುತ್ತದೆ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸಲಾಗುತ್ತದೆ ಆಟ ಆಡುವುದಕ್ಕೆ ಮೈದಾನವೂ ಕೂಡ ಉತ್ತಮವಾಗಿದೆ ಮಕ್ಕಳಿಗೆ ಓದುವುದಕ್ಕೆ ಸಹಾಯ ಆಗುವುದಕ್ಕೆ ಗ್ರಂಥಾಲಯದ ವ್ಯವಸ್ಥೆಯೂ ಸಹ ಇದೆ ಇನ್ನು ಮಕ್ಕಳು ಮಲಗುವ ಕೊಠಡಿಗಳಲ್ಲಿ ಸಂಪೂರ್ಣವಾಗಿ ಸ್ವಚ್ಛವಾಗಿ ಇಡಲಾಗಿದೆ ಶಕ್ತಿಧಾಮ ದಲ್ಲಿರುವ ಎಲ್ಲಾ ಮಕ್ಕಳಿಗೂ ಒಂದೇ ರೀತಿಯಾದಂತಹ ಸಮವಸ್ತ್ರವನ್ನು ಕೊಡಲಾಗುತ್ತಿದೆ ಮಕ್ಕಳ ಜೊತೆಗೆ ಮಹಿಳೆಯರಿಗೂ ಕೂಡ ಕೌಶಲ್ಯಗಳ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗವನ್ನು ಒದಗಿಸಲಾಗುತ್ತದೆ..

[widget id=”custom_html-5″]

[widget id=”custom_html-5″]


ಒಟ್ಟಾರೆ ಶಕ್ತಿಧಾಮ ಒಂದು ಬಡವರ ಪಾಲಿನ ದೇವಾಲಯವಿದ್ದಂತೆ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಸರಿಯಾದ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ ಪುನೀತ್ ರಾಜ್ ಕುಮಾರ್ ಅವರು ಆಶ್ರಮಕ್ಕೆ ಭೇಟಿ ನೀಡಿದಾಗ ಮಕ್ಕಳು ಏನಾದರೂ ಕೋರಿಕೆಯನ್ನು ಅವರ ಮುಂದಿಟ್ಟರೆ
ಅದನ್ನು ಈಡೇರಿಸುತ್ತಿದ್ದರು ಆದರೆ ಇದನ್ನೆಲ್ಲ ನೋಡಿಕೊಳ್ಳುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ಇನ್ನು ಮುಂದೆ ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ವಿಷಯವೆ ಬೇಸರದ ಸಂಗತಿಯಾಗಿದೆ ಶಕ್ತಿ ಧಾಮದ ಮಕ್ಕಳಿಗೆ ಅಪ್ಪು ಅವರು ಸ್ಫೂರ್ತಿಯಾಗಿದ್ದರು ಆದರೆ ನಗುಮೊಗದ ಯುವರಾಜ ಇನ್ನು ಕೇವಲ ನೆನಪು ಮಾತ್ರ ಆದರೆ ಅವರು ಮಾಡಿದಂತಹ ಸಮಾಜಮುಖಿ ಕೆಲಸಗಳು ನಮ್ಮ ಮನಸ್ಸಿನಲ್ಲಿ ಎಂದೆಂದಿಗೂ ಅಚ್ಚಳಿಯಾಗಿ ಉಳಿದಿರುತ್ತವೆ..

[widget id=”custom_html-5″]