Advertisements

ಕಸದ ತೊಟ್ಟಿಯಲ್ಲಿ ಸಿಕ್ಕ ಆ ವಸ್ತುವಿನಿಂದ ಐಡಿಯಾ ಮಾಡಿ ವಾರಕ್ಕೆ 70000 ದುಡಿಯುತ್ತಿದ್ದಾರೆ ಈ ಮಹಿಳೆ..! ಈಕೆಯ ಐಡಿಯಾ ಈಗ ತುಂಬಾ ವೈರಲ್ ಆಗಿದೆ..

Kannada News

ನಮಸ್ತೆ ಸ್ನೇಹಿತರೆ, ಕಸ ಆಯುವವರನ್ನ ನಾವು ಅತಿಸಣ್ಣ ದೃಷ್ಟಿಯಿಂದ ನೋಡುತ್ತೇವೆ.. ಯಾರು ಸಹ ಅವರನ್ನು ಮರ್ಯಾದೆಯಿಂದ ಮಾತನಾಡುವುದೇ ಇಲ್ಲ.. ಇಷ್ಟೆಲ್ಲಾ ಕಸವನ್ನು ಆಯುತ್ತಾ ಕ’ಷ್ಟಪಡುವ ಅವರಿಗೆ ಸಿಗುವುದು ಮಾತ್ರ, ಕಡಿಮೆ ಹಣ.. ಆದರೆ ಇಲ್ಲಿ ಒಬ್ಬ ಮಹಿಳೆ ಮಾತ್ರ ಕಸದಿಂದನೆ ಒಂದು ವಾರಕ್ಕೆ 70000 ದುಡಿಯುತ್ತಿದ್ದಾಳೆ. ಏನಿದು ಕಸ ಆಯುತ್ತಾ 70000 ದುಡಿಯುತ್ತಿದ್ದಾಳಾ.? ಅಂತ ನಿಮಗೆ ಪ್ರಶ್ನೆ ಮಾಡಿರಬಹುದು.. ಹೌದು ಇದು ನಿಜ.. ಅದು ಹೇಗೆ ಅಂತೀರಾ. ಮುಂದೆ ಓದಿ..

Advertisements
Advertisements

ಹೌದು ಇದು ನಿಜ, ಇಂತಹ ಕೆಲಸ ಮಾಡುತ್ತಿರುವ ಮಹಿಳೆಯ ಹೆಸರು ಟಿಫಾನಿ ಶೆರಿ ಅಂತ. ಈಕೆ ನ್ಯೂಯಾರ್ಕಿನಲ್ಲಿ ವಾಸವಾಗಿದ್ದಾಳೆ. ಟಿಫಾನಿ ನಾಲ್ಕು ಮಕ್ಕಳ ತಾಯಿಯಾಗಿದ್ದು, ಅವರನ್ನು ಸಾಕುವುದಕ್ಕಾಗಿ ಒಂದು ಕ್ಯಾಂಟೀನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೂ ಸಹ ಈಕೆಗೆ ಮಕ್ಕಳನ್ನು ಸಾಕುವುದು ತುಂಬಾ ಕ’ಷ್ಟವಾಗಿತ್ತು.. ಒಂದು ದಿನ ಈಕೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಈಕೆಯ ಕಣ್ಣು ಕಸದ ಬುಟ್ಟಿಯ ಮೇಲೆ ಬಿ’ತ್ತು.. ಅಷ್ಟೇ ಮುಂದೆ ನಡೆದಿದ್ದೆಲ್ಲಾ ಪವಾಡ..! ಅವತ್ತಿನಿಂದ ಏಕೆ ಕೈತುಂಬಾ ಹಣ ಸಂಪಾದಿಸಲು ಶುರುಮಾಡಿದಳು.. ಅದು ಹೇಗೆ ಅಂತೀರಾ..

ಈಕೆ ಕ್ಯಾಂಟೀನ್ ಸರ್ವರ್ ಉದ್ಯೋಗವನ್ನು ತ್ಯಜಿಸಿ, ಡಂಪ್ಸ್ಟಾರ್ ಡ್ರೈವರ್ ಆಗಿದ್ದಾಳೆ. ಅಂದರೆ ಕಸದ ರಾಶಿಯಲ್ಲಿ ಬೆಲೆಬಾಳುವ ವಸ್ತುಗಳನ್ನು ಹುಡುಕುವುದು ಈಕೆಯ ಕೆಲಸವಾಗಿದೆ. ಈ ಕೆಲಸದಿಂದನೇ ಈಕೆ ಒಂದು ವಾರಕ್ಕೆ ಸರಿಸುಮಾರು 70 ಸಾವಿರ ಸಂಪಾದನೆ ಮಾಡುತ್ತಿದ್ದಾಳೆ. ಅದೇಗೆ ಅಂತೀರ, ಕಸದ ರಾಶಿಯಲ್ಲಿ ಸಿಗವ ಮೌಲ್ಯಯುತ ವಸ್ತುಗಳನ್ನು ಈಕೆ ಮಾರಾಟ ಮಾಡುತ್ತಿದ್ದಾಳೆ.

ಕಸದ ರಾಶಿಯಲ್ಲಿ ಸಿಗುವ ಮೌಲ್ಯಯುತ ವಸ್ತುಗಳನ್ನು ಶುಭ್ರಗೊಳಿಸಿ, ಅದಕ್ಕೊಂದು ಚಂದದ ರೂಪಕೊಟ್ಟು ಮಾರಾಟ ಮಾಡುತ್ತಿದ್ದಾಳೆ ಈಕೆ. ಈಕೆ ಕಸದಲ್ಲಿ ಸಿಗುವ ಎಲ್ಲಾ ವಸ್ತುಗಳನ್ನು ಸಹ ಬಿಡದೆ ಅದನ್ನು ಶುಚಿಗೊಳಿಸಿ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದಾಳೆ.. ಈಕೆಯ ಈ ಕೆಲಸಕ್ಕೆ ತನ್ನ ಪತಿಯು ಸಹ ಸಹಾಯ ಮಾಡುತ್ತಿದ್ದಾನೆ. ಈಕೆಯು ಮಾಡುವ ಈ ಕೆಲಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈ’ರಲ್ ಆಗಿದೆ.. ಮಕ್ಕಳನ್ನು ಸಾಕಲು ದುಡ್ಡೇ ಇರದ ಸ್ಥಿತಿಯಿಂದ ಈಗ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯುವ ಸ್ಥಿತಿಯ ವರೆಗೂ ಬಂದಿದ್ದಾಳೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಮಾಡಿ ತಿಳಿಸಿ..