Advertisements

ಬೆಳಿಗ್ಗೆ ಎಚ್ಚರವಾದಾಗ ನಮ್ಮ ಮೈಮೇಲೆ ಬಟ್ಟೇನೆ ಇರುತ್ತಿರಲಿಲ್ಲ! ಮುರುಘಾ ಶ್ರೀಗಳ ಮೇಲೆ ವಿದ್ಯಾರ್ಥಿನಿಯರ ಆರೋಪ, ವಿಧ್ಯಾರ್ಥಿನಿ ಹೇಳಿದ್ದೇನು ನೋಡಿ!!

Kannada News

ನಮಸ್ಕಾರ ಪ್ರಿಯ ಗೆಳೆಯರೆ ಕರ್ನಾಟಕದಲ್ಲಿ ಅನೇಕ ಮಠಗಳನ್ನು‌ಕಾಣುತ್ತೇವೆ ಹಾಗೂ ಅವುಗಳನ್ನು ಗೌರವಿಸುತ್ತೇವೆ. ಆದರೆ ಈಗ ಕೇಳಿದ ಸುದ್ದಿ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ. ಹೌದು ಹಲವು ಮಠಗಳಲ್ಲಿ ಪ್ರಸಿದ್ಧವಾದ ಮಠವೆಂದರೆ ಅದು ಮುರುಘಾ ಶ್ರೀ ಮಠ.

ಮುರಘಾ ಶ್ರಿ ಮಠ ದಶಕಗಳಿಂದ ತನ್ನ ಗೌರವ ಹಾಗೂ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಅದಕ್ಕೆ ಕಪ್ಪು ಚುಕ್ಕೆ ಎನ್ನುವಂತ‌ ಘಟನೆ ನಡೆದು ಹೋಗಿದೆ. ಎನಿರಬಹುದು ಆ ಸುದ್ದಿ ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ‌ಕೊನೆವರೆಗೂ ಓದಿ ಹಾಗೂ ನಿಮ್ಮ‌ ಗೆಳೆಯರೊಂದಿಗೆ ‌ಹಂಚಿಕೊಳ್ಳಿ.

ಹೌದು ಚಿತ್ರದುರ್ಗದ ಮುರಘಾ ಮಠದ ಶಿವಕುಮಾರ್ ಮುರುಗ ಶರಣ ಸ್ವಾಮಿ ಅವರ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿದೆ. ಮನೆಯಿಂದ ಮುರುಘಾ ಮಠದಲ್ಲಿ ಇರುವ ವಸತಿನಿಲಯದಲ್ಲಿ ಇರುವ ವಿದ್ಯಾರ್ಥಿನಿಯರೊಂದಿಗೆ ಮನಬಂದಂತೆ ವರ್ತಿಸಿದ್ದಾರೆ ಎಂಬ ಕಾರಣಕ್ಕೆ ಖುದ್ದಾಗಿ ವಿದ್ಯಾರ್ಥಿನಿಯರೇ ಅವರನ್ನು ಆರೋಪಿಸಿದ್ದಾರೆ. ಈ‌ ಹಿನ್ನಲೆಯಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇದೀಗೆ ಆ ವಿದ್ಯಾರ್ಥಿಗಳು ಮತ್ತೊಂದು ಬಲವಾದ ಮಾಹಿತಿಯನ್ನು ಹೊರಹಾಕಿದ್ದಾರೆ. ಹೌದು ಮುರಘಾ ಮಠದ ಶ್ರೀಗಳ‌ ಕೊಠಡಿಗೆ ವಸತಿ ನಿಲಯದ ವಾರ್ಡನ್ ಅವರೆ ಖುದ್ದಾಗಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದರು ಎಂಬ ಮಾಹಿತಿ ನೀಡಿದ್ದಾರೆ.

ಹೀಗೆ ವಾರ್ಡನ್ ಅವರ ಮಾತಿನಂತೆ ಕೋಣೆ ಒಳಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಮತ್ತು ಬರುವ ಪಾನಕ‌ ಅಥವಾ ಹಣ್ಣು ಹಂಪಲಗಳ್ನು ನೀಡಲಾಗುತ್ತಿತು.‌ಅನಂತರ ಅವರ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಅದಾದ ಬಳಿಕ ನಾವು ಅಸ್ತವ್ಯಸ್ತವಾಗುತ್ತಿದ್ದೇವು.ಸ್ವಾಮಿಜೀ ಚಾಕು ತೋರಿಸಿ ಯಾತಿಗು ಈ ವಿಷಯ ತಿಳಿಯದಂತೆ ಬೆದರಿಸುತ್ತಿದ್ದರು ಎಂದು ಎಂಬ ಅಸಲಿ ಸತ್ಯ ಹೊರ ಬಿದ್ದದ್ದು, ಸ್ವಾಮೀಜಿ ನಿಜ ಮುಖವಾಡ ಬಯಲಾಗಿದೆ.

ಇದೆಲ್ಲದರ ಕುರಿತು ಮುರಘಾ ಶ್ರೀ ಗಳು ನೀಡಿರುವ ಉತ್ತರ ನಿಜಕ್ಕೂ ಅಚ್ಚರಿಯಾಗಿದೆ. ಹೌದು ನನಗೆ ಇದೆಲ್ಲ ಗೊತ್ತಿಲ್ಲ. ವಾರ್ಡನ್ ರಶ್ಮಿ ಯಾರೆಂದು ನನಗೆ ತಿಳಿದಿಲ್ಲ. ವಿದ್ಯಾರ್ಥಿಗಳು ನೀಡಿರುವ ದಾಖಲೆ ನೋಡಿದರೆ ರಶ್ಮಿ ಅವರೆ ಸ್ವಾಮಿಜೀ ಬಳಿಗೆ ಮಕ್ಕಳ ಕಳುಹಿಸಿ ಕೊಡುತ್ತಿದ್ದರು ಆದರೇ ಇದೀಗ ಅವರು ಉಲ್ಟಾ ಹೊಡೆದಿದ್ದಾರೆ.

ವಾರ್ಡನ್ ರಶ್ಮಿ ಅವರು ವಸತಿ ನಿಲಯಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂಬ ಮಾಹಿತಿ ಬಿಟ್ಟು ನನಗೆ ಹಾಗೂ ಅವರಿಗೆ ಯಾವುದೇ ಮಾತುಕತೆ ನಡೆದಿಲ್ಲ. ನಾನು ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ‌ನೀಡುತ್ತಿದ್ದೆ ಆದರೆ ಅವುಗಳಲ್ಲಿ ಯಾವುದೇ ‌ರೀತಿಯ ಮದ್ದು ಬರುವ ಔಷಧಿ ಬರೆಸಿಲ್ಲ. ಇದೆಲ್ಲ ನನ್ನನ್ನು ಕೆಳ ಮಾಡುವ ಕಥೆಯಾಗಿದೆ ಎಂದು ಹೇಳಿದ್ದಾರೆ.

ಮಠದಲ್ಲಿ ಆರೋಪ ಮಾಡಿರುವ ವಿದ್ಯಾರ್ಥಿನಿಯನ್ನು ಬಿಟ್ಟಯ ಉಳಿದಿರುವ 15 ವಿದ್ಯಾರ್ಥಿನಿಯರು ಸ್ವಾಮಿಯ ‌ಕುರಿತು ಯಾವುದೇ ಅರೋಪ ಮಾಡಿಲ್ಲ. ಇದು ಶ್ರೀ ಗಳಿಗೆ ಬಲವಾದ ಆಧಾರವಾಗಿದೆ.‌ತನಿಖೆ ನಂತರವೇ ಸತ್ಯ ಎಂಬುವುದನ್ನು ಕಾದು ನೋಡಬೇಕಿದೆ.

ವಿದ್ಯಾರ್ಥಿ ಸಹ ಬಲವಾದ ಸಾಕ್ಷಿ ನೀಡಿದ್ದು, ಇನ್ನೊಂದು ಕಡೆ ಶ್ರೀಗಳ ಬಳಿಯು ಬಲವಾದ ಸಾಕ್ಷಿ ‌ಇದೇ ಯಾರು ಹೇಳುತ್ತಿರುವುದು ಸತ್ಯ ಯಾರು ಹೇಳುತ್ತಿರುವುದು ಕಟ್ಟು ಕಥೆ ನಿಜವಾದ ಮುಖವಾಡ ಯಾರದ್ದು ಎಂಬುವುದನ್ನು ‌ತನಿಖೆ ಮುಗಿಯುವವರೆಗೂ ಕಾದು ನೋಡಬೇಕಿದೆ.