Advertisements

ಎರಡನೇ ಮಗಳು ನಿವೇದಿತಾ ವಿಚಾರದಲ್ಲಿ ಸಿಹಿಸುದ್ದಿ ನೀಡಿದ ಶಿವಣ್ಣ.!

Cinema

ನಮಸ್ಕಾರ ವೀಕ್ಷಕರೆ ಕನ್ನಡದ ನಟಿ ಅಮೂಲ್ಯ ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ ಅವಳಿ ಮಕ್ಕಳಿಗೆ ನಟಿ ಅಮೂಲ್ಯ ಹಾಗೂ ಜಗದೀಶ್ ಆರ್ ದಂಪತಿ ತಾಯಿ ತಂದೆಯಾಗಿ ಬಡ್ತಿ ಪಡೆದಿದ್ದಾರೆ ಸದ್ಯ ತಮ್ಮ ಅವಳಿ ಗಂಡು ಮಕ್ಕಳ ಲಾಲನೆ-ಪಾಲನೆಯಲ್ಲಿ ನಟಿ ಅಮೂಲ್ಯ ತೊಡಗಿದ್ದಾರೆ ತಮ್ಮ ಮಕ್ಕಳಿಗೆ ಎರಡು ತಿಂಗಳು ತುಂಬಿದ ಸಂತಸದಲ್ಲಿರುವ ನಟಿ ಅಮೂಲ್ಯ ಇನ್ಸ್ಟಾಗ್ರಾಮ್ ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ ತಾಯ್ತನ ದ ಸಂಭ್ರಮಕ್ಕೆ ಎರಡು ತಿಂಗಳು ಇದು ಖಂಡಿತವಾಗಿಯೂ
ನನ್ನ ಜೀವನದಲ್ಲಿ ಬಹು ನಿರೀಕ್ಷಿತ ಜರ್ನಿ ಅಂತಲೇ ಹೇಳಬಹುದು ನಾನು ಅವಳಿ ಮಕ್ಕಳಿಗೆ ತಾಯಿ ಯಾಗುತ್ತಿದ್ದೀನಿ

Advertisements
Advertisements

ಎಂದು ಗೊತ್ತಾದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ ಇದಕ್ಕಿಂತ ಹೆಚ್ಚು ಸಂತೋಷ ಬೇರೊಂದಿಲ್ಲ ಗರ್ಭದಲ್ಲಿನ ಮಕ್ಕಳ ಒದೆತಗಳು ಗರ್ಭ ವಸ್ಥೆಯ ನನ್ನೆಲ್ಲ ಸವಾಲುಗಳನ್ನು ಮರೆತು ಬಿಡುವಂತೆ ಮಾಡಿತ್ತು ಈಗಾಗಲೇ ನಾನು ನನ್ನ ಬೇಬಿ ಬಂಪ್ ನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಆದರೆ ಪ್ರತಿಯೊಬ್ಬ ತಾಯಿಯ ಜಗತ್ತಿಗೆ ತನ್ನ ಕೆಚ್ಚೆದೆಯ ಮುಖವನ್ನು ತೋರಿಸುತ್ತಾಳೆ ಆದರೆ ಈ ಗರ್ಭಾವಸ್ಥೆಯ ಪಯಣದಲ್ಲಿನ ಗುಲಾಬಿಗಳು ಮತ್ತು ಮುಳ್ಳುಗಳು ತಾಯಿಗೆ ಮಾತ್ರ ತಿಳಿದಿದೆ ಎಂಬುದನ್ನ ನಾನು ಹೇಳಲೇಬೇಕು

ಎಷ್ಟೆಲ್ಲ ಕಷ್ಟವಾದರೂ ಕೊನೆಯಲ್ಲಿ ನಾನು ನನ್ನ ಮಕ್ಕಳ ಪುಟ್ಟ ಪುಟ್ಟ ಪಾದಗಳನ್ನು ನೋಡಿದಾಗ ಅಥವಾ ಅವರ ಕೈಗಳನ್ನು ಹಿಡಿದಾಗ ನಾನು ನನ್ನ ಕೈಲಾದಷ್ಟು ಮಾಡುತ್ತಿದ್ದೇನೆ ಮತ್ತು ಅದನ್ನ ಮುಂದುವರಿಸುತ್ತೇನೆ ಎಂಬುದು ನನಗೆ ಗೊತ್ತಾಗುತ್ತದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಭಾವುಕವಾಗಿ ನಟಿ ಅಮೂಲ್ಯ ಅವರು ಬರೆದುಕೊಂಡಿದ್ದಾರೆ ಇನ್ನೂ ನಿಮಗೂ ಕೂಡ ಅಮೂಲ್ಯ ಅವರು ಇಷ್ಟ ಅನ್ನೋದಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..