Advertisements

ಇದೇ ಮೊದಲ ಬಾರಿಗೆ ಅಪ್ಪು ಮಗಳು ದೃತಿ ಬಗ್ಗೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ ಶಿವಣ್ಣ..

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೂರು ದಿನಗಳು ಕಳೆದಿವೆ ಎಂದು ಒಂದು ನೋವಿನ ವಿಷಯವಾಗಿದೆ ಅಪ್ಪು ಅವರು ಇಲ್ಲವಾಗಿ ಇಷ್ಟು ದಿನ ಕಳೆದು ಹೋಯಿತೆಂದು ಅತಿ ದುಃಖಕರವಾದ ಸಮಯ ಇದು, ಸದಾಕಾಲ ಆಕ್ಟಿವ್ ಆಗಿದ್ದಂತಹ ಪುನೀತ್ ರಾಜಕುಮಾರ್ ಅವರನ್ನು ನಾವು ದೈಹಿಕವಾಗಿ ಕಳೆದು ಕೊಂಡಿದ್ದೇವೆ ಎಂಬುದನ್ನು ಇನ್ನು ಎಷ್ಟು ದಿನಗಳು ಕಳೆದರು ಕೂಡ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಪುನೀತ್ ರಾಜ್ ಕುಮಾರ್ ಅವರು ಮರೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮೊನ್ನೆಯಷ್ಟೇ ಅಂದರೆ ಜನವರಿ 29 ರಂದು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಹೋಗಿ ಪೂಜೆಯನ್ನು ಸಲ್ಲಿಸಿದ್ದಾರೆ. ಇನ್ನು ಹಲವು ದಿನಗಳಾದರೂ ಕೂಡ ಪುನೀತ್ ರಾಜಕುಮಾರ್ ಅವರ ಸ’ಮಾ’ಧಿಗೆ ದಿನಕ್ಕೆ ಸಾವಿರಾರು ಅಭಿಮಾನಿಗಳು ಸಾಮಾನ್ಯ ಜನರು ಹಾಗೂ ಕಲಾವಿದರು ಬಂದು ನಮಸ್ಕರಿಸಿ ಪೂಜಿಸಿ ಹೋಗುತ್ತಾರೆ.

Advertisements
Advertisements

ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದವರಿಗೆ ಶಿವಣ್ಣ ಹಲವಾರು ವಿಚಾರಗಳ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ ಪುನೀತ್ ರಾಜ್ ಕುಮಾರ್ ಅವರನ್ನು ಇಂದಿಗೂ ಕೂಡ ಮರೆಯಲು ಸಾಧ್ಯ ವಾಗುತ್ತಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ ಅವರ ನೆನಪಿನಲ್ಲಿ ಮೈಸೂರಿನಲ್ಲಿರುವ ಶಕ್ತಿಧಾಮ ಕ್ಕೆ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಭೇಟಿಯನ್ನು ನೀಡುತ್ತಿದ್ದಾರಂತೆ. ಮೊನ್ನೆ ಸ್ವತಹ ಶಿವಣ್ಣ ಅವರೇ ಶಕ್ತಿ ಧಾಮದ ಮಕ್ಕಳನ್ನು ಚಿತ್ರೀಕರಣಕ್ಕೆ ಕರೆದುಕೊಂಡು ಹೋಗಿ ಮಕ್ಕಳ ಮನಸ್ಸಿನಲ್ಲಿ ಹಾಗೂ ಮುಖದಲ್ಲಿ ಸಂತೋಷ ಹಾಗೂ ನಗು ಮೂಡುವಂತೆ ಮಾಡಿದ್ದರು. ಪುನೀತ್ ರಾಜಕುಮಾರ್ ಅವರ ನಂತರ ಬಹುತೇಕ ಎಲ್ಲಾ ಜವಾಬ್ದಾರಿಗಳನ್ನು ಕೊಡ ಶಿವಣ್ಣ ಅವರೆ ತೆಗೆದು ಕೊಂಡಿದ್ದಾರೆ ಎಂದು ಹೇಳಬಹುದು.


ಇನ್ನು ಶಿವಣ್ಣ ಅವರು ಪುನೀತ್ ಅವರ ಇಬ್ಬರು ಮಕ್ಕಳು ಆಗಿರುವಂತಹ ದೃತಿ ಹಾಗು ವಂದಿತಾ
ಅವರ ಕುರಿತಂತೆ ಮಾತನಾಡಿದ್ದಾರೆ. ದೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗು ವಂದಿತ ಅವರು ಇಲ್ಲೇ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರೂ ಕೂಡ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಪುನೀತ್ ರಾಜಕುಮಾರ್ ಅವರ ಹೆಸರನ್ನು ಶಾಶ್ವತವಾಗಿ ಉಳಿಸ ಬೇಕೆಂದು ಎಂದು ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ನಾವು ಅಪ್ಪು ಅವರನ್ನು ಅವರ ಮಕ್ಕಳಲ್ಲೆ ಕಾಣುತ್ತೇವೆ ಎಂಬುದಾಗಿ ಕೂಡ ಶಿವಣ್ಣ ಅವರು ಭಾವುಕರಾಗಿ ಮಾತನಾಡಿದ್ದಾರೆ.