ಅಪ್ಪು ಅಗಲಿ ಎರಡು ತಿಂಗಳು ತುಂಬಿದ ಕಾರಣ ಕುಟುಂಬದವರು ಮೊನ್ನೆ ತಾನೆ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ವಿದೇಶದಲ್ಲಿ ಓದುತ್ತಿದ್ದ ಅಪ್ಪು ಹಿರಿಯ ಮಗಳು ದೃತಿ ಕೂಡ ಸ’ಮಾ’ಧಿಗೆ ಪೂಜೆ ಸಲ್ಲಿಸಲು ಬಂದಿದ್ದರು. ಅಪ್ಪನನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ದೃತಿ,ಇದೀಗ ದೃತಿಯವರು ಅಪ್ಪನ ರೂಮ್ ನಲ್ಲಿ ದಿನನಿತ್ಯ ಕಾಲ ಕಳೆಯುತ್ತಾ ಕಣ್ಣೀರು ಹಾಕುತ್ತಿದ್ದಾರೆ ದೃತಿಯ ದುಃಖ ನೋಡಲಾರದೆ ಶಿವಣ್ಣ ಅಪ್ಪು ಮನೆಗೆ ಭೇಟಿ ನೀಡಿದ್ದಾರೆ. ಹೌದು ಅಪ್ಪು ತನ್ನ ಇಬ್ಬರ ಮಕ್ಕಳನ್ನು ತುಂಬಾನೇ ಪ್ರೀತಿಸುತ್ತಿದ್ದರು. ಪತ್ನಿ ಅಶ್ವಿನಿ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಮೊದಲೇ ಯೋಚಿಸುತ್ತಿದ್ದಾ ಅಪ್ಪು ಅವರು ಮಕ್ಕಳಿಗೆ ಮುಂದಿನ ಜೀವನಕ್ಕೆ ಏನು ಬೇಕು ಅದು ಅದಾಗಲೇ ಮಾಡಿ ಹೋಗಿದ್ದಾರೆ.
[widget id=”custom_html-5″]

[widget id=”custom_html-5″]
ಆದರೆ ಇದೀಗ ಎಲ್ಲ ಇದ್ದರೂ ಕೂಡ ಅಪ್ಪ ಇಲ್ಲ ಎನ್ನುವ ದುಃಖ ಮಕ್ಕಳನ್ನು ತುಂಬಾನೇ ಕಾಡುತ್ತಿದೆ. ಶಿವರಾಜ್ ಕುಮಾರ್ ಅವರು ದೊಡ್ಡಪ್ಪನ ಸ್ಥಾನದಲ್ಲಿ ನಿಂತು ದೃತಿ ಹಾಗೂ ವಂದಿತಾಗೆ ಸಮಾಧಾನದ ಮಾತು ಹೇಳಿದ್ದಾರೆ. ಇನ್ನೂ ಶಿವಣ್ಣ ಮನೆಗೆ ಬಂದ ಕೂಡಲೆ ವಂದಿತ ಹಾಗು ದೃತಿ ಶಿವಣ್ಣ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ . ಮಕ್ಕಳ ದುಃಖ ನೋಡಿ ಶಿವಣ್ಣ ಕೂಡ ಭಾವುಕರಾಗಿದ್ದಾರೆ ನಾನು ಇದ್ದೇನೆ ನೀವು ದುಃಖ ಪಡಬೇಡಿ ಕಣ್ಣೀರು ಹಾಕಬೇಡಿ ಅಪ್ಪು ಎಲ್ಲೂ ಹೋಗಿಲ್ಲ ನಿಮ್ಮ ಮೇಲೆ ತುಂಬಾನೇ ನಂಬಿಕೆ ಇಟ್ಟಿದ್ದಾನೆ ಚೆನ್ನಾಗಿ ಓದಿ ಅಪ್ಪನ ಆಸೆ ಈಡೇರಿಸಬೇಕು ಎನ್ನುವ ಧೈರ್ಯದ ಮಾತು ಹೇಳಿದ್ದಾರೆ.. ಶಿವಣ್ಣ ಅವರು. ಅಪ್ಪು ಇಲ್ಲ ಎನ್ನುವ ನೋವು ಈಗಲೂ ಕೂಡ ಎಲ್ಲರ ಮನದಲ್ಲೂ ಕಾಡುತ್ತಿದೆ. ಅಪ್ಪು ಅಭಿಮಾನಿಗಳು ಕೂಡ ಅಪ್ಪು ಅವರನ್ನು ನೆನೆಸಿಕೊಂಡು ಅಪ್ಪು ಹೆಸರಲ್ಲಿ ತುಂಬಾನೇ ಕಾರ್ಯಗಳು ಹಾಗೂ ಅಥವಾ ಪೂಜೆಗಳಲ್ಲಿ ಅಪ್ಪು ಫೋಟೋ ಇಟ್ಟು ಅವರನ್ನು ಸ್ಮರಿಸುತ್ತಾ ದುಃಖಿತರಾಗಿದ್ದಾರೆ ಅಭಿಮಾನಿಗಳು
[widget id=”custom_html-5″]