Advertisements

ಜೇಮ್ಸ್ ಟೀಸರ್ ನಲ್ಲಿ ಶಿವಣ್ಣನ ವಾಯ್ಸ್ ಕೇಳಿ ವಿದೇಶದಿಂದ ಕರೆ ಮಾಡಿ ಅಪ್ಪು ಮಗಳು ಹೇಳಿದ್ದೇನು? ಕಣ್ಣೀರು ಬರುತ್ತೆ!

Cinema

ನಮಸ್ಕಾರ ವೀಕ್ಷಕರೆ ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರಿಂದ ದೂರವಾಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ ಇದೀಗ ಪುನೀತ್ ರಾಜಕುಮಾರ್ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್ ಟೀಸರ್ ರಿಲೀಸ್ ಆಗಿ ಒಂದು ವಾರ ಕಳೆದಿದ್ದು ಟೀಸರ್ ನಲ್ಲಿ ಮುದ್ದುಮುಖದ ಅಪ್ಪು ಅವರನ್ನು ನೋಡಿ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ ಒಂದು ಕಡೆ ಖುಷಿಪಟ್ಟರೆ ಮತ್ತೊಂದು ಕಡೆ ಪುನೀತ್ ರಾಜಕುಮಾರ್ ಅವರು ಇಲ್ಲವೆಂಬ ನೋವಲ್ಲಿ ದುಃಖ ಪಡುತ್ತಿದ್ದಾರೆ ಜೇಮ್ಸ್ ಟೀಸರ್ ನಲ್ಲಿ ಪುನೀತ್ ರಾಜಕುಮಾರ್ ಆಕ್ಟಿಂಗ್ ಡ್ಯಾನ್ಸ್ ಫೈಟ್ ಸಕ್ಕತ್ತಾಗಿ ಮೂಡಿಬಂದಿದೆ..

[widget id=”custom_html-5″]

ಅಪ್ಪು ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಧ್ವನಿ ನೀಡಿದ್ದು ಮತ್ತೊಂದು ಜೇಮ್ಸ್ ಸಿನಿಮಾಕ್ಕೆ ಹೈಲೆಟ್ ಆಗಿದೆ ಶಿವರಾಜ್ ಕುಮಾರ್ ಅವರ ಧ್ವನಿ ಕೇಳಿ ವಿದೇಶದಲ್ಲಿ ಓದುತ್ತಿರುವ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳಾದ ದೃತಿ ದೊಡ್ಡಪ್ಪ ಶಿವಣ್ಣ ಅವರಿಗೆ ಕರೆ ಮಾಡಿ ಎಂತಹ ಮಾತು ಹೇಳಿದ್ದಾರೆ ಗೊತ್ತಾ ನಿಜಕ್ಕೂ ಕೇಳಿದರೆ ಕಣ್ಣೀರು ಬರುತ್ತೆ ಹಾಗಾದರೆ ದೃತಿ ಹೇಳಿದ್ದೇನು ನೋಡೋಣ ಬನ್ನಿ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಹೌದು ಜೇಮ್ಸ್ ಚಿತ್ರದ ಟೀಸರ್ ಅಪ್ಪು ಹಿರಿಯ ಮಗಳಾದ ದೃತಿ ಕಣ್ಣೀರು ಹಾಕಿದ್ದಾರೆ ಹೌದು ಅಪ್ಪನ ಕೊನೆಯ ಚಿತ್ರವಾದ ಜೇಮ್ಸ್ ಟೀಸರ್ ತುಂಬಾನೆ ಚೆನ್ನಾಗಿ ಮೂಡಿ ಬಂದಿದ್ದು ದೃತಿ ದೊಡ್ಡಪ್ಪ ಶಿವರಾಜ್ ಕುಮಾರ್ ಅವರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ದೃತಿ ಪುನೀತ್ ರಾಜ್ ಕುಮಾರ್ ಅವರನ್ನು ಪಪ್ಪ ಎನ್ನುತ್ತಿದ್ದರು ಆದರೆ ರಾಘವೇಂದ್ರ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರನ್ನು ಅಪ್ಪ ಎನ್ನುತ್ತಿದ್ದರು.. ಹಾಗಾಗಿ ಶಿವಣ್ಣ ಅವರಿಗೆ ಅಪ್ಪ ಟೀಸರ್ ಸೂಪರ್ ಆಗಿದೆ ಈ ಸಮಯದಲ್ಲಿ ಪಪ್ಪ ಇರಬೇಕಿತ್ತು..

[widget id=”custom_html-5″]

ಅವರು ಟೀಸರ್ ನೋಡಿದರೆ ತುಂಬಾನೇ ಖುಷಿ ಪಡುತ್ತಿದ್ದರು ಟೀಸರ್ ನಲ್ಲಿ ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಅಪ್ಪ, ಪಪ್ಪನ ವಾಯ್ಸ್ ಅನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾ ಬಾವುಕರಾಗಿದ್ದಾರೆ ದೃತಿ ಇನ್ನು ಶಿವರಾಜ್ ಕುಮಾರ್ ಅವರು ಕೂಡ ಮಾತನಾಡಿದ್ದು ನನ್ನ ಪ್ ಪುನೀತ್ ರಾಜಕುಮಾರ್ ಅಪ್ಪು ಎಲ್ಲೂ ಹೋಗಿಲ್ಲ ಅಪ್ಪು ಅವರು ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳ ದೇವರುಗಳ ಮನಸ್ಸಿನಲ್ಲಿ ಇದ್ದಾರೆ ನೀನು ಓದಿನ ಕಡೆ ಗಮನ ಕೊಡು ಆರೋಗ್ಯವನ್ನು ತುಂಬಾ ಚೆನ್ನಾಗಿ ನೋಡಿಕೋ ಎಂದು ಸಮಾಧಾನಕರವಾದ ಮಾತುಗಳನ್ನು ಆಡಿ ಧೈರ್ಯವನ್ನು ತುಂಬಿದ್ದಾರೆ ಶಿವರಾಜ್ ಕುಮಾರ್ ಅವರು..

[widget id=”custom_html-5″]