Advertisements

4 ದಿನದ ಹಸುಗೂಸಿಗೆ ಪುನೀತ್ ಎಂದು ನಾಮಕರಣ ಮಾಡಿದ ಶಿವಣ್ಣ.!! ನಿಜಕ್ಕೂ ಮನಕಲಕುವ ದೃಶ್ಯ

Cinema

ನಮಸ್ಕಾರ ವೀಕ್ಷಕರೇ ನೆನ್ನೆ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ನಾಲ್ಕು ದಿನದ ಹಸುಗೂಸಿಗೆ ಪುನೀತ್ ಎಂದು ನಾಮಕರಣ ಮಾಡಿದ್ದಾರೆ ನಾಲ್ಕು ದಿನದ ಹಸುಗೂಸಿಗೆ ಪುನೀತ್ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಾಮಕರಣ ಮಾಡಿದ್ದಾರೆ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಓರ್ವರು ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ನಾಲ್ಕು ದಿನದ ಮಗುವನ್ನು ಪೋಷಕರು ಕರೆದುಕೊಂಡು ಬಂದಿದ್ದರು ಆ ವೇಳೆ ಆ ಮಗುವಿನ ತಾಯಿ ಮಾತನಾಡಿ ನನ್ನ ಮಗುವಿನಲ್ಲಿ ಪುನೀತ್ ರಾಜಕುಮಾರ್ ಸರ್ ಅವರನ್ನು ನೋಡುತ್ತೇನೆ ಎಂದು ಹೇಳಿದ್ದಾರೆ ಗಂಡು ಮಗುವಂತೆ ಇದನ್ನೇ ಅಪ್ಪು ಅಂತ ಅಂದುಕೊಳ್ಳುತ್ತೇನೆ ಎಂದು ಮಗುವಿಗೆ ಶಿವರಾಜ್ ಕುಮಾರ್ ನಾಮಕರಣ ಮಾಡಿದ್ದಾರೆ,

Advertisements
Advertisements

ವಿಜಯ ರಾಘವೇಂದ್ರ ಮೇಘನರಾಜ್ ಸರ್ಜಾ ಮಯೂರಿ ಕೂಡ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ತೀರ್ಪುಗಾರರಾಗಿದ್ದು ಅವರು ಕೂಡ ಈ ಗಳಿಗೆಯನ್ನು ಕಂಡು ಭಾವುಕರಾಗಿದ್ದಾರೆ ಕೆಲ ದಿನಗಳ ಹಿಂದೆ ಶಿವರಾಜ್ ಕುಮಾರ್ ಅವರು ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಸೆಟ್ ನಲ್ಲಿ ಕಾಣಿಸಿಕೊಂಡ ಫೋಟೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ರಿಲೀಸ್ ಮಾಡಿದ್ದರು ಆಗಲೇ ಶಿವರಾಜ್ ಕುಮಾರ್ ಡ್ಯಾನ್ಸಿಂಗ್ ಚಾಂಪಿಯನ್-ಶಿಪ್ ಸೆಟ್ ಗೆ ಬಂದಿದ್ದರು ಬಂದಿದ್ದು ಪಕ್ಕಾ ಆಗಿತ್ತು ಶೋ ನಲ್ಲಿ ಸ್ಪರ್ಧಿಗಳ ಡ್ಯಾನ್ಸ್ ನೋಡಿ ಶಿವಣ್ಣನವರು ಖುಷಿಯಾಗಿದ್ದಾರೆ ಅಷ್ಟೇ ಅಲ್ಲದೆ ಅವರು ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಭಾವುಕರಾಗಿದ್ದಾರೆ

ನಿನ್ನೆ ಪ್ರೀತಿಯ ತಮ್ಮನ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್ ನೋಡಿ ಮಾಧ್ಯಮ ಗಳ ಮುಂದೆ ಬಿಕ್ಕಿಬಿಕ್ಕಿ ಮಗುವಿನಂತೆ ಹತ್ತಿದ್ದಾರೆ ಶಿವರಾಜ್ ಕುಮಾರ್ ನಾನು ಏನನ್ನೂ ಹೇಳಲು ಆಗುತ್ತಿಲ್ಲ ಅಪ್ಪು ಇಲ್ಲದೆ ತುಂಬಾ ನೊಂದು ಹೋಗಿದ್ದೇನೆ ಆ ನೋವಿನಿಂದ ಹೊರಬರಲು ಆಗುತ್ತಿಲ್ಲ ಅಪ್ಪು ಸಿನಿಮಾ ಯಾವುದೇ ರಿಲೀಸ್ ಆದರೂ ನನಗೆ ಮೊದಲು ಕರೆಮಾಡಿ ಹೇಗಿತ್ತು ಅಂತ ಕೇಳುತ್ತಿದ್ದ ಈಗ ಅವನ ಫಿಲ್ಮ್ ರಿಲೀಸ್ ಆದರೂ ಕೂಡ ಅಪ್ಪು ನಮ್ಮ ಜೊತೆಗಿಲ್ಲ ಎಂದು ತುಂಬಾ ಹೊತ್ತು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..