Advertisements

ಯಶ್ ಸುದೀಪ್ ದರ್ಶನ್ ಆಯ್ತು ಇದೀಗ ಶಿವಣ್ಣನ ಸರದಿ! ಏನಾಗಿದೆ ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ 70ರ ದಶಕದ ಅಂಡರ್ ವರ್ಲ್ಡ್ ಡಾನ್ ಆಗಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ ಚಂದನವನದಲ್ಲಿ ಉತ್ಸುಕತೆಯ ನಟ ಅಂದರೆ ತಟ್ಟನೆ ನೆನಪಿಗೆ ಬರುವುದು ಶಿವರಾಜ್ ಕುಮಾರ್ ತಮ್ಮ ಐವತ್ತೈದರ ವಯಸ್ಸಿನಲ್ಲಿಯೂ ಕೂಡ 25 ವರ್ಷದ ಹುಡುಗರಂತೆ ಲವಲವಿಕೆಯಿಂದ ಸದಾ ಕ್ರಿಯಾ ಶೀಲರಾಗಿ ವರ್ಷಪೂರ್ತಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಶಿವರಾಜ್ ಕುಮಾರ್ ಯುವ ನಟರಿಗೆ ಸ್ಫೂರ್ತಿಯಾಗಿದ್ದಾರೆ.

[widget id=”custom_html-5″]

ಇತ್ತೀಚೆಗೆ ತಮ್ಮ ಸಹೋದರ ಅಪ್ಪು ಅವರ ಅಗಲಿಕೆಯಿಂದ ನೊಂದಿರುವ ಶಿವಣ್ಣ ಅವರು ಇದೀಗ ಮತ್ತೆ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶಿವರಾಜ್ ಕುಮಾರ್ ಅವರು ಒಂದು ರೀತಿಯ ಸೀಜನ್ ಲೆಸ್ ಆರ್ಡಿನರಿ ರೀತಿ ವರ್ಷಪೂರ್ತಿ ಒಂದಲ್ಲ ಒಂದು ಚಿತ್ರದ ಶೂ’ಟಿಂ’ಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಾರೆ. ಶೂ’ಟಿಂ’ಗ್ ಇಲ್ಲದ ವೇಳೆ ಮನೆಯವರೊಂದಿಗೆ ಕಾಲ ಕಳೆಯುತ್ತಾರೆ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಇತ್ತೀಚೆಗೆ ತಮ್ಮ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಶಕ್ತಿಧಾಮ ಮಕ್ಕಳೊಂದಿಗೆ ಸೇರಿ ಅವರೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹರ್ಷ ಅವರ ನಿರ್ದೇಶನದ ಭಜರಂಗಿ 2 ಸಿನಿಮಾ ಉತ್ತಮ ಪ್ರದರ್ಶನ ಕಂಡಿತು. ಮತ್ತೆ ಇದೆ ಹರ್ಷ ಅವರೊಟ್ಟಿಗೆ ವೇದ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ. ಈ ವೇದ ಚಿತ್ರಕ್ಕೆ ಶಿವಣ್ಣ ಮತ್ತು ಗೀತಾ ಅವರೇ ಬಂಡವಾಳ ಹೂಡುತ್ತಿರುವುದು ವಿಶೇಷವಾಗಿದೆ. ಇದರ ಜೊತೆಗೆ ಬೈರಾಗಿ ಎಂಬ ಸಿನಿಮಾದಲ್ಲಿಯೂ ಕೂಡ ಶಿವಣ್ಣನವರು ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಅರ್ಧದಷ್ಟು ಭಾಗ ಮುಗಿದಿದೆ ಯೆಂದು ತಿಳಿದುಬಂದಿದೆ. ಇದರ ನಡುವೆ ಶಿವಣ್ಣನವರು ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರ ಬುದ್ಧಿವಂತ ಟು ಸಿನಿಮಾ ನಿರ್ದೇಶನ ಮಾಡಿದ ಎಮ್ ಜಯರಾಮ್ ಶಿವಣ್ಣನವರಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

[widget id=”custom_html-5″]

ಜಯರಾಮ್ ಶಿವಣ್ಣ ಅವರಿಗೆ ಹೊಸ ಪರಿಚಯವೇನಲ್ಲ ಜಯರಾಮ್ ಅವರು ಈ ಹಿಂದೆ ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬಂದ ಮೈಲಾರಿ ಚಿತ್ರದಲ್ಲಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಇದೀಗ ಶಿವಣ್ಣ ಅವರ ಕೈಯಲ್ಲಿ ಮತ್ತೆ ಲಾಂಗ್ ಹಿಡಿಸಲಿದ್ದಾರೆ ಜಯರಾಮ್ ಅವರು ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ ಆದರೆ ಸಿನಿಮಾವನ್ನು ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತದೆಯಂತೆ. ಹಾಗೂ ಶಿವಣ್ಣ ನವರ ಫ್ಯಾನ್ ಇಂಡಿಯಾ ಸಿನಿಮಾಗೆ ಬಿಂದ್ಯಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೇಶವ್ ಎಂಬುವವರು ಬಂಡವಾಳ ಹೂಡಲಿದ್ದಾರೆ. ಇನ್ನು ಈ ಸಿನಿಮಾ ಕಥೆಯು 70ರ ದಶಕದ ರೌಡಿಸಂ ಕಥೆಯನ್ನು ಹೊಂದಿದೆಯಂತೆ. ಈ ಚಿತ್ರದಲ್ಲಿ ಶಿವಣ್ಣ ಅವರು ರೆಟ್ರೋ ಲುಕ್ ನಲ್ಲಿ ಖಡಕ್ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಶಿವರಾಜಕುಮಾರ್ ಪ್ಯಾನ್ ಇಂಡಿಯಾ ಸಿನಿಮಾಗಾಗಿ ಅಭಿಮಾನಿಗಳೆಲ್ಲರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ.

[widget id=”custom_html-5″]