ನಮಸ್ಕಾರ ವೀಕ್ಷಕರೆ ಮೊನ್ನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ಬಿಡುಗಡೆಯಾಗಿತ್ತು ನೆನ್ನೆ ದೊಡ್ಡಣ್ಣನಾದ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಅವರು ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮೈಸೂರು ಬೆಂಗಳೂರಿನ ಕೆಲ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು ಆದರೆ ಇಂದು ಪುನೀತ್ ರಾಜಕುಮಾರ್ ಅಭಿಮಾನಿಗಳ ಜೊತೆ ಜೇಮ್ಸ್ ಚಿತ್ರ ವೀಕ್ಷಿಸಿದ್ದಾರೆ ಶಿವರಾಜ್ ಕುಮಾರ್ ಅವರು ಸಿನಿಮಾದಲ್ಲಿ ಅಪ್ಪು ಬರುವ ಪ್ರತಿ ಸೀನ್ ನಲ್ಲೂ ಕೂಡ ಶಿವಣ್ಣನವರು ತಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ

ಬಳಿಕ ಪತ್ರಿಕಾಗೋಷ್ಠಿಯಲ್ಲಿ ದುಃಖ ತಡೆಯಲಾಗದೆ ಬಿಕ್ಕಿಬಿಕ್ಕಿ ಹತ್ತಿದ್ದಾರೆ ಶಿವಣ್ಣ ಕ್ಯಾಮೆರಾ ಮುಂದೆ ದುಃಖವನ್ನು ತಡೆದಿಟ್ಟು ಕೊಳ್ಳಲು ಅದೆಷ್ಟೇ ಪ್ರಯತ್ನ ಪಟ್ಟರೂ ಶಿವರಾಜ್ ಕುಮಾರ್ ಅವರಿಗೆ ಸಾಧ್ಯವಾಗಲೆ ಇಲ್ಲಾ ಶಿವಣ್ಣ ತನ್ನ ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕಿದ ದೃಶ್ಯಗಳು ಎಂಥವರ ಮನಸ್ಸು ಕಲಕುವಂತಿದೆ.. ಶಿವರಾಜ್ ಕುಮಾರ್ ಅವರ ಮಾತು ಕೇಳಿ ಶಿವಣ್ಣ ಅಳುವುದನ್ನು ನೋಡಿ ತಡೆಯಲಾರದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಭಾವುಕರಾಗಿದ್ದಾರೆ ಅದೇ ಸಮಯಕ್ಕೆ ರಾಘವೇಂದ್ರ ರಾಜಕುಮಾರ್ ಸರ್ ಬಂದು ಅಶ್ವಿನಿ ಮೇಡಮ್ ಅವರನ್ನು ಸಮಾಧಾನಪಡಿಸಿ ಕರೆದುಕೊಂಡು ಹೋಗಿದ್ದಾರೆ

ಅಪ್ಪು ಅಭಿಮಾನಿಗಳು ಎಲ್ಲಾ ಕಡೆಯೂ ಅಪ್ಪು ಅವರ ಕಟೌಟ್ ಗಳು ಹಾಕಿ ಜಾತ್ರೆ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ ಇನ್ನು ದೇವಸ್ಥಾನಗಳಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಇಟ್ಟು ಗೇಮ್ ಸಿನಿಮಾ ಒಂದು ಯಶಸ್ಸನ್ನು ಪಡೆಯಲು ಎಂದು ಎಲ್ಲರೂ ಮನತುಂಬಿ ಬೇಡಿಕೊಳ್ಳುತ್ತಿದ್ದಾರೆ ಮತ್ತೆ ಪುನೀತ್ ರಾಜಕುಮಾರ್ ಅವರನ್ನು ತೆರೆಮೇಲೆ ನೋಡಲು ಮತ್ತೆ ಆಗುವುದಿಲ್ಲ ಹಾಗೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಅಭಿಮಾನಿಗಳು ತುಂಬಾ ದುಃಖಿತರಾಗಿ ಕಣ್ಣೀರು ಹಾಕುತ್ತಿದ್ದಾರೆ ಮತ್ತೆ ಹುಟ್ಟಿ ಬನ್ನಿ ಅಪ್ಪು ಬಾಸ್ ಅಭಿಮಾನಿಗಳ ಮನವರಿಕೆಯಾಗಿದೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..