Advertisements

ಶಿವಣ್ಣ ನನ್ನು ಕರೆದು ಅವಮಾನ ಮಾಡಿದ್ದು ಯಾರು ? ಕಣ್ಣೀರಿಟ್ಟ ಶಿವಣ್ಣ ! ಏನಾಗಿದೆ ನೋಡಿ !

ನಮಸ್ಕಾರ ವೀಕ್ಷಕರೆ ನಟ ಶಿವರಾಜ್ ಕುಮಾರ್ ಅವರಿಗೆ ತಂದೆ ತಾಯಿಯನ್ನು ಕಳೆದು ಕೊಂಡಾಗಿನಿಂದ ಸದಾ ಒಂದಲ್ಲ ಒಂದು ನೋವು ಕಷ್ಟಗಳು ಎದುರಾಗುತ್ತಲೇ ಇವೆ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆಯಿಂದ ಸಂಪೂರ್ಣ ನೊಂದು ಹೋಗಿದ್ದಾರೆ.. ಶಿವರಾಜ್ ಕುಮಾರ್ ಅವರು, ಇನ್ನು ನಿನ್ನೆತಾನೆ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆದಿದ್ದು ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿವರಾಜ್ ಕುಮಾರ್ ಭಾಗವಹಿಸಿದ್ದರು ಪುನೀತ್ ರಾಜ್ ಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪುವಿನ ಫೋಟೋಗೆ ಹೂವಿನ ಹಾರ ಹಾಕಿ ನಮಸ್ಕರಿಸಿದ ನಂತರ ಮಾತನಾಡಿದ್ದ ಶಿವಣ್ಣ ಅಪ್ಪು ನೆನೆದು ಬಿಕ್ಕಿಬಿಕ್ಕಿ ಹತ್ತಿದ್ದಾರೆ ಇನ್ನು ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಹೇಳಿದ ಮಾತು ಕೇಳಿ ಅಶ್ವಿನಿ ಮೇಡಮ್ ಕೂಡ ಕಂಬನಿ ಮಿಡಿದಿದ್ದಾರೆ ಹಾಗಾದರೆ ಶಿವರಾಜ್ ಕುಮಾರ್ ಅವರು ಹೇಳಿದ್ದೇನು ಈ ಸಂಪೂರ್ಣ ಮಾಹಿತಿ ಓದಿ ನೋಡಿ!

Advertisements
Advertisements

ದೇವರು ನನ್ನ ಜೀವನದಲ್ಲಿ ಈ ರೀತಿ ಆಟ ಆಡಬಾರದಿತ್ತು ನನಗೆ ಈ ರೀತಿಯ ಒಂದು ಪರಿಸ್ಥಿತಿ ನನ್ನ ಜೀವನದಲ್ಲಿ ಬರುತ್ತದೆ ಎಂದು ನಾನು ಕನಸಿನಲ್ಲಿಯೂ ಕೂಡ ಊಹಿಸಿರಲಿಲ್ಲ ನಮ್ಮ ತಂದೆ-ತಾಯಿ ನೂರುವರ್ಷ ನಮ್ಮ ಜೊತೆ ಇರಬೇಕು ಎಂದು ಬಹಳ ಆಸೆಪಟ್ಟಿದ್ದೆ ಆದರೆ ಅವರು ಸಹ ನಮ್ಮನ್ನು ಬಿಟ್ಟು ಬೇಗ ಹೋದರು ಸಹೋದರ ರಾಘುಗೆ ಆರೋಗ್ಯದಿಂದ ಬಳಲುತ್ತಿದ್ದಾನೆ ಈಗ ನಮ್ಮೆಲ್ಲರಿಗಿಂತ ನಮ್ಮ ಪ್ರೀತಿಯ ಕುಟುಂಬದ ಮುದ್ದಿನ ರಾಜನಾದ ತಮ್ಮನಾದ ಅಪ್ಪುವನ್ನು ಕಳೆದುಕೊಂಡಿರುವುದು ಇಡೀ ಕುಟುಂಬಕ್ಕೆ ಈ ನೋವಿನಿಂದ ಹೊರಬರಲು ಆಗುತ್ತಿಲ್ಲ ಜೊತೆಗೆ ದೊಡ್ಡವನಾದ ನಾನು ನನ್ನ ಪ್ರೀತಿಯ ಅಚ್ಚುಮೆಚ್ಚಿನ ತಮ್ಮಂದಿರ ಪರಿಸ್ಥಿತಿ ನೋಡಿ ಹೇಗೆ ತಾನೆ ನಾನು ಬದುಕಿರಲಿ ನನಗೆ ಬದುಕಲು ಕೂಡ ತುಂಬಾ ನೋವಾಗುತ್ತಿದೆ

ಇವೆಲ್ಲವನ್ನೂ ನನ್ನ ಕಣ್ಣಿನಲ್ಲಿ ನೋಡುವ ಬದಲು ಅಪ್ಪು ಗಿಂತ ಮೊದಲೇ ನಾನೇ ಹೋಗಬೇಕಾಗಿತ್ತು ಎನ್ನುತ್ತಾ ಮಗುವಿನಂತೆ ಬಿಕ್ಕಿ ಬಿಕ್ಕಿ ಹತ್ತಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶಿವಣ್ಣನವರ ಈ ಅಳುವಿನ ಮುಖ ನೋಡಿ ಅವರ ನೋವಿನ ಮಾತುಗಳನ್ನು ಕೇಳಿ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಮೇಡಮ್ ಹಾಗೂ ಅಭಿಮಾನಿಗಳು ಕೂಡ ಅತಿ ತೀವ್ರವಾದ ದುಃಖ ಪಟ್ಟಿದ್ದಾರೆ ಇನ್ನು ಇಡೀ ಕರುನಾಡಿನ ಜನತೆ ಆ ನೋವನ್ನು ತಡೆದು ಕೊಳ್ಳುವ ಶಕ್ತಿ ದೊಡ್ಮನೆ ಅವರಿಗೆ ನೀಡಲಿ ಎಂದು ಪುನೀತ್ ರಾಜಕುಮಾರ್ ಅಭಿಮಾನಿಗಳು ಕೂಡ ಹಾರೈಸಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..