Advertisements

ಶಿವಣ್ಣ ಅವರನ್ನು ಕಾರ್ಯಕ್ರಮಕ್ಕೆ ಕರೆಸಿ ನೋಯಿಸಿ ಕಳುಹಿಸಿದ ತಂಡ! ಏನಾಗಿದೆ ನೋಡಿ..

Cinema

ನಮಸ್ಕಾರ ವೀಕ್ಷಕರೆ ಬೆಂಗಳೂರಿನ ವೀರೇಶ್ ಸಿನಿಮಾಸ್ ಎದುರುಗಡೆ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್ ಇದ್ದರೂ ಸಹ ಚಿತ್ರಮಂದಿರದ ಅವರಣದಲ್ಲಿ ಜನವೋ ಜನ ಅಲ್ಲಿ ಹಾಕಲಾಗಿದ್ದ ಪುನೀತ್ ರಾಜಕುಮಾರ್ ಪ್ಲೆಕ್ಸ್ ಕಟೌಟ್ ಬ್ಯಾನರ್ ಮುಂದೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಿದ್ದಾರೆ ಇವತ್ತು ಪುನೀತ್ ರಾಜಕುಮಾರ್ ಅವರ 47ನೇ ಜನ್ಮದಿನಾಚರಣೆಯನ್ನು ಇಡೀ ರಾಜ್ಯ ಆಚರಿಸಿದೆ ಅಪ್ಪು ಜನ್ಮದಿನಾಚರಣೆಯನ್ನು ರಾಜ್ಯ ಹೇಗೆ ಆಚರಿಸಿತು ಎಂದು ಉಲ್ಲೇಖಿಸ ಬೇಕಾಗಿಲ್ಲ ಭೌತಿಕವಾಗಿ ಅಪ್ಪು ನಮ್ಮನ್ನು ಆಗಲಿ 5 ತಿಂಗಳುಗಳು ಆಗುತ್ತಾ ಬಂತು ರಾಜ್ಯದ ಜನತೆಗೆ ಈ ಶಾಕನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ ಇನ್ನು ಅವರ ಕುಟುಂಬದ ಪರಿಸ್ಥಿತಿ ಹೇಗಿರಬೇಕು ಅಪ್ಪು ಅವರ ಅಗಲಿಕೆಯ ನಂತರ ಸೂಕ್ಷ್ಮವಾಗಿ ಗಮನಿಸುವುದಾದರೆ ಅವರ ಸಹೋದರ ಶಿವರಾಜಕುಮಾರ್ ಪ್ರತಿ ವಿಚಾರದಲ್ಲೂ ಕೂಡಾ ಭಾವುಕರಾಗುತ್ತಿದ್ದರು ರಾಘವೇಂದ್ರ ರಾಜಕುಮಾರ್ ಅವರೇನು ನೋವನ್ನು ಮನಸ್ಸಿನಲ್ಲಿಟ್ಟುಕೊಂಡು ತೋರಿಸಿಕೊಳ್ಳುವುದಿಲ್ಲ ಆದರೆ ಶಿವಣ್ಣನ ವಿಚಾರದಲ್ಲಿ ರೀತಿಯಲ್ಲಿ ಪುನೀತ್ ನಿಧನದ ನಂತರ ಲೆಕ್ಕವಿಲ್ಲದಷ್ಟು ಸಂದರ್ಶನವನ್ನು ಶಿವಣ್ಣ ಕೊಟ್ಟಿದ್ದಾರೆ

Advertisements
Advertisements

ಎಷ್ಟೋ ಕಾರ್ಯಕ್ರಮಗಳಲ್ಲಿ ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ ಪ್ರತಿ ಕಾರ್ಯಕ್ರಮದಲ್ಲೂ ಕೂಡ ಶಿವರಾಜ್ ಕುಮಾರ್ ಅವರು ಕಣ್ಣೀರು ಹಾಕುತ್ತಿದ್ದಾರೆ ಕೆಲವು ಕಾರ್ಯಕ್ರಮಗಳು ಅಪ್ಪು ಹೆಸರಲ್ಲಿ ನಡೆಯುವುದರಿಂದ ಭಾಗವಹಿಸದೆ ವಿಧಿಯು ಕೂಡ ಇರುವುದಿಲ್ಲ ಈಗಾಗಲೇ ಸಹೋದರನ ಅಗಲಿಕೆಯಿಂದ ಶಿವಣ್ಣ ಬಹಳಷ್ಟು ಕುಗ್ಗಿದಂತೆ ಕಾಣುತ್ತಿದ್ದಾರೆ ಎಷ್ಟು ಕುಗ್ಗಿದರು ಶೂಟಿಂಗ್ ಶೆಡ್ಯೂಲ್ ಇಲ್ಲದಿದ್ದರೆ ಯಾರು ಕರೆದರೂ ಶಿವಣ್ಣ ಬರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಜೇಮ್ಸ್ ಫ್ರೀ ಇವೆಂಟ್ ಕಾರ್ಯಕ್ರಮದಲ್ಲಿ ರಾಘಣ್ಣ ಆಡಿದ ಮಾತಿಗೆ ಶಿವರಾಜಕುಮಾರ್ ಬಿಕ್ಕಿಬಿಕ್ಕಿ ಅತ್ತಿದ್ದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಅದಕ್ಕೆ ಸಾಕ್ಷಿಯಾದರು ಇದಾದ ನಂತರ ಶಿವಣ್ಣ ಭಾವೋದ್ವೇಗಕ್ಕೆ ಒಳಗಾಗಿದ್ದು ಮುಂದುವರಿದಿತ್ತು ಕೆಲವೊಂದು ಉದಾಹರಣೆಗಳು ಅಷ್ಟೇ ಕಾರ್ಯಕ್ರಮಗಳಲ್ಲಿ ಶಿವಣ್ಣ ಭಾವುಕರಾಗಲೆಂದೇ ನಿರೂಪಕರು ಅಪ್ಪು ಅವರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದು ಕಂಡುಬರುತ್ತಿದೆ..

ಪ್ರತಿ ಕಾರ್ಯಕ್ರಮದಲ್ಲಿ ಪುನೀತ್ ಸುತ್ತಲೇ ಪ್ರಶ್ನೆಗಳು ಅವರನ್ನು ಸುತ್ತುತ್ತಲಿರುತ್ತದೆ ಜೇಮ್ಸ್ ಸಿನಿಮಾದ ಬಗ್ಗೆ ಏನನ್ನಿಸುತ್ತದೆ ಅವರ ಬಗ್ಗೆ ನಿಮಗಿಂತ ಅಭಿಪ್ರಾಯ ಎನ್ನುವ ಪ್ರಶ್ನೆಗಳಿಗೆ ಶಿವಣ್ಣ ಉತ್ತರಿಸಿ ರುತ್ತಾರೆ ಹತ್ತಿರುತ್ತಾರೆ ಆದರೆ ಮತ್ತದೇ ಪ್ರಶ್ನೆಗಳು ಶಿವಣ್ಣನವರನ್ನು ಅಳಿಸಿ ಅವರನ್ನು ಭಾವುಕರನ್ನಾಗಿ ಮಾಡಿ ಹಿನ್ನೆಲೆ ಸಂಗೀತದೊಂದಿಗೆ ಪ್ರದರ್ಶಿಸಿ ಟಿಆರ್ ಪಿ ಹೆಚ್ಚಿಸಿಕೊಳ್ಳುತ್ತಾರೆ ಪುನೀತ್ ಶಿವಣ್ಣ ರಾಘಣ್ಣ ಅಪೂರ್ವ ಸಹೋದರರಂತೆ ಇದ್ದವರು ವಯಸ್ಸಲ್ಲದ ವಯಸ್ಸಿನಲ್ಲಿ ಕಿರಿಯ ಸಹೋದರ ಇಹಲೋಕ ತ್ಯಜಿಸಿದಾಗ ಶಿವಣ್ಣನವರ ನೋವು ಎಷ್ಟಾಗಿರಬಹುದು ಜನರ ಮುಂದೆ ಕಾರ್ಯಕ್ರಮದಲ್ಲಿ ಇಷ್ಟೊಂದು ಭಾವುಕರಾಗುತ್ತ ಇರುವಾಗ ಒಬ್ಬರೇ ಇದ್ದಾಗ ಇನ್ನೆಷ್ಟು ಸಂಕಟಪಡುತ್ತಿದ್ದರು ಶಿವಣ್ಣನ ಬಗ್ಗೆ ನಿಜವಾಗಿಯೂ ಕಾಳಜಿ ಉಳ್ಳವರು ಶಿವಣ್ಣ ಅವರನ್ನು ನೋವಿನಿಂದ ಹೊರಗೆ ತರಲು ಪ್ರಯತ್ನಿಸಬೇಕು ಅವರನ್ನು ಇನ್ನಷ್ಟು ಭಾವುಕ ಗೊಳಿಸಲು ಕಣ್ಣೀರು ಹಾಕುವಂತೆ ಮಾಡುವುದಲ್ಲ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..