Advertisements

ಶಿವಣ್ಣ ನನ್ನು ಕರೆದು ಅವಮಾನ ಮಾಡಿದ್ದು ಯಾರು ? ಕಣ್ಣೀರಿಟ್ಟ ಶಿವಣ್ಣ ! ಏನಾಗಿದೆ ನೋಡಿ !

Cinema

9-ನಮಸ್ಕಾರ ವೀಕ್ಷಕರೆ ಇಂದಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ 5 ತಿಂಗಳುಗಳು ಆಗುತ್ತಾ ಬಂತು ರಾಜ್ಯದ ಜನತೆಗೆ ಈ ನೋವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಇನ್ನು ಅವರ ಕುಟುಂಬದವರ ಪರಿಸ್ಥಿತಿ ಹೇಗಿರಬೇಕು ಹ್ಯಾಟ್ರಿಕ್ ಶಿವರಾಜ್ ಕುಮಾರ್ ಸರ್ ವಿಚಾರದಲ್ಲಿ ಆ ರೀತಿಯಲ್ಲ ಪುನೀತ್ ರಾಜ್ ಕುಮಾರ್ ನಿಧನದ ನಂತರ ಲೆಕ್ಕವಿಲ್ಲದಷ್ಟು ಸಂದರ್ಶನವನ್ನು ಶಿವಣ್ಣ ಕೊಟ್ಟಿದ್ದಾರೆ ಹಾಗೂ ಎಷ್ಟೋ ರಿಯಾಲಿಟಿ ಶೋ ಗಳಲ್ಲಿ ಶಿವರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದಾರೆ ಪ್ರತಿ ಕಾರ್ಯ ಕ್ರಮದಲ್ಲೂ ಶಿವರಾಜ್ ಕುಮಾರ್ ಅವರು ಕಣ್ಣೀರು ಹಾಕುತ್ತಿದ್ದಾರೆ ಕೆಲವು ಕಾರ್ಯಕ್ರಮಗಳು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ನಡೆಯುವುದರಿಂದ ಭಾಗವಹಿಸದೆ ಬೇರೆ ವಿಧಿಯು ಇರುವುದಿಲ್ಲ

Advertisements
Advertisements

ಸಹೋದರನು ಅಗಲಿಕೆಯಿಂದ ಶಿವಣ್ಣ ಬಹಳಷ್ಟು ಕುಗ್ಗಿದಂತೆ ಕಾಣುತ್ತಿದೆ ಇನ್ನು ಶಿವರಾಜ್ ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಕರೆಸಿ ಪ್ರತಿ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪದೇಪದೇ ಕೇಳುತ್ತಾರೆ ಅಪ್ಪು ಜೊತೆಗಿನ ನಿಮ್ಮ ಅನುಭವವನ್ನು ಹಂಚಿಕೊಳ್ಳಿ ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಎಂಟ್ರಿ ಆದಾಗ ಏನನ್ನಿಸಿತು ಪುನೀತ್ ಸಾಮಾಜಿಕ ಕೆಲಸದ ಬಗ್ಗೆ ನಿಮಗೆ ತಿಳಿದಿತ್ತೆ ಅಪ್ಪು ಇಲ್ಲದೆ ಏನನ್ನಿಸುತ್ತದೆ ಈ ಮುಂತಾದ ಪ್ರಶ್ನೆಗಳನ್ನು ಶಿವಣ್ಣನವರ ಬಳಿ ಕೇಳಲಾಗುತ್ತಿದೆ..

ನೂರಾರು ಬಾರಿ ಈ ಪ್ರಶ್ನೆಗಳಿಗೆ ಶಿವರಾಜ್ ಕುಮಾರ್ ಸರ್ ಉತ್ತರಿಸಿದ್ದಾರೆ ಹಾಗೂ ಹತ್ತಿದ್ದಾರೆ ಆದರೆ ಮತ್ತದೇ ಪ್ರಶ್ನೆಗಳು ಶಿವಣ್ಣನನ್ನು ಅಳಿಸಿ ಅದನ್ನು ರೆಕಾರ್ಡ್ ಮಾಡಿ ಭಾವುಕ ಹಿನ್ನೆಲೆ ಸಂಗೀತದೊಂದಿಗೆ ಟಿ.ಆರ್ ಪಿ ಹೆಚ್ಚಿಸಿಕೊಳ್ಳುವ ಹುನ್ನಾರದಂತೆ ಇದು ಕಾಣುತ್ತಿದೆ ಶಿವಣ್ಣನವರನ್ನು ಕರೆಸಿ ಅವಮಾನ ಮಾಡಬೇಡಿ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..