ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನೆಲ್ಲ ಬಿಟ್ಟು ಹೋಗಿ ನಾಲ್ಕು ತಿಂಗಳು ಕಳೆದಿದ್ದರೂ ಅವರ ನೆನಪುಗಳು ಕನ್ನಡಿಗರ ಮನದಲ್ಲಿ ಅಚ್ಚಳಿ ಆಗಿ ಉಳಿದಿವೆ ಹಾಗೆ ಅವರು ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋದರಲ್ಲಾ ಎಂಬ ಕೊರಗು ಕೂಡ ಅವರ ಅಭಿಮಾನಿಗಳಿಗೆ ಕಾಡುತ್ತಿದೆ ರಾಘವೇಂದ್ರ ರಾಜಕುಮಾರ್ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಮತ್ತು ಮಕ್ಕಳು ಅಪ್ಪು ಅವರನ್ನು ಕಳೆದುಕೊಂಡು ಪ್ರತಿದಿನ ನೋವನ್ನು ಅನುಭವಿಸುತ್ತಿದ್ದಾರೆ

ಇನ್ನೂ ಇದೆ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಬರ್ತಡೆ ಇದ್ದು ಅದೇ ದಿನ ಜೇಮ್ಸ್ ಚಿತ್ರ ಕೂಡ ರಿಲೀಸ್ ಆಗುತ್ತಿದೆ ಅಪ್ಪು ಅಭಿಮಾನಿಗಳು ಅವರ ಬರ್ತಡೆ ಯನ್ನು ತುಂಬಾನೇ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಆದರೆ ಅಪ್ಪನ ಹುಟ್ಟುಹಬ್ಬ ಆಚರಿಸಲು ಅವರ ಹಿರಿಯ ಮಗಳಾದ ದೃತಿ ವಿದೇಶದಲ್ಲಿದ್ದಾರೆ ದೊಡ್ಡಪ್ಪ ಶಿವರಾಜಕುಮಾರ್ ದೃತಿ ಗೆ ಕರೆಮಾಡಿ ಅಪ್ಪು ಹುಟ್ಟುಹಬ್ಬಕ್ಕೆ ಬಾ ಎಂದು ಕರೆದಿದ್ದಾರೆ

ಆದರೆ ದೃತಿ ಇಲ್ಲ ದೊಡ್ಡಪ್ಪ ಅಲ್ಲಿ ಬಂದರೆ ಅಪ್ಪನ ನೆನಪುಗಳೆ ಕಾಡುತ್ತದೆ ಅಪ್ಪ ಇಲ್ಲದೆ ಅವರ ಬರ್ತಡೆ ಆಚರಿಸಲು ನನಗೆ ತುಂಬಾ ನೋವಾಗುತ್ತಿದೆ ಎನ್ನುತ್ತಾ ಕಣ್ಣೀರು ಹಾಕಿದ್ದಾರೆ ದೃತಿ ಇನ್ನು ಶಿವರಾಜ್ ಕುಮಾರ್ ದೃತಿ ಗೆ ಸಮಾಧಾನದ ಮಾತು ಹೇಳಿದ್ದಾರೆ ಆದರೆ ದೃತಿ ಅಪ್ಪನ ಬರ್ತಡೆಗೆ ವಿದೇಶದಿಂದ ಬರುತ್ತಾರೋ ಇಲ್ಲವೋ ಕಾದು ನೋಡಬೇಕು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ