Advertisements

ಓಂ ಸಿನಿಮಾ ರೀತಿಯಲ್ಲಿ ಲಾಂಗ್ ಹಿಡಿದು ಮತ್ತೊಂದು ಭೂಗತಲೋಕದ ಸಿನಿಮಾ ಮಾಡಲು ಹೊರಟ ಶಿವರಾಜ್ ಕುಮಾರ್! ಯಾವ ಸಿನಿಮಾ ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಸ್ಯಾಂಡಲ್ ವುಡ್ ನಲ್ಲಿ ರೌಡಿಸಂ ಸಿನಿಮಾ ಅಥವಾ ಭೂ’ಗ’ತಲೋಕದ ಸಿನಿಮಾಗಳಿಗೆ ಬ್ರಾಂಡ್ ಅಂಬಾಸಿಡರ್ ಎಂದರೆ ಅದು ಮತ್ಯಾರು ಅಲ್ಲ ಸೆಂಚುರಿ ಸ್ಟಾರ್ ಡಾಕ್ಟರ್ ಶಿವರಾಜಕುಮಾರ್ ಶಿವಣ್ಣ ಮಾಡಿದ ಓಂ ಸಿನಿಮಾ ಇಂದಿಗೂ ಕೂಡ ಸ್ಯಾಂಡಲ್ ವುಡ್ ನಲ್ಲಿ ಅಳಿಸಲಾಗದ ಇತಿಹಾಸ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದ ಓಂ ಸಿನಿಮಾ ಶಿವಣ್ಣ ಸಿನಿಮಾದ ಕೆರಿಯರ್ ನಲ್ಲಿ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ. ಓಂ ಸಿನಿಮಾ ರಿಲೀಸ್ ಆಗಿ ಹೊಸ ದಾಖಲೆಯನ್ನು ಸೃಷ್ಟಿಮಾಡಿತ್ತು. ಈ ಸಿನಿಮಾ ಐನೂರಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಆಗಿ ಯಾರು ಅಳಿಸಲಾಗದ
ದಾಖಲೆ ಸೃಷ್ಟಿ ಮಾಡಿದೆ ಬೇರೆ ಭಾಷೆಗಳಿಗೆ ರಿಮೇಕ್ ಆಗುವ ಮೂಲಕ ಕನ್ನಡದ ತಾಕತ್ತೇನು ಎಂದು ಅಂದಿನ ಕಾಲದಲ್ಲಿ ಶಿವಣ್ಣ ಅವರು ಪ್ರೂವ್ ಮಾಡಿದ್ದರು. ರಿಯಲ್ ಅಂಡರ್ವರ್ಲ್ಡ್ ಕಥೆಗೆ ಓಕೆ ಎಂದ ಶಿವಣ್ಣ ಒಂದು ರಿಯಲ್ ಅಂಡರ್ವರ್ಲ್ಡ್ ಸಿನಿಮಾ ಮಾಡಲು ಮುಂದಾಗಿದ್ದಾರೆ.

[widget id=”custom_html-5″]

Advertisements
Advertisements

ಹೌದು ಓಂ ಸಿನಿಮಾ ನಂತರ ಮತ್ತೊಂದು ಭೂ’ಗ’ತ ಜಗತ್ತಿನ ಸಿನಿಮಾದಲ್ಲಿ ರ’ಕ್ತದೋಕುಳಿ ಮಾಡಲು ಶಿವಣ್ಣ ಅಪ್ಪಣೆ ಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಒಂದು ನೈಜ ಭೂಗತಲೋಕದ ಕಥೆಯಲ್ಲಿ ಶಿವಣ್ಣ ಲಾಂಗ್ ಹಿಡಿಯೋದು ಪಕ್ಕಾ ಆಗಿದೆ. ಶಿವಣ್ಣ ಲಾಂಗ್ ಹಿಡಿಯೋದು ಅಂದರೆ ಸುಮ್ನೆನಾ ಒಂಟಿ ಬೆರಳಲ್ಲಿ ಶಿವಣ್ಣ ಲಾಂಗ್ ಹಿಡಿದು ಬೇಟೆಗೆ ಇಳಿದರೆ ಬಾಕ್ಸ್ ಆಫೀಸ್ ಉಡೀಸ್ ಆಗೋದು ಓಂ ಸಿನಿಮಾದಿಂದ ಹಿಡಿದು ಮೊನ್ನೆ ಬಂದ ಟಗರು ಸಿನಿಮಾದ ವರೆಗೂ ಪ್ರೂ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಕ್ತಚರಿತ್ರೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕ ಜಯರಾಮ್ ಭದ್ರಾವತಿ ಉಪೇಂದ್ರ ಅವರು ನಟಿಸಿದ್ದ..

[widget id=”custom_html-5″]

ಬ್ಲಾಕ್ ಬಸ್ಟರ್ ಸಿನಿಮಾ ಬುದ್ಧಿವಂತ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಇದೇ ಜಯರಾಮ್ ಹಾಗೆ ನೋಡಿದರೆ ಶಿವಣ್ಣ ರಿಯಲ್ ಭೂಗತ ಕಥೆಗಳಲ್ಲಿ ನಟಿಸಿದ್ದು ಒಂದು ಎರಡು ಸಿನಿಮಾಗಳಲ್ಲಿ ಮಾತ್ರ ಆದರೆ ಈ ಒಂದು ಬಾರಿ ದೊಡ್ಡ ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ. ಸದ್ಯ ಭೂ’ಗ’ತಲೋಕದ ಸಿನಿಮಾಗೆ ಶಿವಣ್ಣ ಓಕೆ ಅಂದಿದ್ದು ಫೆಬ್ರವರಿ ತಿಂಗಳಿನಲ್ಲಿ ಮಹೂರ್ತ ಫಿಕ್ಸ್ ಮಾಡಲಿದ್ದಾರೆ. ಅಂದುಕೊಂಡಂತೆ ಆದರೆ ಇದೇ ವರ್ಷ ಮಧ್ಯಭಾಗದಲ್ಲಿ ಶಿವಣ್ಣ ಅವರ ಹೊಸ ರೂಪ ಪರದೆಯ ಮೇಲೆ ನೋಡಬಹುದಾಗಿದೆ ಮತ್ತೊಂದು ಓಂ,ಜೋಗಿ ಅಂತ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಈ ಸಿನಿಮಾ ಆ ದಾಖಲೆಯನ್ನೂ ಮುರಿಯುತ್ತಾ ಎನ್ನುವದು ಎಲ್ಲರಲ್ಲೂ ಕಾಡುತ್ತಿದೆ.

[widget id=”custom_html-5″]