Advertisements

ತಂದೆಯ ಸಮಾಧಿ ಮುಂದೆ ಅಪ್ಪು ಮಗಳು ಧೃತಿ ಮಾಡಿದ್ದೇನು ನೋಡಿ ! ಕಣ್ಣೀರಿಟ್ಟ ಶಿವಣ್ಣ ! ಶಾಕಿಂಗ್

Cinema

ನಮಸ್ಕಾರ ವೀಕ್ಷಕರೆ ಕರುನಾಡಿನ ಯುವರತ್ನ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ನಿಧನರಾಗಿ ಹಲವು ತಿಂಗಳಾಗಿದೆ ಆದರೆ ಈಗಲೂ ಕೂಡ ಅದೆಷ್ಟೋ ಪವರ್ ಸ್ಟಾರ್ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಸರ್ ರವರ ಸಮಾಧಿಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಬೇರೆ ಬೇರೆ ದೇಶಗಳಿಂದ ಹಾಗೂ ಊರುಗಳಿಂದ ಬರುತ್ತಿದ್ದಾರೆ ಇನ್ನು ಹಾಲಿವುಡ್ ಬಾಲಿವುಡ್ ಟಾಲಿವುಡ್ ದೊಡ್ಡ ದೊಡ್ಡ ಸ್ಟಾರ್ ಗಳು ಹೀರೋಗಳು ಹಾಗೂ ಹೀರೋಯಿನ್ಸ್ ಎಲ್ಲಾ ಇಂಡಸ್ಟ್ರಿಯವರು ಕೂಡ ಕಂಠೀರವ ಸ್ಟುಡಿಯೋ ಬಳಿ ಇರುವ ಪುನೀತ್ ರಾಜಕುಮಾರ್ ಸಮಾಧಿ ಹತ್ತಿರ ಬಂದು ನಮಸ್ಕರಿಸಿ ಪೂಜಿಸಿ ಅಪ್ಪು ಅವರ ನಿವಾಸಕ್ಕೆ ಭೇಟಿಕೊಟ್ಟು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನೂ ಬೇಟಿ ಮಾಡಿ ಧೈರ್ಯದ ಮಾತುಗಳನ್ನು ಹೇಳಿ ಮನೆಯಲ್ಲಿ ಇರುವಂತಹ ಪುನೀತ್ ರಾಜಕುಮಾರ್ ಅವರ ಫೋಟೋಗೆ ಹಾರವನ್ನು ಹಾಕಿ ಅಪ್ಪುಅವರನ್ನು ನೆನಪಿಸಿಕೊಂಡು ಕಂಬನಿ ಮಿಡಿಯುತ್ತಾರೆ.

Advertisements
Advertisements

ಆದರೆ ಇದೀಗ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ಪು ಮಗಳು ದೃತಿ ಏನು ಮಾಡಿದ್ದಾರೆ ಗೊತ್ತಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ ಹೌದು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ದೊಡ್ಮನೆ ಕುಟುಂಬ ಈಗಲೂ ಕೂಡ ತುಂಬಾನೇ ನೋವು ಮತ್ತು ಸಂಕಟವನ್ನು ಅನುಭವಿಸುತ್ತಿದ್ದಾರೆ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಮೇಡಮ್ ಅವರು ಪ್ರತಿವಾರ ತಪ್ಪದೆ ಅಪ್ಪು ಸಮಾಧಿಯ ಬಳಿ ಮಾನಸಿಕವಾಗಿ ಅವರನ್ನು ನೋಡಿಕೊಂಡು ಬರುತ್ತಿದ್ದಾರೆ ಇನ್ನು ಪುನೀತ್ ರಾಜಕುಮಾರ್ ಮಕ್ಕಳಾದ ದೃತಿ ಹಾಗೂ ವಂದಿತ ಕೂಡ ಅಪ್ಪನ ನೆಚ್ಚಿನ ವಿಡಿಯೋಗಳು ಫೋಟೋವನ್ನು ನೋಡಿದಾ ತಕ್ಷಣವೇ ಕಣ್ಣೀರು ಹಾಕಿದ್ದಾರೆ ಇಂದು ವಿದೇಶದಿಂದ ಅಪ್ಪು ದೊಡ್ಡ ಹಿರಿಯ ಮಗಳು ದೃತಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಬಂದ ತಕ್ಷಣ ತಂದೆಯ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ದುಃಖತಪ್ತರಾಗಿದ್ದಾರೆ

ದೃತಿ ಪಪ್ಪಾ ನೀನು ಇಲ್ಲದೆ ಇರಲು ಆಗುತ್ತಿಲ್ಲ ಪ್ಲೀಸ್ ಪಪ್ಪ ಮತ್ತೆ ಬನ್ನಿ ಎನ್ನುತ್ತಾ ಬಿಕ್ಕಿಬಿಕ್ಕಿ ಹತ್ತಿದ್ದಾರೆ ದೃತಿ, ದೃತಿ ಅಳುವುದನ್ನು ನೋಡಿ ದೊಡ್ಡಪ್ಪ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ , ಇನ್ನು ಪುನೀತ್ ರಾಜಕುಮಾರ್ ಸರ್ ಇಲ್ಲದೆ ಇಡೀ ಕನ್ನಡ ಚಿತ್ರರಂಗವೇ ಮೌನ ವಾತಾವರಣ ಸೃಷ್ಟಿ ಮಾಡಿದೆ ಏಕೆಂದರೆ ಅಪ್ಪು ಅವರು ಕನ್ನಡ ಸಿನಿಮಾ ರಂಗಕ್ಕೆ ಒಂದು ಕಳಸ ದಂತೆ ಇದ್ದರು ಆದರೆ ಅವರನ್ನು ಕಳೆದುಕೊಂಡು ಎಲ್ಲರೂ ಅತಿ ತೀವ್ರವಾದ ದುಃಖವನ್ನು ಅನುಭವಿಸುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..