Advertisements

ಶ್ರೀಮಂತರನ್ನು ಬಲೆಗೆ ಬೀಳಿಸಿಕೊಂಡು ಅವರನ್ನು ಮಂಚಕ್ಕೆ ಕಳಿಸಿ ಯಾರಿಗೂ ತಿಳಿಯದಂತೆ ವಿಡಿಯೋ ರೆಕಾರ್ಡ್ ಮಾಡೋದು! ನಂತರ ಆ ವೀಡಿಯೋ ಇಟ್ಟುಕೊಂಡು ಏನು ಮಾಡ್ತಿದ್ದಳು ನೋಡಿ..

Kannada News

ಈ ಸಮಾಜದಲ್ಲಿ ಒಂದು ಬಾರಿ ತಪ್ಪು ಮಾಡಿದವರು ಅದನ್ನು ಸರಿ ಮಾಡಿಕೊಳ್ಳಲು ಮತ್ತೆ ತಪ್ಪನ್ನು ಮಾಡುತ್ತಾರೆ. ಇನ್ನು ಕೆಲವರು ತಪ್ಪು ಹಾದಿ ಯನ್ನೇ ತನ್ನ ಯಶಸ್ಸಿನ ಮೆಟ್ಟಿಲು ಅಂದು ಕೊಂಡು ಅದನ್ನೇ ಮುಂದುವರಿಸಿಕೊಂಡು ‌ಹೋಗುತ್ತಾರೆ. ಇಂತಹ ವ್ಯಕ್ತಿತ್ವ ಉಳ್ಳವರು ತನ್ನ ದಾರಿಗೆ ಅ’ಡ್ಡ ಬರುವವರನ್ನು ಕೊ’ನೆಗಾನಿಸಿ‌ ಬಿಡಲು ಕೂಡ ಹೇಸುವುದಿಲ್ಲ. ಅದೇ ರೀತಿ ಬಡಪಾಯಿಗಳನ್ನು, ಹಾಗೂ ಅನೇಕರ ವೀಕ್ ನೆಸ್ ಗಳನ್ನು ಎ’ನ್ ಕ್ಯಾಷ್ ಮಾಡಿಕೊಂಡು ತನ್ನ ಬೇಳೆ ಬೇಯಿಸಿ ದುಡ್ಡು ಮಾಡುತ್ತಾರೆ.

Advertisements
Advertisements

ಇದೇ ರೀತಿ ಒರಿಸ್ಸಾದಲ್ಲಿ ಒಬ್ಬ ಮಹಿಳೆ ಕೂಡ ಇದ್ದಾಳೆ. ಹೌದು, ಅಲ್ಲಿ ಜರ್ನಲಿಸ್ಟ್ ಎಂದು ಹೇಳಿಕೊಂಡ ಶರ್ಮಿಷ್ಟಾ ರಾವ್ ಸಂಪೂರ್ಣ ನ್ಯೂಸ್ ಎಂಬ ಪೇಪರ್ ಜೊತೆ ವೆ’ಬ್ ಸೈ’ಟ್ ನಡೆಸುತ್ತಿದ್ದಳು. ಆದರೆ ಅದರಲ್ಲಿ ಬರೀ ಗಾ’ಸಿಪ್ ಸು’ದ್ದಿಗಳನ್ನೇ ಹಾಕುತ್ತಿದ್ದಳು.‌ ಹೀಗಾಗಿ ವೀಕ್ಷಕರ ಸಂಖ್ಯೆ ಹೆಚ್ಚೇ ಇತ್ತು. ಇನ್ನು ಗಾ’ಸಿಪ್ ಸುದ್ದಿ ಸಿಗದೇ ಹೋದರೆ ತಾನೇ ನೀ’ಚ ಬುದ್ಧಿ ತೋರಿಸಿ ಗಾಸಿ’ಪ್ ಕ್ರಿಯೇಟ್ ಮಾಡುತ್ತಿದ್ದಳು.

ಹೌದು, ರಾಜಕಾರಣಿಗಳ ಬಳಿ ಹಾಗೂ ಪ್ರಭಾವಿ ವ್ಯಕ್ತಿಗಳ ಬಳಿ ಕೆಲ ಕಾಲೇಜು ಹು’ಡುಗಿಯರನ್ನು ಅದೇ ರೀತಿ ಸಿನಿಮಾ ನಟಿಯರನ್ನು ಇಟ್ಟುಕೊಂಡು ಶರ್ಮಿಷ್ಟಾ ರಾವ್ ಅವರನ್ನು ಅವರ ಬಳಿ ಕ’ಳುಹಿಸುತ್ತಿದ್ದಳು. ಅಷ್ಟೇ ಅಲ್ಲ ತಾನು ಕೂಡ ಅವರ ಬಳಿ ಹೋಗಿ ರಾ’ಸ ಲೀಲೆ ಆಡುತ್ತಿದ್ದಳು. ಇಷ್ಟೇ ಅಲ್ಲ ಪ’ಲ್ಲಂಗ ದಾಟದ ವಿ’ಡಿಯೋವನ್ನು ರೆ’ಕಾರ್ಡ್ ಮಾಡಿಸಿ ಅದನ್ನು ಇಟ್ಟುಕೊಂಡು ಬ್ಲ್ಯಾ’ಕ್ ಮೇ’ಲ್ ಮಾಡಿಸಿ ದುಡ್ಡು ಮಾಡುತ್ತಿದ್ದಳು.

ಇವಳು ತನ್ನ ಹೆಸರಿನಲ್ಲಿ ‌ಅನಾಥಶ್ರಮ ಕೂಡ ಇಟ್ಟುಕೊಂಡು ಫಂಡ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಳು. ಇನ್ನು ಈಕೆಯ ಬಳಿ ಮಾನಸ್ ಅನ್ನುವ ಕ್ಯಾಮರಾ ಮೆನ್ ಇದ್ದ. ಆತನನ್ನು ಕಡಿಮೆ ಸಂಬಳ ಕೊಟ್ಟು ತನ್ನ ಬಳಿ ಇರಿಸಿಕೊಂಡಿದ್ದಳು. ಆತನಿಗೆ ದೈ’ಹಿಕ ಸು’ಖ ನೀಡಿ ಆತನನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದಳು. ಆದರೆ ಬರ ಬರುತ್ತಾ ಮಾನಸ್ ಗೆ ತಾನು ದುಡಿದು ಅದರಿಂದ ಶರ್ಮಿಷ್ಟಾ ರಾವ್ ಕೋಟ್ಯಾಂತರ ರೂಪಾಯಿ ಮಾಡಿ ತನಗೆ ಬಿಡಿ ಗಾಸು ಕೊಡುತ್ತಿದ್ದಾಳೆ ಎಂದು ಮನಸ್ಸಿನಲ್ಲೇ ಯೋಚಿಸಿದ್ದ.‌

ಅದಕ್ಕಾಗಿ ಸಂಬಳ ಕೇಳಿದರೆ ಏನಾದರೂ ಮಾಡಿಯಾಳು ಎಂದು ಯೋಚಿಸಿದ್ದ ಮಾನಸ್, ಶರ್ಮಿಷ್ಟಾ ರಾವ್ ಳ ಪಲ್ಲಂಗ ದಾಟದ ಕೆಲ ವಿಡಿಯೋಗಳನ್ನು ತಾನು ಬೇರೆ ಚಿಪ್ ಗೆ ಹಾಕಿ ಇಟ್ಟುಕೊಂಡಿದ್ದ. ನಂತರ ಶರ್ಮಿಷ್ಟಾ ರಾವ್ ಬಳಿ ಹೋಗಿ ತನ್ನ ಸಂಬಳ ಹೆಚ್ಚು ಮಾಡುವಂತೆ ಕೇಳಿದ್ದ. ಆಗ ಸಿಟ್ಟಾದ ಶರ್ಮಿಷ್ಟಾ ನಿನಗೆ‌ ಬಿಡಿಗಾಸು ಕೂಡ ಕೊಡಲ್ಲ ಎಂದು ಹೇಳಿದಾಗ, ತನ್ನ ಬಳಿ ನಿನ್ನ ವಿ’ಡಿಯೋ ಇದೆ, ಅದನ್ನು ಶೇರ್ ಮಾಡುತ್ತೇನೆ ಎಂದು ಜಗಳವಾಡಿ ಅಲ್ಲಿಂದ ಹೊರ ಬಂದಿದ್ದ.

ಇದರಿಂದ ತನ್ನ ಗುಟ್ಟು ಎಲ್ಲಿ ಬಯಲಾಗುವುದೋ ಎಂಬ ಭಯದಿಂದ ತನ್ನ ಹುಡುಗರಿಂದ ಮಾನಸ್ ನನ್ನು ಹುಡುಕಾಡಿಸಿ ನಂತರ ಕತ್ತ’ಲೆ ಕೋ’ಣೆಯೊಳಗೆ ಹಾಕಿ ಚಿ’ಪ್ ಕೊಡುವಂತೆ ಪೀಡಿಸಿದ್ದಳು. ಆದರೆ ಮಾನಸ್ ಕೊಡದೇ ಹೋದಾಗ ಆತನನ್ನು ಶೂ-ಟ್ ಮಾಡಿ ಕೊಂ-ದು ಮೋರಿಗೆ ಬಿಸಾಕಿದ್ದಳು. ಕ್ಯಾಮರಾಮೆನ್ ‌ಮಾನಸ್ ನಾಪತ್ತೆಯಾಗಿರುವ ಸುದ್ದಿ ಎಲ್ಲೆಡೆ ಹರಡಿ ಅದು ರಾಜಕೀಯವಾಗಿಯೂ ತಲೆ ನೋವಾಗಿ ಪರಿಣಮಿಸಿತ್ತು.‌

ಹೀಗೆ ತನಿಖೆ ನಡೆಸಿದಾಗ ಇದರ ಹಿಂದೆ ಶರ್ಮಿಷ್ಟಾ ರಾವ್ ಇರುವ ಬಗ್ಗೆ ತಿಳಿದು ಕೊ-ಲೆ ಕೇ-ಸ್ ಮೇಲೆ ಬಂಧಿ-ಸಲಾಗುತ್ತದೆ. ಇತ್ತ ತಮ್ಮ ಬಂಡವಾಳ ಎಲ್ಲಿ ಬಯಲಾಗುತ್ತದೋ ಎಂಬ ಭಯದಿಂದ ರಾ’ಜಕಾರಣಿಗಳು ಪ್ರಭಾವಿ ವ್ಯಕ್ತಿಗಳು ಈ ಕೇ-ಸನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.