Advertisements

ನಟಿ ಶ್ರತಿ ಮಗಳು ಈಗ ಹೇಗಿದ್ದಾಳೆ ನೋಡಿ.. ಶ್ರುತಿ ಮಗಳನ್ನು ನೋಡಿ ರವಿ ಮಾಮ ಹೇಳಿದ್ದೇನು ಗೊತ್ತೇ!

Cinema

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಸಿನಿಮಾಗಳಲ್ಲಿ ವಿಧವಿಧವಾದ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ನಟಿ ಶೃತಿ 80, 90 ರ ದಶಕದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದರು ಶೃತಿ ಅವರಿಗೆ ಒಬ್ಬ ಮಗಳು ಇದ್ದಾಳೆ. ಅಮ್ಮ ನಟನೆಯಲ್ಲಿ ಎಲ್ಲರಿಂದ
ಅನಿಸಿಕೊಂಡರೆ ಮಗಳು ಗೌರಿ ಹಾಡಿನ ಮೂಲಕ ಎಲ್ಲರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದಾರೆ. ನಟ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಗೌರಿ ಹಾಡನ್ನು ಕೇಳಿ ಏನು ಹೇಳಿದ್ದಾರೆ ಗೊತ್ತಾ ನೋಡಿ. ನಟಿ ಶೃತಿ ಅವರ ಮಗಳ ಹೆಸರು ಗೌರಿ 2002 ರ ಜೂನ್ 6 ರಂದು ಗೌರಿ ಜನಿಸಿದರು. ಬೆಂಗಳೂರಿನ ಮೌಂಟ್ ಕಾರ್ ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗೌರಿಯನ್ನ ಪ್ರೀತಿಯಿಂದ ಮನೆಯಲ್ಲಿ ಎಲ್ಲರೂ ಮಿಲಿ ಎಂದು ಕರೆಯುತ್ತಾರಂತೆ. ಚಿಕ್ಕವಯಸ್ಸಿನಿಂದಲೂ ಗೌರಿಗೆ ಹಾಡು ಅಂದ್ರೆ ತುಂಬಾ ಇಷ್ಟ ಸದ್ಯ ಶಿಕ್ಷಣದ ಕಡೆಗೆ ಗೌರಿ ಗಮನವೆಲ್ಲಾ ಇದೆಯಂತೆ.

[widget id=”custom_html-5″]

Advertisements
Advertisements

ನಂತರ ಗೌರಿಗೆ ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಪದವಿ ಮಾಡುವ ಆಸೆ ಇದೆಯಂತೆ. ಗೌರಿಗೆ ಜೊತೆಗೆ ಐಎಎಸ್ ಮಾಡುವ ಆಸೆ ಕೂಡ ಇದೆಯಂತೆ. ಶೃತಿ ಗೆ ಮಗಳು ಐಎಎಸ್ ಗಾಯನ ಮುಂದುವರೆಸಲಿ ಎಂಬ ಆಸೆಯಿದೆ. ಇಷ್ಟದಂತೆ ಮಗಳು ತನ್ನ ಬದುಕನ್ನು ಕಟ್ಟಿಕೊಳ್ಳಲಿ ಎನ್ನುತ್ತಾರೆ ಶೃತಿ. ಗೌರಿ ಬಳಿ ಟ್ರ್ಯಾಕ್ ಆಡಿಸಿದ ರವಿಚಂದ್ರನ್ ಅವಳ ಹಾಡನ್ನು ಮೆಚ್ಚಿಕೊಂಡು ಗೌರಿಗೆ ಮನೆಯಲ್ಲಿರುವ ಸ್ಟುಡಿಯೋ ಬಳಸಿಕೋ ಎಂದಿದ್ದರಂತೆ ರವಿಮಾಮ. ಒಮ್ಮೆ ಗೌರಿಗೆ ಶಿವರಾಜ್ ಕುಮಾರ್ ಅವರು ಮ್ಯೂಸಿಕಲ್ ನೈಟ್ ಮಾಡೋಣ ಎಂದು ಹೇಳಿದ್ದರಂತೆ. ಗೌರಿಯವರು ಡ್ರಾಯಿಂಗ್ ಕೂಡ ಚೆನ್ನಾಗಿ ಮಾಡುತ್ತಾರೆ. ಟ್ರಾವೆಲಿಂಗ್ ಅಂದ್ರೆ ಅವರಿಗೆ ತುಂಬಾ ಇಷ್ಟವಂತೆ. ಈಗ ಗಿಟಾರ್ ಕೂಡ ಕಲಿಯುತ್ತಿದ್ದಾರೆ.

[widget id=”custom_html-5″]

ಇವರಿಗೆ ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ನಟಿಸುತ್ತಾರಂತೆ. ಗೌರಿಯ ಫೇವರೆಟ್ ಹೀರೋ ಯಶ್ ಗೌರಿಯ ಫೇವರೆಟ್ ಹೀರೋಯಿನ್ ರಮ್ಯಾ ಅಂಬರೀಷ್ ವಿಷ್ಣುವರ್ಧನ್ ಅವರಿಗೆ ತಾತ ಎಂದು ಕರೆಯುತ್ತಿದ್ದರಂತೆ ಗೌರಿ. ರವಿಚಂದ್ರನ್ ಅವರನ್ನು ಮಾಮ ಎಂದು ಕರೆಯುತ್ತಾರಂತೆ. ಸೆಲೆಬ್ರಿಟಿಗಳ ಮಧ್ಯವೆ ಬೆಳೆದ ಗೌರಿಗೆ ಇವರೆಲ್ಲರೂ ಕೂಡ ತುಂಬಾ ಆಪ್ತರು. ಶಿಕ್ಷಣ ಆದಮೇಲೆ ಗೌರಿಯನ್ನು ಗಾಯಕಿ ಯನ್ನಾಗಿ ಮಾಡ್ತೀನಿ ಎಂದು ಹೇಳಿದ್ದರಂತೆ ಒಮ್ಮೆ ಹಂಸಲೇಖ ಅವರು. ಗೌರಿಯ ಬಿಟ್ಟುಹೋಗಬೇಡ ಹಾಡು ಮೆಚ್ಚಿದ ಆರುಮುಗ ರವಿಶಂಕರ್ ಅವಳ ಹಾಡನ್ನು ತುಂಬಾ ಮೆಚ್ಚಿಕೊಂಡು ಹೊಗಳಿದ್ದಾರೆ. ಬಹುತೇಕ ಹಿರಿಯ ಹೀರೋಗಳನ್ನ ಮಾಮ ಎಂದೆ ಕರೆಯುತ್ತಾರೆ ಗೌರಿ. ಅಮ್ಮ ಕೂಡ ನಟಿ ನಾನು ನಟಿಯಾಗಬೇಕೆಂಬ ಆಸೆ ಗೌರಿಗೆ ಇಲ್ವಂತೆ. ಹೊಸ ಹೊಸ ಜಾಗ ನೋಡುವುದು ಗೌರಿಗೆ ತುಂಬಾ ಇಷ್ಟ ಗೌರಿ ಇನ್ಸ್ಟಾಗ್ರಾಮ್ ನಲ್ಲಿ ಸಾವಿರಾರು ಫಾಲೋವರ್ಸ್ ಗಳೂ ಹೊಂದಿದ್ದಾರೆ..

[widget id=”custom_html-5″]