Advertisements

ಈ ನಟಿಗೆ ಮದುವೆಗೂ ಮುಂಚೆನೇ ಮಗು ಮಾಡ್ಕೊಬೇಕಂತೆ! ಯಾರು ನೋಡಿ ನಿಮ್ಮ ನೆಚ್ಚಿನ ನಟಿ.. ಬೆಚ್ಚಿಬಿದ್ದ ಜನತೆ!!

Kannada News

ಪ್ರಿಯ ಓದುಗರೇ ಹೊಸ ಸಿನಿಮಾ ಬಂದ್ರೆ ಸುದ್ದಿಯಾಗೋದು ಸಾಮಾನ್ಯ. ಅದರ ಜೊತೆಗೆ ನಟ ನಟಿಯರು ಕೂಡಾ ಫುಲ್ ಫೇಮಸ್ ಆಗಿಯೂ ಬಿಡುತ್ತಾರೆ. ಇನ್ನೂ ಕೆಲವರು ಏನಾದ್ರು ಹೇಳಿಕೆ ನೀಡಿ, ಕಂಟ್ರವರ್ಸಿ ಆಗಿ ಮಾತನಾಡಿ ಸುದ್ದಿಯಾಗುತ್ತಾರೆ. ಇತ್ತೀಚಿಗೆ ತೀರಾ ಸುದ್ದಿಯಾಗಿದ್ದು ನಟರಿಗಿಂತ ನಟಿಯರೇ ಹೆಚ್ಚು. ಇದೀಗ ಸುದ್ದಿಯಾದ ನಟಿ ಯಾರು? ಯಾವುದಕ್ಕೆ ಸುದ್ದಿ ಆದ್ರು? ಅಂತಹ ಮಾತು ಯಾವುದು ಅಂತಾ ಹೇಳತೀವಿ ಈ ಸ್ಟೋರಿ ಪೂರ್ಣವಾಗಿ ಓದಿ. ಇತ್ತೀಚಿಗೆ ಬಹು ಭಾಷಾ ನಟಿ ಸಮಂತಾ ಪತಿಗೆ ವಿಚ್ಛೇದನ ನೀಡಿದ ಮೇಲೆ ಅವರ ನಾಲಿಗೆಯಿಂದ ಜಾರಿದ ಒಂದು ಮಾತು ತುಂಬಾ ಸುದ್ದಿಯಾಗಿತ್ತು. ಇದನ್ನು ಸಮರ್ಥಿಸಿಕೊಂಡಳು. ನಟಿ ಸಮಂತಾ ರುತ್ ಪ್ರಭು ತನಗೆ ಆಹಾರಕ್ಕಿಂತಲೂ ಸೆ’ಕ್ಸ್ ಇಂಪಾರ್ಟೆಂಟ್ ಅಂತ ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

Advertisements
Advertisements

ಇದೇ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ಬಾಲಿವುಡ್ ನಟಿ ಮಲೈಕಾ ಅರೋರ ಕೂಡ ಒಂದು ಸಂದರ್ಶನದಲ್ಲಿ ಹೇಳಿದ್ರು.
ಇದೀಗ ಇನ್ನೊಬ್ಬ ನಟಿ ಕೊಟ್ಟಿರುವ ಹೇಳಿಕೆ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಆ ಮಾತು ಕೇಳಿದ್ರೆ ನೀವು ಕೂಡಾ ಇವರು ಇಂತವರ ಎಂದು ಹೇಳುತ್ತೀರಿ. ಹೌದು ಆ ನಟಿ ಬೇರೆ ಯಾರು ಅಲ್ಲ ನಟಿ ಶ್ರುತಿ ಹಾಸನ್. ನಟಿ ಶೃತಿ ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು. ತೆಲುಗು ತಮಿಳು, ಹಿಂದಿ ಚಿತ್ರರಂಗದಲ್ಲಿ ನಟಿ ಶೃತಿ ಹಾಸನ್ ಅಭಿನಯಿಸಿದ್ದು, ಹೆಸರು ಕೀರ್ತಿ ಗಳಿಸಿದ್ದಾರೆ. ಇವರ ಮೋಹಕ ಕಣ್ಣಿನ ನೋಟ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತದೆ. ಇಂತಹ ನಟಿ ಶೃತಿ ಹಾಸನ್ ಒಂದು ಹೇಳಿಕೆಯನ್ನ ನೀಡಿದ್ದು ಅದು ಈಗ ಫುಲ್ ವೈರಲ್ ಆಗಿದ್ದು, ಅಭಿಮಾನಿಗಳ ಕಣ್ಣಲ್ಲಿ ಕೇವಲವಾಗಿ ಕಂಡಿದ್ದಾರೆ.


ಬಾಲಿವುಡ್ ಟಾಲಿವುಡ್ ಕಾಲಿವುಡ್ ಎಲ್ಲಾ ಸಿನಿಮಾ ರಂಗದಲ್ಲಿಯೂ ಎಲ್ಲಾ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ ನಟಿ. ಆದ್ರೆ ಇದೀಗ ಸಿನಿಮಾಗಳಲ್ಲಿ ಅಷ್ಟಾಗಿ ಶೃತಿ ಹಾಸನ್ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ಗಾಯಕಿಯಾಗಿಯೂ ಕೂಡ ಶ್ರುತಿ ಹಾಸನ ಗುರುತಿಸಿಕೊಂಡಿದ್ದಾರೆ. ಇನ್ನು ಸ್ಫುರದ್ರೂಪಿಯಾದ ಶೃತಿ ಹಾಸನ್ ಅವರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ತನಗೆ ಮದುವೆಗೂ ಮುನ್ನ ಮಕ್ಕಳು ಮಾಡಿಕೊಳ್ಳುವ ಆಸೆ ಇದೆ ಅಂತ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಕೂಡ ಮುನಿಸಿಕೊಂಡಿದ್ದಾರೆ. ಶೃತಿ ಹಾಸನ್ ಈ ಹಿಂದೆ ದೊಡ್ಡ ವ್ಯಸನಿಯಾಗಿದ್ರು ಅನ್ನೋದು ಎಲ್ಲರಿಗೂ ಗೊತ್ತು. ಅಲ್ಲದೆ ಅದರ ಬಗ್ಗೆ ಅವರೇ ಓಪನ್ ಆಗಿ ಹೇಳಿಕೊಂಡಿದ್ದರು

ಇದೀಗ ಎಲ್ಲಾ ಸಂಪ್ರದಾಯಗಳನ್ನೂ ಮೀರಿ ಮದುವೆಗೂ ಮೊದಲು ಮಗುವನ್ನು ಪಡೆಯುವ ಆಸೆ ಇದೆ ಎಂದು ಹೇಳಿರುವ ಶ್ರುತಿ ಹಾಸನ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಶೃತಿ ಹಾಸನ್ ಈ ಹೇಳಿಕೆಯನ್ನು ಯಾಕೆ ಕೊಟ್ಟರು ಗೊತ್ತಿಲ್ಲ. ಇದು ತಮಾಷೆಗೂ ಇರಬಹುದು. ಆದರೆ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಸಾಕಷ್ಟು ಜನ ಶ್ರುತಿ ಹಾಸನ್ ಅವರ ಈ ಹೇಳಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತು ಆಡಿದ್ರೆ ಹೋಯಿತು. ಮುತ್ತು ವಡೆದರೆ ಹೋಯಿತು ಎನ್ನುವಂತಾಗಿದೆ ಶೃತಿ ಮಾತು. ಅದಿಕ್ಕೆ ಹೇಳೋದು ಓದುಗರೇ 4 ಜನರೊಂದಿಗೆ ಬೇರೆತಾಗ, ಮಾಧ್ಯಮ ಮುಂದೆ ಮಾತನಾಡುವಾಗ ಯೋಚನೆ ಮಾಡಿ ಮಾತಾಡಬೇಕು. ಇಲ್ಲದಿದ್ರೆ ಈ ತರಾ ಸುದ್ದಿಯಾಗಬೇಕಾದಿತು ಜೋಕೇ…..