Advertisements

ತಡ ರಾತ್ರಿ ಇಬ್ಬರೂ ಒಟ್ಟಿಗೆ ಹೊರ ಹೋದರು.. ಮರಳಿ ಮನೆಗೆ ಬಾರಲೇ ಇಲ್ಲ.. ರಾತ್ರಿ ನಡೆದ ಅಷ್ಟೂ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಹೋಗಿತ್ತು.. ನಿಜಕ್ಕೂ ಮನಕಲಕುತ್ತದೆ..

Kannada News

ಪ್ರಿಯ ವೀಕ್ಷಕರೆ ಕಾಲ‌ ಬದಲಾಗಿದೆ ಮೊದಲಿನ ಹಾಗೆ ಜನರಿಗಿಲ್ಲ. ಇಂದಿನ ಆಧುನಿಕ‌ ಕಾಲದಲ್ಲಿ ಎಲ್ಲವು ವೇಗದಲ್ಲಿ ನಡೆಯುತ್ತದೆ. ಅದೇ ನಿತ್ಯದ‌ ಬದುಕಾಗಿದೆ.ಮೊದಲೆಲ್ಲ ಹೆಣ್ಣುಮಕ್ಕಳು‌ ಯಾರ ಜೊತೆಯು ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಆದರೆ ಈಗ ಹಾಗಲ್ಲ ಕಾಲೇಜು‌ ಮೆಟ್ಟಲು ಹತ್ತುವ ಮೊದಲೆ ಅವರಿಗೆಲ್ಲ ಅವರದ್ದೆ ಗೆಳೆಯರ ಬಳಗ ಮಾಡಿಕೊಂಡು ಬಿಟ್ಟಿರುತ್ತಾರೆ. ಒಂದು ಗುಂಪಿನಲ್ಲಿ ನಾಲ್ಕಾರು ಹುಡುಗರು , ಎರಡು‌ ಮೂರು ಹುಡುಗಿಯರು ಇರುವುದು ಮಾಮೂಲಿ.‌ ಸ್ನೇಹಿತರೊ ಕೆಲವೊಂದು‌ ಬೆಸ್ಟ್ ಫ್ರೆಂಡ್, ಬೆಸ್ಟ್ ಬ್ರದರ್ ಆಗಿ‌ ಯಾವಾಗಲು‌ ನಮ್ಮ ಜೊತೆಯಲ್ಲಿರುತ್ತಾರೆ. ಆದರೆ ಕೆಲವೊಂದು ಸಾರಿ‌ ನಾವು ಅಂದುಕೊಂಡಿರುವುದಕ್ಕಿಂತ ನಡೆದ ಘಟನೆಗಳೆ ಗಾಬರಿಯನ್ನುಂಟು‌ ಮಾಡುತ್ತವೆ. ಹೌದು ಈಗ ನಡೆದಿರುವ ಘಟನೆಯು ಹಾಗೆ ‌ಬೆಲೆಯೇ ಎದ್ದು‌ ಹೊಲ ಮೆಯಿದ ಹಾಗೆ. ನಂಬಿದ ಸ್ನೇಹಿತರಿಂದಲೆ ಗಳತಿಗಾದ ಗತಿ‌ ನಿಜಕ್ಕೂ ಭಯಾನಾಕ.

Advertisements
Advertisements

ಯಾರು ಆ ಹುಡುಗಿ, ಆಕೆಯ ‌ಗೆಳೆಯರು ಆಕೆಗೆ ಮಾಡಿದ್ದಾದ್ರು ಏನು ಅಂತೀರಾ ಹಾಗಿದ್ದರೆ ಈ‌ ಸ್ಟೋರಿನಾ ಪೂರ್ತಿಯಾಗಿ ಓದಿ ತಪ್ಪದೆ ನಿಮ್ಮ ಗೆಳೆಯರಿಗೂ ಶೇರ್ ಮಾಡಿ… ಇತ್ತಿಚೀಗೆ ಹುಡುಗ ಹುಡುಗಿಯರು ಒಟ್ಟಾಗಿ ಗುಂಪು‌ ಮಾಡಿಕೊಂಡು ಪ್ರವಾಸ ಮಾಡುವುದು, ಪಾರ್ಟಿ ಮಾಡುವುದು ಸರ್ವೆ ಸಾಮಾನ್ಯಾವಾಗಿದೆ. ಇಂತಹ ಸಂದರ್ಭಗಳಲ್ಲಿ ಅಗುವ ಅನಾಹುತಗಳು‌ ಕಲಿಸುವ ಪಾಠ ದೊಡ್ಡದು. ಅತಿಯಾದ ಸಲುಗೆ, ಮಾತು ನಡೆ ನುಡಿಯಿಂದಾಗಿ ಕೆಲವೊಬ್ಬರು ಗೆಳೆತನವನ್ನು ವಯಕ್ತಿಕವಾಗಿಯು ಬಳಸುತ್ತಾರೆ. ಈ ಘಟನೆಯಲ್ಲಿ ‌ನಡೆದಿದ್ದು ಅದೆ.

ಈ ಘಟ‌ನೆ ನಡೆದಿದ್ದು ಉತ್ತರ ಪ್ರದೇಶದ ಬಿಜ್ನೋರ್ ಎಂಬಲ್ಲಿ.ಆಕೆ ಇಪ್ಪತ್ತು ವರ್ಷದ ಹುಡುಗಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು.. ಕಾಲೇಜು ಹುಡುಗಿ ಎಂದರೆ ಗೆಳೆಯರಿರುವುದು ಸಹಜ‌ ವಿಷಯ. ಈಕೆಗೆ ಕೊಡ ಉಮರ್ ಎಂಬ ಗೆಳೆಯನಿದ್ದ.. ಮಧ್ಯ ರಾತ್ರಿ ಹನ್ನೆರೆಡು ಗಂಟೆಗೆ ಯುವತಿಗೆ ಫೋನ್ ಮಾಡಿ ನನ್ನ ಸಹೋದರಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಬೇಕು ಆಕೆಗು ಬರುವಂತೆ ಕರೆದಿದ್ದಾನೆ.. ಗೆಳೆಯನ‌ ತಂಗಿಯ ಹುಟ್ಟು ಹಬ್ಬ‌ಬಿಟ್ರೆ ನೊಂದುಕೊಳ್ಳುತ್ತಾನೆ ಎಂದು ಆತನ ಮಾತನ್ನು ನಂಬಿ ಈ ಯುವತಿ ತಡರಾತ್ರಿಯಲ್ಲಿ ಆತನ ಜೊತೆ ಹೋಗಲು ಒಪ್ಪಿದ್ದಾಳೆ.. ಆತ ಹಾಸ್ಟೆಲ್ ಮುಂದೆ ಕಾರಿನಲ್ಲಿ ಬಂದಿದ್ದು ಈಕೆಯೂ ಹುಟ್ಟುಹಬ್ಬ ಆಚರಿಸುವ ಸಲುವಾಗಿ ಬಂದು ಉಮರ್ ಇದ್ದ ಕಾರಿಗೆ ಹತ್ತಿಕೊಂಡಿದ್ದಾಳೆ..ಗೆಳೆಯನ‌ ಕುರಿತು ಕೆಟ್ಟ ಯೋಚನೆ ಮಾಡದೆ ಕಾರ್ ಹತ್ತಿದ್ದು ಆಕೆ ಅವನ ಮೇಲಿಟ್ಟ ನಂಬಿಕೆ.

ಹೀಗೆ ಗೆಳಯನನ್ನು‌‌ ನಂಬಿ ಬಂದವಳಿಗೆ ಆತ ಮಾಡಿದ್ದೆ ಬೇರೆ ಸ್ವಲ್ಪ ದೂರ ಹೋಗುತ್ತಿದ್ದಂತೆ ಅವರ ಪ್ಲ್ಯಾನ‌ ಪ್ರಕಾರ ಅದೇ ಕಾರಿನಲ್ಲಿ‌ ಅಬ್ದುಲ್ ಎಂಬಾತನೂ ಹತ್ತಿಕೊಂಡಿದ್ದಾನೆ.. ಅನಂತರ ಅವರಿಬ್ಬರು ಆಕೆಯೂಡನೆ‌ ಮಾತನಾಡುತ್ತಾ ಆಕೆಗೆ ತಂಪು ಪಾನೀಯ ಕೊಟ್ಟಿದ್ದಾರೆ.. ಆಕೆಯ ಪ್ರಜ್ಞೆ ತಪ್ಪುವಂತೆ ಮಾಡಿದ್ದಾರೆ.. ಆಕೆಗೆ ಅರಿವಿಲ್ಲದ ಸರಿ‌‌ ಸಮಯ ನೋಡಿಕೊಂಡು ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಕಾರ್ ನಿಲ್ಲಿಸಿ ಆಕೆಯನ್ನು ಹೊರಗೆ ತಂದಿದ್ದಾರೆ.. ಆಕೆಗೆ ಅಷ್ಟರಲ್ಲಿ ಪ್ರಜ್ಞೆಯೂ ಬಂದಿತ್ತಾದರೂ ಆಕೆ ಏನು ಮಾಡಲಾಗದ ಅಸಾಹಯಕ‌ ಸ್ಥಿತಿಯಲ್ಲಿದ್ದಳು… ಆಕೆ ತನ್ನಗೆ‌‌ ಏನು‌‌ ಮಾಡದ ಕುರಿತು ಎಷ್ಟೇ‌‌ ಬೇಡಿಕೊಂಡರೂ ಆಕೆಯನ್ನು ಗೆಳೆಯರು ಬಿಡಲೆಯಿಲ್ಲ.. ಆಕೆಯ ಉತ್ತಮ‌ ಸ್ನೇಹಿತರು ಎನಿಸಿಕೊಂಡ ಅವರಿಬ್ಬರೂ ಮಾಡಿದ್ದೇ ಬೇರೆ. ತಾವು ಅವಳಿಗೆ ನೀಡಿದ್ದು ಚಿತ್ರ ಹಿಂಸೆ‌ ಮತ್ತು ಆಕೆಯೊಂದಿಗೆ ಅಸಹ್ಯವಾಗಿ‌ ನಡೆದುಕೊಂಡಿದ್ದನ್ನು ವೀಡಿಯೋ ಸಹ ಮಾಡಿಕೊಂಡಿದ್ದಾರೆ.. ಮನೆಯವರಿಗೆ ಯಾರಿಗೂ ಜೊತೆ ಈ ವಿಚಾರ ಹೇಳದಂತೆ ತಿಳಿಸಿ ಮತ್ತೆ ಹಾಸ್ಟೆಲ್ ಪಕ್ಕದ ರಸ್ತೆಯವರೆಗೂ ಬಂದು ಬಿಟ್ಟು ಹೋಗಿದ್ದಾರೆ..

ಇಷ್ಟೆಲ್ಲಾ ‌ಮಾಡಿ‌ ಸುಮ್ಮನಾಗದ ಅವರಿಬ್ಬರು.. ಯುವತಿಯ ಜೊತೆ ಮಾಡಬಾರದ ಕೆಲಸ ಮಾಡಿದ ನಂತರ ಆಕೆಯ ಬೇರೆ ವೀಡಿಯೋವೊಂದನ್ನು ಚಿತ್ರೀಕರಣ ಮಾಡಿಕೊಂಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಬಿಡ್ತೀವಿ ಎಂದು ಬೆದರಿಸಿದ್ದಾರೆ.‌ ಹತ್ತು ಸಾವಿರ ರೂಪಾಯಿ ಕೊಡುವಂತೆ ತಿಳಿಸಿದ್ದಾರೆ.. ಸ್ನೇಹಿತರ ಸಹಾಯದಿಂದ ಆಕೆ ಎಂಟು ಸಾವಿರ ರೂಪಾಯಿಯನ್ನೂ ಸಹ ನೀಡಿದ್ದಾಳೆ.. ಪದೇ ಪದೇ ಅವರಿಂದ ಹಣಕ್ಕಾಗಿ ಬೇಡಿಕೆ ಬರುತ್ತಿದ್ದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಬಿಡುತ್ತೇವೆ ಎನ್ನುವ ಮಾತುಗಳನ್ನಿ ಕೇಳುತ್ತಿದ್ದ ಯುವತಿ ಕೊನೆಗೆ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡುವ ನಿರ್ಧಾರ ಮಾಡಿದ್ದಾಳೆ.‌

ಕೊನೆಗು‌ ಮಹಿಳೆ ಅವರ ಚಿತ್ರ ಹಿಂಸೆ,‌ ಬ್ಲ್ಯಾಕ್ ಮೆಲ್ ತಾಳಲಾರದೆ ಕೊನೆಗೆ ಪೋಲಿಸರಿಗೆ ದೂರು‌ ನೀಡಿದ್ದಾಳೆ. ಹೌದು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಉಮರ್ ಹಾಗೂ ಅಬ್ದುಲ್ ಮೇಲೆ ದೂರು ದಾಖಲು ಮಾಡಿದ್ದಾಳೆ. ಅವರಿಬ್ಬರು ಆಕೆಯ ಸ್ನೇಹಿತರಾಗಿದ್ದು ಹುಟ್ಟುಹಬ್ಬದ ಆಚರಣೆಗೆಂದು ಕರೆದುಕೊಂಡು ಹೋಗಿ ತಂಪು ಪಾನೀಯ ಕುಡಿಸಿ ನನ್ನೊಂದಿಗೆ ಈ ಕೆಲಸ ಮಾಡಿದ್ದಾರೆ.. ಅಷ್ಟೇ ಅಲ್ಲದೇ ನನ್ನ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಹಣ‌‌‌ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ.. ಸ್ನೇಹಿತರ ಬಳಿ ಸಾಲ ಪಡೆದು ಎಂಟು ಸಾವಿರ ರೂಪಾಯಿಯನ್ನೂ ಸಹ ನೀಡಿದ್ದಾಗಿ ತನ್ನ‌ ಅಳಲು ತೊಡಿಕೊಂಡಿದ್ದಾಳೆ.

ಇಂದಿನ‌ ಕಾಲಮಾನದಲ್ಲಿ ಯಾರು ಯಾರನ್ನು ನಂಬುವ ಹಾಗಿಲ್ಲ.ಸದಾ ನಮ್ಮ‌ ರಕ್ಷಣೆಯನ್ನು ನೋಡಿಕೊಳ್ಳಬೇಕು. ಅದೇ ರೀತಿ ಗುಣ ನೋಡಿ ಗೆಳೆತನ‌ ಮಾಡು‌ ಎಂಬ‌ ಮಾತನ್ನು ನಂಬಿ. ಯಾರೊಂದಿಗಾದರು ಸ್ನೇಹ ಬೆಳೆಸುವ ಮೊದಲು ಅವರ ವ್ಯಕ್ತಿತ್ವ, ‌ನಡುವಳಿಕೆ, ಗುಣ ಸ್ವಭಾಸ ಎಲ್ಲದರ ಕುರಿತು ತಿಳಿಯುವುದು ಅನಿವಾರ್ಯ. ಎಲ್ಲ ಸ್ನೇಹಿತರು‌ ಇವರಂತಿರುವುದಿಲ್ಲ. ಅದರೆ ಹೆಣ್ಣು‌ಮಕ್ಕಳು ಪ್ರತಿ ಹೆಜ್ಜೆ ಎಚ್ಚರಿಕೆಯಿಂದ‌ ಇಡುವುದು ಉತ್ತಮ