Advertisements

ಹೆಲಿಕ್ಯಾಪ್ಟರ್ ದುರಂತದಲ್ಲಿ ಸತ್ತು ಹೋಗಿದ್ದ ಸೈನಿಕ ಮಗ ಮತ್ತೆ ಬದುಕಿ ಬಂದಾಗ ಬೆಚ್ಚಿ ಬಿದ್ದ ತಾಯಿ ಮಾಡಿದ್ದೇನು ನೋಡಿ.!

Kannada News

ನಮಸ್ಕಾರ ವೀಕ್ಷಕರೇ 25 ವರ್ಷದ ಹಿಂದೆ ನಡೆದ ಒಂದು ಹೆಲಿಕ್ಯಾಪ್ಟರ್ ದುರಂತದಲ್ಲಿ ಕಳೆದುಹೋಗಿದ್ದ ಹುಡುಗ ಮತ್ತೆ ತನ್ನ ತಾಯಿಯನ್ನು ಹೇಗೆ ಬೇಟಿಯಾದ ಈ ವಿಸ್ಮಯ ಘಟನೆಯ ಭಯಂಕರ ಸತ್ಯವನ್ನು ನೀವು ತಿಳಿದುಕೊಂಡಾಗ ನಿಮ್ಮ ದೇಹದ ರೋಮಗಳು ಎದ್ದು ನಿಲ್ಲುತ್ತವೆ ಈ ಸಂಪೂರ್ಣ ಮಾಹಿತಿ ಓದಿ ನೋಡಿ, ಈ ಕಥೆಯ ಭೌದ್ದ ಸೈನಿಕ ಕ್ಯಾಪ್ಟನ್ ಸಂದೀಪ್ ಗುಜರ್ ಅವರ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ, ಒಂದು ರಾತ್ರಿ ಜಮ್ಮು-ಕಾಶ್ಮೀರದ ಬಾರ್ಡರ್ ನಲ್ಲಿ ಸಂದೀಪ್ ತನ್ನ ಸೈನಿಕ ಸ್ನೇಹಿತರ ಜೊತೆ ಟೆಂಟ್ ನಲ್ಲಿ ನಿದ್ದೆ ಮಾಡುತ್ತಿದ್ದರು ಈ ಸಮಯದಲ್ಲಿ ಪ್ರಮುಖ ಕಮೆಂಡರ್ ವೀರಭದ್ರ ಸಿಂಗ್ ಅವರಿಗೆ ಒಂದು ಸೂಚನೆ ಬಂತು ಅದು ಏನೆಂದರೆ ಶ್ರೀನಗರದಲ್ಲಿ ಉಗ್ರವಾದಿಗಳು ಅಟ್ಯಾಕ್ ಮಾಡಿದ್ದಾರೆ ಆದಷ್ಟು ಬೇಗ ಎಲ್ಲ ಸೈನಿಕರು ಶ್ರೀನಗರಕ್ಕೆ ಬರಬೇಕು ಅಂತ ಮೆಸೇಜ್ ಬಂದಿತ್ತು ತಕ್ಷಣ ನಿದ್ದೆಯಿಂದ ಎದ್ದ ಸಂದೀಪ್ ತನ್ನ ಜೊತೆ ಮೂರು ಜನ ಸೈನಿಕರನ್ನು ಕರೆದುಕೊಂಡು ತಮ್ಮ ಎಂಐ 17 ಭಿಸೇನಾ ಹೆಲಿಕ್ಯಾಪ್ಟರ್ ಮೂಲಕ ಶ್ರೀನಗರಕ್ಕೆ ಪ್ರಯಾಣ ಶುರು ಮಾಡಿದರು

Advertisements
Advertisements

ಭಾರತೀಯ ಸೇನೆಯ ಅತ್ಯಾಧುನಿಕ ಹೆಲಿಕ್ಯಾಪ್ಟರ್ ಇದು ರಾತ್ರಿಯ ಸಮಯ ವಾತಾವರಣ ಕೂಡ ಹೆಲಿಕ್ಯಾಪ್ಟರ್ ಹಾರಲು ಪ್ರಯೋಜನ ಕಾರಿಯಾಗಿರಲಿಲ್ಲ.. ಇದೇ ವೆದರ್ ಸರಿ ಇಲ್ಲದ ಕಾರಣದಿಂದ ಈ ಹೆಲಿಕ್ಯಾಪ್ಟರ್ ಜಾಸ್ತಿ ಎತ್ತರದಲ್ಲಿ ಹಾರಡುತ್ತಿರಲಿಲ್ಲ ಮತ್ತೆ ವಾತಾವರಣದಲ್ಲಿ ಬದಲಾವಣೆಯಾಗಿ ಸಡನ್ ನಾಗಿ ಹೆಲಿಕ್ಯಾಪ್ಟರ್ ನಿಯಂತ್ರಣ ತಪ್ಪಿ ಹೋಯಿತು ಎಂಐ 17 ಭಿ ಹೆಲಿಕ್ಯಾಪ್ಟರ್ ನಿಧಾನವಾಗಿ ಭೂಮಿಯ ಕಡೆಗೆ ಬೀಳುತ್ತಿತ್ತು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಹೆಲಿಕ್ಯಾಪ್ಟರ್ ತನ್ನ ನಿಯಂತ್ರಣ ಕಳೆದುಕೊಂಡಿತು ಸ್ವಲ್ಪ ಸಮಯದ ನಂತರ ಇದೇ ಕಾಡು ಪ್ರದೇಶದಲ್ಲಿ ಹೆಲಿಕ್ಯಾಪ್ಟರ್ ಕ್ರ್ಯಾಶ್ ಆಯಿತು ಕ್ರ್ಯಾಶ್ ಆಗುತ್ತಿದ್ದಾ ಹಾಗೆ ಹೆಲಿಕ್ಯಾಪ್ಟರ್ ನಲ್ಲಿ ದೊಡ್ಡ ಬ್ಲಾಸ್ಟ್ ಆಯಿತು ಹೆಲಿಕ್ಯಾಪ್ಟರ್ ಒಳಗಿದ್ದ ಎಲ್ಲ ಸೈನಿಕರು ವೀರ ಮರಣ ಹೊಂದಿದರು ಸ್ನೇಹಿತರೆ ಇದೊಂದು ತುಂಬಾನೇ ದುಃಖಕರ ಘಟನೆ ಸೇನೆಗೆ ಹೆಲಿಕ್ಯಾಪ್ಟರ್ ಕ್ರ್ಯಾಶ್ ಸುದ್ದಿ ಕೇಳುತ್ತಿದ್ದಾ ಆಗೆ ರಕ್ಷಣಾಪಡೆಯ ಒಂದು ಗುಂಪು ಹೆಲಿಕ್ಯಾಪ್ಟರ್ ಕ್ರ್ಯಾಶ್ ಜಾಗಕ್ಕೆ ಬಂದರು ಮಾರನೆಯ ದಿನ ಬೆಳಿಗ್ಗೆ ಹೆಲಿಕ್ಯಾಪ್ಟರ್ ದುರಂತದಲ್ಲಿ ಸ’ತ್ತು ಹೋಗಿದ್ದ ಎಲ್ಲಾ ಸೈನಿಕರ ತುಂಡು ತುಂಡಾದ ದೇಹವನ್ನು ಒಂದು ಬಟ್ಟೆಗೆ ಕಟ್ಟಿ ಪೋ’ಸ್ಟ್ ಮ’ಟನ್ ಮಾಡಲು ಆಸ್ಪತ್ರೆಗೆ ಕಳುಹಿಸಲಾಯಿತು

ಪಾಪ ಸೈನಿಕರ ಮುಖದ ಗುರುತು ಕೂಡ ಗೊತ್ತಾಗದ ರೀತಿಯಲ್ಲಿ ವೀರ ಸೈನಿಕರ ದೇಹ ಛಿದ್ರ ಛಿದ್ರವಾಗಿತ್ತು ಸೈನಿಕರ ಕುಟುಂಬಸ್ಥರಿಗೂ ಈ ವಿಷಯ ತಲುಪಿಸಲಾಯಿತು ಪೋಸ್ಟ್ ಮಟನ್ ರಿಪೋರ್ಟ್ ನಲ್ಲಿ ನಾಲ್ಕು ಜನ ಸತ್ತಿರೋದರ ಕನ್ಫರ್ಮೇಶನ್ ಆಯಿತು ಆದರೂ ಒಬ್ಬ ಸೈನಿಕ ಸಂದೀಪ್ ಗುಜರ್ ದೇಹ ಸಿಕ್ಕಿರಲಿಲ್ಲ ಈ ಸುದ್ದಿ ತಿಳಿದು ಸಂದೀಪ್ ನಾ ತಾಯಿಗೆ ಸ್ವಲ್ಪ ಸಮಾಧಾನವಾಯಿತು.. ಮಗ ಸಂದೀಪ್ ಇನ್ನು ಬದುಕಿದ್ದಾನೆ ಅಂತ ತಾಯಿಗೆ ಅನಿಸುತ್ತಿತ್ತು ರಕ್ಷಣಾಪಡೆಯ ಸೈನಿಕರು ಆ ದಟ್ಟವಾದ ಕಾಡಿನಲ್ಲಿ ಸಂದೀಪ್ ಗಾಗಿ ತುಂಬಾ ಹುಡುಕಾಡಿದರು ಆದರೆ ಎಷ್ಟೇ ಹುಡುಕಿದರು ಸಂದೀಪ್ ಸಿಗದೇ ಹೋದಾಗ ಸಂದೀಪ್ ಕೂಡ ಸತ್ತು ಹೋಗಿದ್ದಾನೆ ಅಂತ ಘೋಷಣೆ ಮಾಡಲಾಯಿತು ಆದರೆ ಇನ್ನೂ ಕೂಡ ನನ್ನ ಮಗ ಸಂದೀಪ್ ಬದುಕಿದ್ದಾನೆ ಒಂದಲ್ಲ ಒಂದು ದಿನ ತನ್ನ ಬಳಿ ಬಂದೇ ಬರುತ್ತಾನೆ ಅಂತ ಸಂದೀಪ್ ತಾಯಿ ಮಗನ ಬರುವಿಕೆಗಾಗಿ ಮನೆಯ ಬಾಗಿಲಲ್ಲಿ ಕೂತು ಕಾಯುತ್ತಿದ್ದರು ಹತ್ತು ವರ್ಷಗಳ ಸಮಯ ಉರುಳಿತು ಆದರೆ ಸಂದೀಪ್ ಬಗ್ಗೆ ಯಾವುದೇ ಮಾಹಿತಿ ಯಾರಿಗೂ ಸಿಗಲಿಲ್ಲ ಮ’ರ’ಣದ ನಂತರ ಕೊಡಲಾಗುವ ವೀರ ಚಕ್ರ ಗೌರವ ಕೂಡ ಸಂದೀಪ್ ಗೆ ಸರ್ಕಾರದಿಂದ ನೀಡಲಾಯಿತು

ಆದರೆ ಇವರ ತಾಯಿಗೆ ದೇವರು ಶಿವನು ನನಗೆ ಮೋಸ ಮಾಡಲ್ಲ ನನ್ನ ಮಗನನ್ನು ಶಿವಪರಮಾತ್ಮ ಮತ್ತೆ ತನ್ನ ಬಳಿ ಕಳಿಸುತ್ತಾನೆ ಅನ್ನೋ ಗಾಢವಾದ ನಂಬಿಕೆ ಇತ್ತು ಬೇಗಬೇಗನೇ ದಿನಗಳು ಕಳೆಯುತ್ತಿತ್ತು ಹೆಲಿಕ್ಯಾಪ್ಟರ್ ಕ್ರ್ಯಾಶ್ ನಡೆದು ಬರೋಬ್ಬರಿ 25 ವರ್ಷ ಕಳೆದಿತ್ತು ಸಂದೀಪ್ ತಾಯಿಗೆ ಎಪ್ಪತ್ತು ವರ್ಷ ವಯಸ್ಸಾಗಿತ್ತು ಆದರೆ ಇಷ್ಟೊಂದು ವಯಸ್ಸಾಗಿದ್ದರೂ ಇವತ್ತು ಕೂಡ ಸಂದೀಪ್ ಬರುವಿಕೆಗಾಗಿ ಅಮ್ಮ ಬಾಗಿಲ ಮುಂದೇನೆ ಕೂತು ಕಾಯುತ್ತಿದ್ದರು ಒಂದು ದಿನ ಆ ದಿನ ಬಂದೇಬಿಟ್ಟಿತು
ದೇವರು ಶಿವ ಅದ್ಭುತ ಚಮತ್ಕಾರ ಮಾಡೆ ಬಿಟ್ಟರು 25 ವರ್ಷದ ನಂತರ ಅದು ಹೇಗೋ ಸಂದೀಪ್ ಜೀವಂತವಾಗಿ ತನ್ನ ಮನೆಗೆ ಬಂದೇಬಿಟ್ಟ ಮಗ ಮನೆ ಮುಂದೆ ಬಂದು ನಿಂತಿದ್ದು ನೋಡಿ ತಾಯಿ ಶಾಕ್ ಆಗಿ ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರು ತಾಯಿ ಹೃದಯದ ಖುಷಿಗೆ ಯಾವುದೇ ಅಡೆತಡೆ ಇರಲಿಲ್ಲ ಮಗನನ್ನು ತಬ್ಬಿಕೊಂಡು ಮಗನೇ ಕೊನೆಗೂ ವಾಪಸ್ ಬಂದೇ ಬಿಟ್ಟಲ್ಲ ಅಂತ ತಾಯಿ ಸಂದೀಪ್ ನ ಮುದ್ದಾಡಿದಳು ಸಂದೀಪ್ ಗುಜರ್ ಮತ್ತೆ ಬದುಕಿ ಬಂದ ವಿಷಯ ಸೇನೆಗೆ ಗೊತ್ತಾಗಿ ಒಂದು ಸೇನಾ ಗ್ರೂಪ್ ತಕ್ಷಣ ಸಂದೀಪ್ ಮನೆಗೆ ಬಂದು ನೀನು ಹೆಲಿಕ್ಯಾಪ್ಟರ್ ದು’ರಂ’ತದಲ್ಲಿ ಹೇಗೆ ಬದುಕುಳಿದೆ ಇಷ್ಟು ದಿನ ಎಲ್ಲಿದ್ದೆ ಅಂತ ಪ್ರಶ್ನೆ ಮಾಡಿದರು

25 ವರ್ಷದ ಹಿಂದೆ ಆ ಹೆಲಿಕ್ಯಾಪ್ಟರ್ ಕ್ರ್ಯಾಶ್ ಆಗೋಕೆ ಸ್ವಲ್ಪ ಸಮಯದ ಮುಂಚೇನೆ ನಾನು ಆ ಹೆಲಿಕ್ಯಾಪ್ಟರ್ ನಿಂದ ಕೆಳಗೆ ಹಾರಿಬಿದ್ದೆ ನಾನು ಒಂದು ಕಾಡು ವಾಸಿಗಳ ಗುಡಿಸಲಿನ ಮೇಲೆ ಬಿದ್ದೆ ತಲೆಗೆ ತುಂಬಾ ಏಟು ಬಿದ್ದಿದ್ದರಿಂದ ನನ್ನ ಜ್ಞಾಪಕಶಕ್ತಿ ಕಳೆದುಹೋಗಿ ನಾನು ಹಳೆಯದನ್ನೆಲ್ಲ ಮರೆತು ಹೋದೆನು ಕಾಡು ವಾಸಿಗಳು ನಾನು ಸೈನಿಕರ ಯೂನಿಫಾರ್ಮ್ ಹಾಕಿರೋದು ನೋಡಿ ತುಂಬಾ ಪ್ರೀತಿಯಿಂದ ನನ್ನನ್ನು ನೋಡಿಕೊಂಡರು ನನಗೆ ಹಳೆಯ ವಿಷಯಗಳು ಯಾವುದು ನೆನಪಿನಲ್ಲಿ ಇರಲಿಲ್ಲ ನಾನು ಅಲ್ಲೆ ಕಾಡು ಮನುಷ್ಯರ ಜೊತೆ ಜೀವನ ಮಾಡಲು ಶುರುಮಾಡಿದೆ ಆದರೆ ಈಗ 25 ವರ್ಷಗಳ ನಂತರ ಭಗವಂತ ಮಹದೇವನ ಕೃಪೆಯಿಂದ ಶಿವರಾತ್ರಿ ಹಬ್ಬದ ದಿನ ನನಗೆ ಎಲ್ಲಾ ಹಳೆಯ ಘಟನೆಗಳು ನೆನಪಾಯಿತು ತಕ್ಷಣ ನಾನು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದ ಕಾಡು ವಾಸಿಗಳಿಗೆ ಧನ್ಯವಾದ ಹೇಳಿ ಇಲ್ಲಿಗೆ ತನ್ನ ತಾಯಿ ನೋಡಲು ಬಂದೆ ಸರ್ ಅಂತ ಸೈನಿಕ ಸಂದೀಪ್ ಗುಜರ್ ಹೇಳಿದರು ಈ ರೀತಿಯಾಗಿ 25 ವರ್ಷಗಳ ಹಿಂದೆ ಹೆಲಿಕ್ಯಾಪ್ಟರ್ ದುರಂತದಲ್ಲಿ ಕಣ್ಮರೆಯಾಗಿದ್ದ ಹುಡುಗ ಕೊನೆಗೂ ತನ್ನ ತಾಯಿಯ ಬಳಿ ಪುನಃ ಬಂದ ಈ ನಿಜವಾದ ಘಟನೆ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..