Advertisements

ಹೆಂಡತಿ ಸತ್ತ ವಿಷಯ ತಿಳಿದು ಗಡಿ ಕಾಯುತ್ತಿದ್ದ ಕನ್ನಡದ ಯೋಧ ಏನು ಮಾಡಿದ್ದಾರೆ ಗೊತ್ತಾ..? ಮನಕಲಕುತ್ತದೆ..

Kannada News

ನಮಸ್ತೆ ಸ್ನೇಹಿತರೆ, ನಮ್ಮ ಜೀವನವೇ ಒಂದು ರೀತಿ ವಿಚಿತ್ರ ಅಲ್ವಾ..? ನಾವು ಬಯಸುವ ರೀತಿ ನಮ್ಮ ಜೀವನದಲ್ಲಿ ಆಗೋದಿಲ್ಲ. ಏನೋ ಅಂದ್ಕೊಂಡಿದ್ರೆ ಆಗೋದೇ ಬೇರೆ. ಕೆಲವು ಬಾರಿ ಏನು ಸಿಗಲಿಲ್ಲ ಅಂತ ಎ’ಡವಟ್ಟು ನಿರ್ಧಾರ ತೆಗೆದುಕೊಳ್ಳುವುದೇ ಜಾಸ್ತಿ. ನಮ್ಮ ನಿರ್ಧಾರಗಳು ನಮ್ಮ ಕುಟುಂಬಕ್ಕೆ ಒಳ್ಳೆಯದ, ಕೆ’ಟ್ಟದ್ದ ಅಂತ ಯೋಚನೆಯೇ ಮಾಡಲ್ಲ. ಈ ಜೀವನಕ್ಕೆ ಒಳ್ಳೆ ಕೆಲಸ ಕೈ ತುಂಬ ಸಂಬಳ ಸುಖ ಸಂಸಾರಕ್ಕೆ ಇನ್ನೆನು ಬೇಕು ಹೇಳಿ? ಆದರೆ ಇಲ್ಲಿಗೆ ಒಬ್ಬ ನಮ್ಮ ಕನ್ನಡದ ಯೋಧ, ಇದನ್ನೆಲ್ಲ ಯೋಚನೆ ಮಾಡದೆ ಏನು ಮಾಡಿಕೊಂಡಿದ್ದಾನೆ ಗೊತ್ತಾ..?

Advertisements
Advertisements

ನಮ್ಮ ದೇಶವನ್ನು ಕಾಯುವ ಯೋಧ ಏನೂ ಯೋಚನೆ ಮಾಡದೆ ಆ’ತ್ಮಹ’ತ್ಯೆಗೆ ಶರಣಾಗಿದ್ದಾನೆ. ಏನಿದು ದೇಶವನ್ನು ಕಾಯುವ ಯೋಧ ಹೇಡಿಯ ರೀತಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾನಾ.? ಎಂಬ ಪ್ರಶ್ನೆ ನಿಮಗೆ ಮೂಡಿರಬಹುದು. ಹೌದು, ದಿಲೀಪ್ ಎಂಬ ಈ ಯೋಧ ಆ’ತ್ಮಹ’ತ್ಯೆ ಮಾಡಿಕೊಳ್ಳಲು ಕಾರಣವೇನೆಂದರೆ ತನ್ನ ಪತ್ನಿ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿ ಇಹಲೋಕ ತ್ಯ’ಜಿಸಿರುತ್ತಾಳೆ. ಇದರಿಂದ ನೊಂ’ದ ದಿಲೀಪ್ ಆ’ತ್ಮಹ’ತ್ಯೆಗೆ ಶರಣಾಗಿದ್ದಾನೆ. ಅದಾದ ಬಳಿಕ ದಿಲೀಪ್ ಅವರನ್ನು ಉಳಿಸಿಕೊಳ್ಳಲು ಸಹೋದ್ಯೋಗಿಗಳು ದೆಹಲಿ ಸೇನಾ ಆಸ್ಪತ್ರೆಗೆ ದಾಖಲು ಮಾಡ್ತಾರೆ.. ವೈದ್ಯರ ಪ್ರಯತ್ನ ಫಲಕಾರಿಯಾಗದೆ ದಿಲೀಪ್ ಆಸ್ಪತ್ರೆಯಲ್ಲಿ ಮೃ’ತಪಟ್ಟಿದ್ದಾರೆ.

ಈಗ ಯೋಧ ದಿಲೀಪ್ ಅವರ ತಂದೆ ತಾಯಿ ಇಬ್ಬರೂ ಅ’ನಾಥರಾಗಿದ್ದಾರೆ.. ದಿಲೀಪ್ ಅವರು ಮೂಲತಃ ಕರ್ನಾಟಕದ ಕೆಜಿಎಫ್ ನವರು… ಕೆಲವು ಕಾರಣಗಳಿಂದ ದಿಲೀಪ್ ಅವರ ಹೆಂಡತಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದರು. ನಂತರ ದಿಲೀಪ್ ಅವರು ಸಹ ಇಹಲೋಕ ತ್ಯ’ಜಿಸಿದ್ದಾರೆ. ಅಮ್ಮ ಅಪ್ಪ ಇಬ್ಬರೂ ಸಹ ಮಗುವನ್ನು ಅ’ನಾಥ ಮಾಡಿದ್ದಾರೆ. ತಂದೆ-ತಾಯಿ ಪ್ರೀತಿ ಕಳಕೊಂಡ ಪುಟ್ಟ ಕೂಸು ಅ’ನಾಥವಾಗಿದೆ. ಧೈರ್ಯದಿಂದ ದೇಶವನ್ನು ಕಾಯುವ ಯೋಧ ತನ್ನ ಒಂದು ಕೆ’ಟ್ಟ ನಿರ್ಧಾರದಿಂದ ಇಷ್ಟೆಲ್ಲಾ ಆಗಿದೆ. ಇಂತಹ ನಿರ್ಧಾರಗಳು ತೆಗೆದುಕೊಳ್ಳುವ ಮುಂಚೆ ಯೋಚನೆ ಮಾಡೋದು ಒಳ್ಳೆಯದು ಅಲ್ವಾ..