Advertisements

ಹೆಂಡತಿ ಮಾತು ಕೇಳಿ ತಾಯಿನ ಆಶ್ರಮಕ್ಕೆ ಬಿಟ್ಟು ಬಂದ ಮಗ ಕೊನೆಗೆ ಆ ಅಮ್ಮನ ಕಥೆ ಏನಾಯ್ತು ನೋಡಿದ್ರೆ ಹೃದಯ ಛಿದ್ರ ಛಿದ್ರ .!

Kannada News

ನಮಸ್ಕಾರ ವೀಕ್ಷಕರೇ ರಮೇಶ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ರಮೇಶನ ಹೆಂಡತಿ ಶಾಂತ ರೀ ನೀವು ನಿಮ್ಮ ಅಮ್ಮನನ್ನು ಸೇರಿಸಿರುವ ವೃದ್ಧಾಶ್ರಮ ದಿಂದ ಒಂದು ಲೆಟರ್ ಬಂದಿದೆ ನೀವು ನಾಳೆ ವೃದ್ದಾಶ್ರಮಕ್ಕೆ ಹೋಗಬೇಕಂತೆ ಕಡ್ಡಾಯವಾಗಿ ಹೋಗಲೆ ಬೇಕಂತೆ ಮಿಸ್ ಮಾಡಬಾರದು ಅಂತೆ ಏನೋ ಅರ್ಜೆಂಟ್ ಅಂತೆ ಎಂದು ಶಾಂತ ಗಂಡ ರಮೇಶನಿಗೆ ಹೇಳಿದಳು ಅಯ್ಯೋ ಏನಂತೆ ಅಂತ ಅರ್ಜೆಂಟ್ ವಿಷಯ ಲೆಟರ್ ನಲ್ಲಿ ಏನು ವಿಷಯ ಅಂತ ಬರಿಬೇಕು ತಾನೆ ತಿಂಗಳಾದರೆ ಹಣ ಕಳಿಸಲ್ವಾ ಕಳೆದ ತಿಂಗಳು ತಾನೆ ಹೋಗಿದ್ದೆನಲ್ಲ ಮತ್ತೆ ಏನಕ್ಕೆ ಕರೆಯುತ್ತಾರೆ ಥು ಎಂದು ರಮೇಶ ಕೂಗಾಡಿದ ರೀ ಅವೆಲ್ಲ ನನಗೆ ಗೊತ್ತಿಲ್ಲ ನೀವೇ ತಗೋಳಿ ಲೆಟರ್ ಓದಿಕೊಳ್ಳಿ ಆಶ್ರಮದವರು ಏನಾದರೂ ನಿಮ್ಮ ತಾಯಿ ನ ಮನೆಗೆ ಕರೆದುಕೊಂಡು ಹೋಗಿ ಅಂತ ಹೇಳಿದರೆ ದಯವಿಟ್ಟು ಮನೆಗೆ ಕರೆದುಕೊಂಡು ಬಂದುಬಿಟ್ಟೀರಾ ಈಗಲೇ ಮನೆ ಖರ್ಚು ಮೆಂಟೇನ್ ಮಾಡೋಕೆ ಆಗುತ್ತಿಲ್ಲ ನನ್ನ ಕೈಯಲ್ಲಿ ಆ ಮುದುಕಿನ ನೋಡಿಕೊಳ್ಳೋಕೆ ಆಗೋದಿಲ್ಲ ಮನೆ ಕೆಲಸ ಮಾಡಿ ಸುಸ್ತಾಗ್ತಿನಿ ಮನೆ ಕೆಲಸಗಳೇ ಮಾಡಲು ಆಗಲ್ಲ ಅದರಲ್ಲಿ ನಿಮ್ಮ ತಾಯಿ ನ ನೋಡಿಕೊಳ್ಳಲು ನನ್ನ ಕೈಯಲ್ಲಿ ಆಗಲ್ಲ ಎಂದು ಶಾಂತ ಕೋಪದಿಂದ ಗಂಡನಿಗೆ ತಾಯಿನ ಮನೆಗೆ ಕರೆದುಕೊಂಡು ಬರಬೇಡಿ ಎಂದು ಹೇಳಿದಳು ಮಗಳು ಬೇರೆ ಓದುತ್ತಿದ್ದಾಳೆ ಅವಳ ವಿದ್ಯಾಭ್ಯಾಸ ಖರ್ಚಿಗೆ ಹಣ ಹೊಂದಿಸಲು ಆಗುತ್ತಿಲ್ಲ

Advertisements
Advertisements

ಅಂತಹದರಲ್ಲಿ ನಿಮ್ಮ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದರೆ ಆ ಅಮ್ಮನಿಗೆ ಮೊದಲೇ ಅವಾಗವಾಗ ಆರೋಗ್ಯ ಸರಿಯಿಲ್ಲ ದಂತೆ ಆಗುತ್ತೆ ಆಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಸುಮ್ಮನೆ ಪ್ರಯೋಜನ ಇಲ್ಲದೆ ಹಣ ಖರ್ಚು ಮಾಡಬೇಕಾಗುತ್ತೆ ನೀವೇ ತುಂಬಾ ಕಷ್ಟ ಪಡುತ್ತಿದ್ದೀರಾ ಸ್ವಲ್ಪ ಇದೆಲ್ಲ ನೋಡಿ ತೀರ್ಮಾನ ಮಾಡಿ ಅಂತ ಶಾಂತ ಗಂಡನಿಗೆ ಸಲಹೆ ಕೊಟ್ಟಳು ಹೆ ಆಯ್ತು ಬಿಡೆ ನಾನು ನೋಡಿಕೊತೀನಿ ಅಂತ ರಮೇಶ ಹೆಂಡತಿಗೆ ಹೇಳಿದ ಆದರೂ ರಮೇಶನ ಮನಸ್ಸಿನಲ್ಲಿ ಒಂದು ಭಯ ತನ್ನ ತಾಯಿಗೆ ಏನಾಗಿರಬಹುದು ಆಶ್ರಮದವರು ಏಕೆ ದಿಡೀರ್ ಅಂತ ಅರ್ಜೆಂಟ್ ಬನ್ನಿ ಎಂದು ಹೇಳಿದ್ದಾರೆ ಅಮ್ಮ ಆರೋಗ್ಯವಾಗಿದ್ದಾರ ಎಂಬ ದಿಗೂಡ ರಮೇಶನ ಮನಸ್ಸಿನಲ್ಲಿತ್ತು ತನ್ನ ತಾಯಿಯ ಬಗ್ಗೆ ತನ್ನ ಹೆಂಡತಿ ಇಷ್ಟು ಕೀಳಾಗಿ ಮಾತಾಡು ಬಿಟ್ಟಳಲ್ಲ ಎಂಬ ಕೋಪ ಕೂಡ ರಮೇಶನಿಗೆ ಹೆಂಡತಿ ಮೇಲೆ ಇತ್ತು ಮಾರನೆಯ ದಿನ ತನ್ನ ತಾಯಿಯನ್ನು ನೋಡಲು ರಮೇಶ ವೃದ್ದಾಶ್ರಮ ಕ್ಕೆ ಬಂದ ಆಶ್ರಮದಲ್ಲಿ ಕೂತಿದ್ದ ರಿಸೆಪ್ಷನಿಸ್ಟ್ ಹತ್ತಿರ ಏನು ಮೇಡಂ ನನ್ನ ಅಮ್ಮನಿಗೆ ಏನಾಯಿತು ದಿಡೀರ್ ಅಂತ ಬನ್ನಿ ಎಂದು ಲೆಟರ್ ಕಳಿಸಿದ್ದೀರಾ ಅಲ್ವಾ ಎಂದು ರಮೇಶ ರಿಸೆಪ್ಷನಿಸ್ಟ್ ನ ಕೇಳಿದ ಆಗ ಆ ಹುಡುಗಿ ಹೌದು ಸರ್ ನಾನೇ ನಿಮಗೆ ಅರ್ಜೆಂಟಾಗಿ ಬರುವಂತೆ ಲೆಟರ್ ಕಳಿಸಿದ್ದೆ ನಿಮ್ಮ ತಾಯಿಯವರು ನಮ್ಮ ಮಗ ಬರುತ್ತಾನೆ

ಆತನ ಕೈಯಲ್ಲಿ ಈ ಕವರ್ ಕೊಟ್ಟುಬಿಡಿ ಎಂದು, ಒಂದು ಲೆಟರ್ ಕೊಟ್ಟಿದ್ದಾರೆ.. ಎಂದು ಹೇಳಿ ರಮೇಶನ ಕೈಗೆ ರಿಸೆಪ್ಷನಿಸ್ಟ್ ಹುಡುಗಿ ಒಂದು ಕವರ್ ಕೊಟ್ಟಳು, ರಮೇಶ ಆ ಕವರ್ ತೆಗೆದುಕೊಂಡು ಓಪನ್ ಮಾಡಿ ನೋಡಿದರೆ ಒಳಗೆ ಎರಡು ಲಕ್ಷ ರೂಪಾಯಿಯ ಡಿಡಿ ಮತ್ತು ಒಂದು ಲೆಟರ್ ಇತ್ತು, ಏನಿದು ಲೆಟರ್ ಎಂದು ಓದಿ ನೋಡಿ ರಮೇಶ ಶಾಕ್ ಆಗಿಹೋದ ಆ ಲೆಟರ್ ನಲ್ಲಿ ರಮೇಶನ ತಾಯಿ ಈ ರೀತಿ ಬರೆದಿದ್ದರು ಪ್ರೀತಿಯ ಮಗನೇ ನಿನ್ನ ತಂದೆ ನೀನು ಚಿಕ್ಕವನಿದ್ದಾಗ ಸತ್ತು ಹೋದರು ನಾನು ನಿನ್ನನ್ನು ಬಾರ ಅಂತ ಅಂದುಕೊಳ್ಳಲಿಲ್ಲ ಆದರೆ ಈಗ ನಾನು ನಿನಗೆ ಭಾರವಾಗಿದ್ದೇನೆ ನಿನ್ನ ಹೆಂಡತಿಗೆ ನನ್ನಿಂದ ತೊಂದರೆ ಆಗುವುದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ ನೀನು ಹಣಕ್ಕಾಗಿ ಕಷ್ಟ ಪಡುತ್ತಿರುವುದನ್ನು ನನ್ನಿಂದ ನೋಡಲು ಆಗಲ್ಲ ಈ ವಯಸ್ಸಲ್ಲಿ ನನ್ನಿಂದ ನಿನಗೆ ಏನು ಸಹಾಯ ಮಾಡೋಕಾಗುತ್ತೆ ಆದರೂ ನಿನಗೆ ನಾನು ಏನಾದ್ರೂ ಸಹಾಯ ಮಾಡಬೇಕು ಅಂತ ತುಂಬಾ ಆಸೆ ಇತ್ತು ಪರಿಚಯಸ್ಥರೊಬ್ಬರಿಗೆ ಕಿಡ್ನಿ ಅವಶ್ಯಕತೆ ಇತ್ತು ಹೀಗಾಗಿ ನನ್ನ ಒಂದು ಕಿಡ್ನಿಯನ್ನು ಅವರಿಗೆ ಕೊಟ್ಟು ಎರಡು ಲಕ್ಷ ಹಣ ಸಂಪಾದಿಸಿ ನಿನಗೆ ಕೊಡುತ್ತಿದ್ದೇನೆ

ನಿನ್ನ ಸಾಲಗಳನ್ನೆಲ್ಲ ಈ ಹಣದಿಂದ ತೀರಿಸಿಕೊ ಮಗಳನ್ನು ಚೆನ್ನಾಗಿ ಓದಿಸು ಹೆಂಡತಿಯನ್ನು ಚೆನ್ನಾಗಿ ನೋಡಿಕೋ ನೀವೆಲ್ಲ ಖುಷಿಯಿಂದ ಇರೀ ನೀವು ಚೆನ್ನಾಗಿರಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ನಾನು ದೇವರ ಬಳಿ ಹೋಗುತ್ತೀನಿ ಇಂತಿ ನಿನ್ನ ಪ್ರೀತಿಯ ಅಮ್ಮ ಎಂದು ಈ ರೀತಿ ರಮೇಶನ ತಾಯಿ ಆ ಲೆಟರ್ ನಲ್ಲಿ ಬರೆದಿದ್ದರು ತಾಯಿ ಲೆಟರ್ ಬರೆದಿದ್ದ ಓದಿದ ರಮೇಶ ಕುಗ್ಗಿಹೋದ ಅಯ್ಯೋ ಅಮ್ಮ ಅಮ್ಮ ಎಂದು ರಮೇಶ ಕಣ್ಣೀರು ಹಾಕುತ್ತ ತಾಯಿನ ಹುಡುಕಿಕೊಂಡು ಹೋದ ಸ್ನೇಹಿತರೆ ಇದು ಕಥೆಯಲ್ಲ ನಿಜವಾಗಿ ನಡೆದ ಒಂದು ಸತ್ಯ ಘಟನೆ ಇಡಿ ಪ್ರಪಂಚದಲ್ಲಿ ಮೋಸವಿಲ್ಲದ ಪ್ರೀತಿಯೆಂದರೆ ಅದು ತಾಯಿಯ ಪ್ರೀತಿ ಮಾತ್ರ ನಿಮ್ಮ ಹೆತ್ತ ತಾಯಿಯನ್ನು ಯಾವತ್ತೂ ನಿಮ್ಮಿಂದ ದೂರ ಮಾಡಬೇಡಿ ಹೆಂಡತಿಗಾಗಿ ಹೆತ್ತ ತಾಯಿಯನ್ನು ದೂರ ಮಾಡೋ ಮಗ ಗಂಡಸೆ ಅಲ್ಲ ಅಂತ ಗಂಡುಮಗ ಇದ್ದರೂ ಒಂದೆ ಸತ್ತರೂ ಒಂದೇ ಸ್ನೇಹಿತರೆ ಎಂಥಹ ಸಮಯ ಬಂದರೂ ನೀವು ನಿಮ್ಮ ಹೆತ್ತ ತಾಯಿಯನ್ನು ದೂರ ಮಾಡಲ್ಲ ಅನ್ನೋದಾದರೆ ಅಮ್ಮ ಎಂದು ಕಾಮೆಂಟ್ ಮಾಡಿ ಈ ಮಾಹಿತಿಯ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿ..