Advertisements

ಕೇವಲ ಟೈಮ್ ಪಾಸ್ ಗಾಗಿ ಕನ್ನಡ ಸಿನಿಮಾ ಮಾಡಿದ್ದ ಈ ನಟಿ ಇಂದು ಕೋಟಿಗಳ ಒಡತಿ.!! ಯಾರು ಗೊತ್ತಾ ಆ ನಟಿ.??

Cinema Kannada News

ನಮಸ್ಕಾರ ಸ್ನೇಹಿತರೇ, ಸಿನಿಮಾಗಳಲ್ಲಿ ನಟಿಸಲು ಹಲವಾರು ಹುಡುಗಿಯರು ಹಲವಾರು ವಿಧದ ಹರಸಾಹಸ ಪಡುತ್ತಾರೆ. ಅಷ್ಟೇ ಅಲ್ಲದೆ ಸುಮಾರು ಆಡಿಶನ್ ಗಳಲ್ಲಿ ಭಾಗವಹಿಸಿ ಸಿನಿಮಾ ಅವಕಾಶ ಪಡೆಯಲು ಕ’ಷ್ಟಪಡುತ್ತಾರೆ. ಆದರೆ ಕೆಲವರಿಗೆ ಮಾತ್ರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತದೆ. ಸಿನಿಮಾಗಳಲ್ಲಿ ಕೆಲಸ ಮಾಡುವುದು ಅದೃಷ್ಟದ ಮಾತೇ ಸರಿ. ಸಿನಿಮಾರಂಗದಲ್ಲಿ ನಟಿಸುವ ಅವಕಾಶ ಸಿಕ್ಕಿ, ಇಂದು ಹಲವಾರು ನಟಿಯರು ಕೋಟಿ ಕೋಟಿ ಹಣವನ್ನು ದುಡಿಯುತ್ತಿದ್ದಾರೆ. ಅದೇ ರೀತಿ ನಾವು ಎಂದು ಹೇಳುವ ನಟಿಯು ಸಹ ಕೇವಲ ಪಾಕೆಟ್ ಮನಿಗಾಗಿ ಕನ್ನಡ ಸಿನಿಮಾದಲ್ಲಿ ನಟನೆ ಮಾಡಿದ್ದಳು. ಆದರೆ ಈಗ ಮಾತ್ರ ಈಕೆ ಕೋಟಿಗಳ ಒಡತಿ.

Advertisements
Advertisements

ನಾವು ಈಗ ಹೇಳಲು ಹೊರಟಿರುವ ನಟಿ ಬೇರೆ ಯಾರು ಅಲ್ಲ, ದಕ್ಷಿಣ ಭಾರತದ ಪ್ರಸಿದ್ಧ ಸಿನಿ ನಟಿ ರಕುಲ್ ಪ್ರೀತ್ ಸಿಂಗ್. ರಕುಲ್ ಪ್ರೀತ್ ಸಿಂಗ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ನಟಿಸಿ ಯಶಸ್ವಿಯಾಗಿದ್ದಾರೆ. ಇವರು ಸೌತ್ ಇಂಡಿಯಾ ಸಿನಿಮಾಗಳು ಅಲ್ಲದೆ, ಬಾಲಿವುಡ್ ನಲ್ಲಿಯೂ ಸಹ ನಟಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ರಕುಲ್ ಪ್ರೀತ್ ಸಿಂಗ್ ಅವರು ಒಟ್ಟು 31 ಚಿತ್ರಗಳಲ್ಲಿ ನಟಿಸಿದ್ದಾರೆ.

ಈಕೆ ನಾಯಕಿಯಾಗಿ ನಟಿಸಿರುವ ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿ’ಟ್ ಆಗಿವೆ. ಕೇವಲ ಪಾಕೆಟ್ ಮನಿಗೋಸ್ಕರ ಕನ್ನಡದ ಚಿತ್ರದಲ್ಲಿ ನಟಿಸಿದ ಈ ನಟಿ ಇಂದು ಕೋಟಿ ಕೋಟಿ ದುಡಿಯುತ್ತಿದ್ದಾರೆ. ರಕುಲ್ ಪ್ರೀತ್ ಪ್ರಸ್ತುತ ಒಂದು ಚಿತ್ರಕ್ಕೆ 3 ರಿಂದ 4 ಕೋಟಿ ಹಣ ಸಂಭಾವನೆಯಾಗಿ ಪಡೆದುಕೊಳ್ಳುತ್ತಾರೆ. ರಕುಲ್ ಪ್ರೀತ್ ಸಿಂಗ್ ಅವರು ಚಿತ್ರರಂಗದ ಅಲ್ಪಾವಧಿಯಲ್ಲೇ ಕೋಟಿ ಕೋಟಿ ಹಣವನ್ನು ಸಂಪಾದಿಸುತ್ತಿದ್ದಾರೆ. ರಕುಲ್ ಪ್ರೀತ್ ಸಿಂಗ್ ಅವರ ನಟನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ..