ಸರಿಯಾದ ವ್ಯಕ್ತಿ ಜೀವನದಲ್ಲಿ ಗಂಡನಾಗಿ ಬರಲಿಲ್ಲ ಅಂದರೆ ಜೀವನ ಹೇಗೆಲ್ಲಾ ದು’ರಂ’ತ ಕಾಣುತ್ತದೆ ಅನ್ನೋದಕ್ಕೆ ಉದಾಹರಣೆ ಈ ನಟಿಯ ಜೀವನ ನಟಿ ಶ್ರೀವಿದ್ಯಾ ಸಾವಿನ ರಹಸ್ಯಗಳು ಈಗ ಬಯಲಾಗಿವೆ ಮೋಸ ಮಾಡುವವರು ಹೇಗೆಲ್ಲ ಹೊಂಚು ಹಾಕುತ್ತಾರೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ, ನಟಿಸಿ ಶ್ರೀವಿದ್ಯಾ ಅವರು ಕನ್ನಡ ಮತ್ತು ದಕ್ಷಿಣ ಭಾರತದ ಎಲ್ಲಾ ಎಲ್ಲ ಭಾಷೆಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಆಕೆಯ ನೋಟ ತಾಯಿಯ ಪ್ರೀತಿಗೆ ಸಾಕ್ಷಿ ಅನ್ನೋ ಹಾಗೆ ಕಾಣುತ್ತಿತ್ತು. ಮೊದಲಿಗೆ ಶ್ರೀವಿದ್ಯಾ ಮತ್ತು ಕಮಲ್ ಹಾಸನ್ ಪ್ರೀತಿಸಿ ಮದುವೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದರು. ಆದರೆ ಇಬ್ಬರ ಮಧ್ಯೆ ಬ್ರೇಕಪ್ ಆಯಿತು. ಆಗ ಶ್ರೀವಿದ್ಯಾ ಅವರು ಸಹ ನಿರ್ದೇಶಕ ಜಾರ್ಜ್ ಥಾಮಸ್ ರನ್ನು ಮದುವೆಯಾದರು. ಆದರೆ ಆತ ಒಬ್ಬ ಮೋಸಗಾರ ಹಣಕ್ಕಾಗಿ ನನ್ನ ಮದುವೆಯಾಗಿದ್ದಾನೆ ಎಂದು ಗೊತ್ತಾಗಿ ಆತನಿಗೆ ಡೈವರ್ಸ್ ಕೊಟ್ಟರು ನಟಿ ಶ್ರೀವಿದ್ಯಾ..
[widget id=”custom_html-5″]

ನಂತರ ಒಂಟಿ ಜೀವನ ಸಾಗಿಸುತಿದ್ದ ಈ ನಟಿಗೆ ಒಂದು ದಿನ ದೊಡ್ಡ ಆ’ಘಾ’ತ ಎದುರಾಯಿತು 2003ರಲ್ಲಿ ನನಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯಿತು ಶ್ರೀವಿದ್ಯಾ ಅವರಿಗೆ ಹಾಗೆ ನಾನು ಹೆಚ್ಚು ದಿನ ಬದುಕಲ್ಲ ಅನ್ನೋದು ಗೊತ್ತಾಯ್ತು ಈ ನಟಿಗೆ ಆಗ ತನ್ನ ಕೋಟಿ-ಕೋಟಿ ಆಸ್ತಿಯನ್ನು ಸ್ನೇಹಿತನಾಗಿ ಇದ್ದ ಗಣೇಶ್ ಕುಮಾರ್ ಅವರ ಕೈಯಲ್ಲಿ ಇಟ್ಟರು ಶ್ರೀವಿದ್ಯಾ ಅವರು.ಈ ಗಣೇಶ್ ಕುಮಾರ್ ನಟ ಹಾಗೂ ಎಂಎಲ್ಎ ಆಗಿದ್ದರು. ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ 10 ಲಕ್ಷ ಕೊಟ್ಟ ನಟಿ ಶ್ರೀವಿದ್ಯಾ ಉಳಿದ ಕೋಟಿ ಕೋಟಿ ಆಸ್ತಿಗೆ ಒಂದು ಟ್ರಸ್ಟ್ ಸ್ಥಾಪನೆ ಮಾಡಿ ಬಡಮಕ್ಕಳಿಗೆ ಡ್ಯಾನ್ಸ್ ಸ್ಕೂಲ್ ಸ್ಥಾಪಿಸಿ ಉಚಿತ ಶಿಕ್ಷಣ ಕೊಡುವಂತೆ ಅಗ್ರಿಮೆಂಟ್ ಬರೆದು ಅದನ್ನು ಎಂಎಲ್ಎ ಗಣೇಶ್ ಗೆ ಕೈಗೆ ಕೊಟ್ಟರು ನಟಿ ಶ್ರೀವಿದ್ಯಾ..
[widget id=”custom_html-5″]

ಆದರೆ ಗಣೇಶ್ ಕುಮಾರ್ ಮಾಡಿದ್ದೇನು ಗೊತ್ತಾ ಇಲ್ಲಿಯವರೆಗೂ ಶ್ರೀವಿದ್ಯಾ ಕೊನೆಯ ಕನಸಿನ ಡ್ಯಾನ್ಸ್ ಸ್ಕೂಲ್ ಕೂಡ ಓಪನ್ ಮಾಡಲಿಲ್ಲ ಹತ್ತಾರು ಕೋಟಿ ಆಸ್ತಿ ಎಲ್ಲಿಗೆ ಹೋಯಿತು ಗೊತ್ತಿಲ್ಲ. ಅಸಲಿಗೆ ಟ್ರಸ್ಟ್ ಕೂಡ ಓಪನ್ ಮಾಡಲಿಲ್ಲ ಫೋ’ರ್ಜ’ರಿ ಮಾಡಿ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ ಎಂಎಲ್ಎ ಗಣೇಶ್ ಅನ್ನೋ ಸತ್ಯ ಈಗ ಬಯಲಿಗೆ ಬರುತ್ತಿದೆ ಶ್ರೀವಿದ್ಯಾ ಅವರು ಕೋಮಾದಲ್ಲಿ ಇದ್ದಾಗ ಸರಿಯಾದ ಚಿಕಿತ್ಸೆ ಕೂಡ ಕೊಡಿಸಿಲ್ಲ ವಂತೆ ಈ ಎಂಎಲ್ಎ ಗಣೇಶ್, ಶ್ರೀ ವಿದ್ಯಾ ಜೀವನದ ಕರಾಳ ನೋವಿನ ವಿಷಯಗಳು ಈಗ ಬಯಲಿಗೆ ಬರುತ್ತಿವೆ ಪ್ರಪಂಚದಲ್ಲಿ ಎಂತೆಂಥ ಜನ ಇರುತ್ತಾರೆ ನೋಡಿ ಹಣಕ್ಕಾಗಿ ಏನು ಮಾಡಲೂ ಸಹ ಸಿದ್ದ ಇರುತ್ತಾರೆ ಅನ್ನೋದಕ್ಕೆ ಸಾಕ್ಷಿ ಘ’ಟ’ನೆ..
[widget id=”custom_html-5″]