Advertisements

ಪರೀಕ್ಷೆಯಲ್ಲಿ ಕಾಪಿ ತಡೆಯಲು ಶಿಕ್ಷಕರು ಎಂತಹ ಪ್ಲಾನ್ ಮಾಡಿದ್ದಾರೆ ಗೊತ್ತಾ? ಪೋಷಕರೇ ಶಾ’ಕ್..

Kannada News

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಫಿ ಹೊಡೆಯೋದನ್ನು ತಡೆಗಟ್ಟಲು ಸಿಸಿಟಿವಿ ಅಳವಡಿಸುವುದು ಒಂದು ಬೆಂಚಿನಲ್ಲಿ ಇಬ್ಬರನ್ನೆ ಕೂರಿಸುವುದು ಎರಡು ಬೆಂಚು ನಡುವೆ ಹೆಚ್ಚು ಅಂತರ ಇರುವಂತೆ ನೋಡಿಕೊಳ್ಳುವುದು ಮಾಡುತ್ತಾರೆ. ಆದರೆ ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನು ತಡೆಗಟ್ಟಲು ಆಗುವುದಿಲ್ಲ ಹಾಗಾಗಿ ಇಲ್ಲೊಬ್ಬ ಶಿಕ್ಷಕ ಹೊಸ ಪ್ಲಾನ್ ಮಾಡಿದ್ದಾನೆ. ಆದರೆ ಕೊನೆಗೆ ಆಗಿದ್ದೇನು ಗೊತ್ತಾ ನೋಡಿ. ಹೇಗಾದರೂ ಮಾಡಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಫಿ ಹೊಡೆಯದಂತೆ ಮಾಡಬೇಕು ಎಂದು ಭಾವಿಸಿದ ಶಿಕ್ಷಕ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡ. ಮೆಕ್ಸಿಕೋ ಸ್ಯಾಬಿನಲ್ ನ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಒಂದು ಕಟ್ಟುನಿಟ್ಟಿನ ಆದೇಶ ಕೊಡುತ್ತಾನೆ.

Advertisements
Advertisements

ಅದು ಏನಪ್ಪ ಅಂತ ಅಂದ್ರೆ ನೀವು ಪರೀಕ್ಷೆ ಬರೆಯಲು ಬರುವಾಗ ಕಡ್ಡಾಯವಾಗಿ ಕಾಟನ್ ಬಾಕ್ಸ್ ತಲೆಗೆ ಧರಿಸಿಕೊಂಡು ಬರಬೇಕು ಎಂದು ಆದೇಶ ಹೊರಡಿಸಿದ ಅದರ ಪ್ರಕಾರ ಶಾಲೆಯ ಎಲ್ಲ ವಿದ್ಯಾರ್ಥಿಗಳು ರಟ್ಟಿನ ಡಬ್ಬಗಳನ್ನು ತಲೆಗೆ ಧರಿಸಿಕೊಂಡು ಬಂದು ಪರೀಕ್ಷೆ ಬರೆದರು. ತಮ್ಮ ಮಕ್ಕಳ ಈ ಸ್ಥಿತಿಯನ್ನು ನೋಡಿದ ಪೋಷಕರು ಶಾಲೆಯ ಬಗ್ಗೆ ಬಾರಿ ಆ’ಕ್ರೋ’ಶ ವ್ಯಕ್ತಪಡಿಸಿ ಚೀಮಾರಿ ಹಾಕಿದರು ಆನಂತರ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಶಿಕ್ಷಕನನ್ನು ಅಮಾನತು ಮಾಡಿದೆ ಅದು ಒಂದು ಕಥೆಯಾದರೆ ಇಲ್ಲೊಂದು ವಿಚಿತ್ರ ಕಥೆ ಇದೆ ನೋಡಿಸ್ವಾಮಿ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನ ಕಾಸಿಸರ್ಟ್ಸ್ ಯೂನಿವಾವರ್ಸಿಟಿಯಲ್ಲಿ ವಿದ್ಯಾರ್ಥಿಗಳು ಕಾ’ಫಿ ಹೊ’ಡೆ’ಯುವುದನ್ನು ತಡೆಗಟ್ಟಲು ಏನು ಪ್ಲಾನ್ ಮಾಡಿದ್ದಾರೆ ನೋಡಿ.

A4 ಸೈಜ್ ಪೇಪರ್ನಲ್ಲಿ ತಯಾರಿಲಾದ ಟೋಪಿಯನ್ನು ಧರಿಸಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಕಡ್ಡಾಯ ಆದೇಶ ಹೊರಡಿಸಿದ್ದರು. ಹಾಗಾಗಿ A4 ಸೈಜ್ ಟೋಪಿಯನ್ನು ಧರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ವಿಚಿತ್ರ ಹಾಗೂ ವಿವೇಚನೆಯಿಲ್ಲದ ಶಿಕ್ಷಕರ ಆದೇಶಗಳಿಗೆ ಬ’ಲಿ’ಯಾಗಿ ಪಾಪ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯುತ್ತಿದ್ದಾರೆ ನೋಡಿ ಕಾಫಿ ಹೊಡೆಯೋದನ್ನ ತಡೆಗಟ್ಟಲು ವೈಜ್ಞಾನಿಕ ಹಾಗೂ ವಿವೇಚನೆಯುಳ್ಳ ಆಲೋಚನೆ ಮಾಡಬೇಕೆ ಹೊರೆತು ವಿದ್ಯಾರ್ಥಿಗಳ ಮುಗ್ಧತೆಯನ್ನು ಕಿ’ತ್ತುಕೊಂಡು ಅವರನ್ನು ಪ್ರಾಣಿಗಳಂತೆ ನೋಡುವುದು ಎಷ್ಟು ಮಾತ್ರ ಸರಿ ಅಸಂಬದ್ಧ ಪದ್ಧತಿಯನ್ನು ಮಾಡುವವರು ಶಿಕ್ಷಕರಾಗಲು ಲಾಯಕ್ಕಿಲ್ಲ ಅಂಥವರ ವಿ’ರು’ದ್ಧ ಕ’ಠಿ’ಣ ಕ್ರಮ ಕೈಗೊಳ್ಳಬೇಕು ಅಲ್ಲವೆ..