Advertisements

ನಾನು ಅಪ್ಪುನ ತುಂಬಾ ಮಿಸ್ ಮಾಡ್ಕೋತಿನಿ!

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಹಲವು ದಿನಗಳು ಕಳೆದಿವೆ ಆದರೆ ಅವರನ್ನು ಸ್ಮರಿಸಿಕೊಂಡು ಭಾವುಕರಾಗುತ್ತಿರು ವವರ ಕಣ್ಣೀರ ಕಂಬನಿಗೆ ಬ್ರೇಕ್ ಬಿದ್ದಿಲ್ಲ ಪುನೀತ್ ರಾಜಕುಮಾರ್ ಅವರನ್ನು ನೆನೆಸಿಕೊಂಡು ಕಣ್ಣೀರು ಹಾಕದವರೆ ಇಲ್ಲ ದೊಡ್ಮನೆ ಹುಡುಗನ ದೊಡ್ಡ ಗುಣ ಒಂದೊಂದಾಗಿ ಹೊರ ಬರಲಾರಂಭಿಸಿದೆ ಪ್ರತಿದಿನ ಅವರನ್ನು ನೆನಪಿಸಿಕೊಳ್ಳಲು ಕಾರ್ಯಕ್ರಮಗಳು ನಡೆಯುತ್ತಲೇ ಇವೆ ಪುನೀತ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ ಈಗಾಗಲೇ ರಾಜ್ಯದಲ್ಲಿ ಜೇಮ್ಸ್ ಪೀವರ್ ಹೆಚ್ಚಾಗಿದೆ ಎಲ್ಲಿ ನೋಡಿದರೂ ಅಪ್ಪು ಬ್ಯಾನರ್ ಕಟೌಟ್ ಗಳು ರಾರಾಜಿಸುತ್ತಿವೆ ಜೇಮ್ಸ್ ಚಿತ್ರದ ಟೀಸರ್ ಸಾಂಗ್ ಈಗಾಗಲೇ ಸಖತ್ ಸೌಂಡ್ ಮಾಡುತ್ತಿವೆ ಹೀಗಾಗಿ ಜೇಮ್ಸ್ ರಿಲೀಸ್ ದಿನ ಪುನೀತ್ ರಾಜಕುಮಾರ್ ಅಭಿಮಾನಿಗಳು ಅಷ್ಟೇ ಅಲ್ಲದೆ ಇಡೀ ರಾಜ್ಯವೇ ಹಬ್ಬ ಮಾಡಲು ತುದಿಗಾಲಲ್ಲಿ ನಿಂತಿದೆ

Advertisements
Advertisements

ಅತಿ ನಿರೀಕ್ಷಿತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಯೋಗ್ರಫಿ ನೀನೇ ರಾಜಕುಮಾರ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ನೆನ್ನೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು ಪತ್ರಕರ್ತ ಡಾಕ್ಟರ್ ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ ಕೃತಿಯನ್ನು ಬಿಡುಗಡೆ ಮಾಡಿದ ನಂತರ ಸುದೀಪ್ ಒಂದು ಒಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ ಪುನೀತ್ ಅವರದ್ದು ಪುಸ್ತಕ ವಾಗುವಂತಹ ವ್ಯಕ್ತಿತ್ವ ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ ಎಂದು ಸುದೀಪ್ ಅವರು ಹೇಳಿದ್ದಾರೆ

ಯಾವತ್ತಿಗೂ ನಾನು ಪುನೀತ್ ರಾಜಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬಾದ್ ಷಾ ಕಿಚ್ಚ ಸುದೀಪ್ ಹೇಳಿದ್ದಾರೆ ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆಯೇ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡಿದ್ದರು ಪುನೀತ್ ರಾಜಕುಮಾರ್ ಬಯೋಗ್ರಫಿ ಅನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಾದ ಅಂತಹ ಜಾಕ್ ಮಂಜು ಕುಮಾರ್ ಹಾಗೂ ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು ಈ ಮಾಹಿತಿ ಬಗ್ಗೆ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..